​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​
 ಸಂಬಂಧಿಸಿದ ಸರ್ಕಾರಿ ಆದೇಶಗಳು

​​ಡಿ.​ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ  ನಿಗಮ ಎಂದು ಪುನರ್ ನೇಮಕ ಮಾಡುವ ಕುರಿತು​​
ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ  ಅನುಚ್ಛೇಧ  15(4) ರಂತೆ   ವಿದ್ಯಾ ಸಂಸ್ಥೆ  ಗಳಲ್ಲಿ  ಪ್ರವೇಶ  ಮತ್ತು  ಅನುಚ್ಚೇದ  16(4) ರ ಮೇರೆಗೆ  ನೇಮಕಾತಿಗಳಲ್ಲಿ  ಮೀಸಲಾತಿಗಳು ಆದೇಶ ಕುರಿತು ​
​​ ಅರಿವು ಶೆಕ್ಷಣಿಕ ಸಾಲ ಯೋಜನೆ​​/ಅಲೆಮಾರಿ ಅರೆ ಅಲೆಮಾರಿ   ಜನಾಂಗದವರಿಗೆ  ​​ ನೀಡುವ ಅರಿವು ಶೈಕ್ಷಣಿಕ ಸಾಲ​
ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಸಬ್ಸಿಡಿ ಮತ್ತು ಮಾರ್ಜಿನ ಹಣ ಸಾಲ​
ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಭೂ ಖರೀದಿ ಯೋಜನೆ​
ಸಾಂಪ್ರದಾಯಕ/ಪುನಶ್ಚೇತನ ಯೋಜನೆ ​
ಕಿರುಸಾಲ ಯೋಜನೆ​​​​​​
​​​ ​ಗಂಗಾ ಕಲ್ಯಾಣ ಯೋಜನೆ​
 ​ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ​
ಕುರಿ ಸಾಕಾಣಿಕೆ ,ಕಂಬಳಿ ನೇಕಾರರಿಗೆ ಸಾಲ ​
 ​ ಕುಂಬಾರಿಕೆಯ ಕಲಾತ್ಮಕ ಉತ್ಪನಗಳ ತಯಾರಿಕೆಗೆ ಹಾಗು ಕೌಶಲ್ಯತೆ​
 ​ ​​​ರಾಷ್ಟೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ(NBCFDC)​
 ​ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿ​
 ​ಧೋಭಿ ಸವಿತಾ ಸಮಾಜ ಮತ್ತು ತಿಗಳ,ಉಪ್ಪಾರ,ಮಡಿವಾಳ,ಕುಂಬಾರ,ಮೂರ್ತೇದಾರ ಇತ್ಯಾದಿ  ಸಮುದಾಯ​​
 ​ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಸಶಕ್ತಿಕರಣಕ್ಕಾಗಿ ಯುವಶಕ್ತಿ ಸ್ವಸಹಾಯ ಗುಂಪುಗಳಿಗೆ ಸೌಲಭ್ಯ​​
 ​ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿ ಆದೇಶ​​​
 ​ಸಾಂಪ್ರದಾಯಕ ವೃತ್ತಿದಾರರ ಉತ್ಪನ್ನ ಗಳಿಗೆ ಮಾರುಕಟ್ಟೆ ಒದಗಿಸಲು ಹಾಗು ಮಾರುಕಟ್ಟೆ ಜಾಲ  ಕುರಿತು ​ ​
 ​ ಸಾರಾಯಿ ಮಾರಾಟದಲ್ಲಿ ತೊಡಗಿದ್ದು ಸಾರಾಯಿ ನಿಷೇದ ದಿಂದ ನಿರುದ್ಯೋಗಿಗಳಾದವರಿಗೆ ಪುನರ್ವಸತಿ ಕಲ್ಪಿಸಲು ಆರ್ಥಿಕ ಸೌಲಭ್ಯ​ ​ ​
 ​ ​ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ವರ್ಗವಾರು ಮೀಸಲಾತಿ ನೀಡುವ ಬಗ್ಗೆ ​​​​​ ​ ​
 ​ದಿನಾಂಕ13.05.2013ರವರೆಗೆ ಮಂಜೂರು ಮಾಡಿರುವ ಸಾಲದಲ್ಲಿ ವಸೂಲಾತಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ​ ​​​​​ ​ ​
 ​ಡಿ. ದೇವರಾಜ ಅರಸು  ಹಿಂದುಳಿದ ವರ್ಗಗಳ  ಅಭಿವೃದ್ದಿ  ನಿಗಮದಿಂದ ಅನುಷ್ಟಾನ  ಗೊಳಿಸುತ್ತಿರುವ  ಯೋಜನೆಗಳಲ್ಲಿ  1​.೦೦ ಲಕ್ಷ  ರೂ ಗಳವರೆಗಿನ    ಸಾಲಕ್ಕೆ ಫಲಾನುಭವಿ/  ಜಾಮಿನುದಾರರಿಂದ  ಸ್ಥಿರಾಸ್ತಿ  ಆಧಾರ  ಮಾಡುವ  ಷರತ್ತಿನ  ಬಗ್ಗೆ​
 ​Certificate ​​of Incorporation UPPARA DEVELOPEMNT CORPORATION LIMITED
 ​Certificate ​​of Incorporation AMBIGARA CHOWDAIAH CORPORATION LIMITED
 ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರ ನಾಮನಿರ್ದೇಶನ ಕುರಿತು ​​
 ಉಪ್ಪಾರ ​ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರ ನಾಮನಿರ್ದೇಶನ ಕುರಿತು ​​
​​​​​​​​​​​​​​​​​​​​​​​​​​​​​                                      ​​​​​​​​​​​​​​​​​​​​​​​​​​​​​​​​​​​​​​​​​​​​​
​​
​​​ ​​​​​​​​​​​​​​​​​​​​​​​​​​​​​​​​​​​ಕ್ರ.ಸಂ  

ಸರ್ಕಾರಿ ಆದೇಶ ಸಂಖ್ಯೆ

ದಿನಾಂಕ

 

1

ಕರ್ನಾಟಕ ಅಭಿವೃದ್ದಿ ವರ್ಗಗಳ ಅಭಿವೃದ್ದಿ ನಿಗಮವನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು ಪುನರ್ ನೇಮಕ ಮಾಡುವ ಕುರಿತು .​

ಸಕಇ 349ಬಿಎಂಎಸ್​ 2005,ಬೆಂಗಳೂರು 26-08-2005

2

ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಅನುಷ್ಟಾನ ಗೊಳಿಸುತ್ತಿರುವ ಸಾಲದ
ಯೋಜನೆಗಳಲ್ಲಿ ಸಬ್ಸಿಡಿ ಮತ್ತು ಮಾರ್ಜಿನ ಹಣ ಸಾಲವನ್ನು ಮಂಜೂರು ಮಾಡುವ ಬಗ್ಗೆ
​​

ಮಾರ್ಜಿನ ಹಣ  2೦%  ರೂ1.೦೦ ಲಕ್ಷಗಳ  ವರೆಗೆ ಹೆಚ್ಚಿಸುವ  ಬಗ್ಗೆ ​
ಸಕಇ 82  ಬಿಸಿಎ 98,ಬೆಂಗಳೂರು​​​​​​ 29-12-98

3​


ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (ಮಾರ್ಗಸೂಚಿ ಜಾರಿಗೆ )(ಘಟಕ ವೆಚ್ಚ)(ನಿಯಮ ಮತ್ತು ಮಾರ್ಗ ಸೂಚಿ ಅನುಮೋದಿಸುವ ಕುರಿತು )​​​​

ಹಿಂವಕ 361 ಬಿಎಂಎಸ್ 2013 ಬೆಂಗಳೂರು 31-08-2013

4


ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಹಾಯಧನದ ಮಿತಿಯನ್ನು ಹೆಚ್ಚಿಸುವ ಬಗ್ಗೆ ​​​​

ಸಕಇ 198  ಬಿಎಂಎಸ್ 2011,ಬೆಂಗಳೂರು 19-07-2011

Download

5
ಸಕಇ 378  ಬಿಎಂಎಸ್ 2014,ಬೆಂಗಳೂರು
05-09-2014
6

​ ಸಾಂಪ್ರದಾಯಕ/ಪುನಶ್ಚೇತನ ಯೋಜನೆ (ಮಾರ್ಗಸೂಚಿ) (ನಿಯಮಗಳು )​​​​

Download

7

​ ಅರಿವು ಶೆಕ್ಷಣಿಕ ಸಾಲ ಯೋಜನೆಯಡಿ ಸಾಲ ನಿಡುವ ಬಗ್ಗೆ ​​​​

ಹಿಂವಕ 507 ಬಿಎಂಎಸ್ 2013 ಬೆಂಗಳೂರು 31-08-2013

Download

8
8.2.  ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಗಳಲ್ಲಿ ನಿಗದಿಪಡಿಸಿದ ಫಲಾನುಭವಿಗಳ ​ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತು ​​

127    ಬಿಎಂಎಸ್ 2010,
ಬೆಂಗಳೂರು


ಬಿಸಿಡಬ್ಲ್ಯೂ 814 ಬಿಎಂಎಸ್  2014,
ಬೆಂಗಳೂರು,
ದಿನಾಂಕ​:17.03.2015
11.08.2010
17.03.2015

Download

​​

​​​
9

​ ಹಿಂದುಳಿದ ವರ್ಗಕ್ಕೆ ಸೇರಿದ ಕುಂಬಾರರಿಗೆ ನೂತನ ವಿನ್ಯಾಸ ಮತ್ತು ಕೌಶಲ್ಯತೆ ಒದಗಿಸಿ ಅವರ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಕುಂಭ ಕಲಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಕುರಿತು ​​

ಸಕಇ 125  ಬಿಎಂಎಸ್ 2010,ಬೆಂಗಳೂರು 14/06/2010

Download

10

​ ಕಿರುಸಾಲ ಯೋಜನೆಯಡಿ ವಾರ್ಷಿಕ ಶೇ ರ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲ ಮೊತ್ತವನ್ನು ಹೆಚ್ಚಿಸುವ ಬಗ್ಗೆ ​​

ಹಿಂವಕ 497 ಬಿಎಂಎಸ್ 2013 ಬೆಂಗಳೂರು 31.08.2013

Download

11

​ ನಿಗಮದಿಂದ ಅನುಷ್ಟಾನ ಗೊಳಿಸುವ ಕುರಿ ಸಾಕಾಣಿಕೆ ,ಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡುವ ಯೋಜನೆಯ ಮಾರ್ಗ ​ಸೂಚಿಗಳ ಕುರಿತು ​​

ಹಿಂವಕ 648 ಬಿಎಂಎಸ್ 2014 ಬೆಂಗಳೂರು 15/11/2014

Download

12

​ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃಧಿ ನಿಗಮದ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ಪುನರ್ ರಚಿಸುವ ಬಗ್ಗೆ ​​

ಹಿಂವಕ 31ಸಮನ್ವಯ 2013,ಬೆಂಗಳೂರು 25/02/2013

Download

13
​​ ಬಿಸಿಡಬ್ಲ್ಯೂ 525  ಬಿಎಂಎಸ್ 2012
ಬೆಂಗಳೂರು
25-05-2013

Download

14
ಸಕಇ 573 ಬಿಸಿಎ95,ಬೆಂಗಳೂರು 23-02-1996

Download

15
ಸಕಇ 221 ಬಿಸಿಎ 2008 ,ಬೆಂಗಳೂರು 02-01-2009

Download

16
ಸಕಇ/36/ ಬಿಸಿಎ/ 2012 ,ಬೆಂಗಳೂರು 12.04.2012

Down​​load

Down​​load

17
ಸಕಇ 82 ಎಸಎಸಿ95, ಬೆಂಗಳೂರು 03-01-96

Download

18
ಸಕಇ ಎಸಎಸಡಿ95, ಬೆಂಗಳೂರು 15-5-96

Download

19
ಸಕಇ 46 ಎಸಡಿಸಿ 99, ಬೆಂಗಳೂರು 7-10-1999

Download

20
ಸಕಇ:170 ಎಸಡಿಸಿ 01 22-3-2002

Download

21
ಸಕಇ 152 ಎಸಡಿಸಿ 02 ಬೆಂಗಳೂರು
16-06-06

Download

22
ಹಿಂವಕ 403 ಬಿಎಂಎಸ್ 2013 ಬೆಂಗಳೂರು 31-08-2013

Download

23
ಹಿಂವಕ 649 ಬಿಎಂಎಸ್ 2013 ಬೆಂಗಳೂರು 17-12-2013

Download

24
ಬಿಸಿಡಬ್ಲ್ಯೂ 253  ಬಿಎಂಎಸ್ 2014
ಬೆಂಗಳೂರು
24-05-2014

Download

25
ಸಕಇ 48 ಎಸಡಿಸಿ 2008 ಬೆಂಗಳೂರು 12.11.2010

Download

26
ಬಿಸಿಡಬ್ಲ್ಯೂ 374  ಬಿಎಂಎಸ್ 2013

15.05.2013

Download

27
ಹಿಂವಕ   262   ಬಿಸಿಎ 2015

29.07.2015

Download

28
ಹಿಂವಕ   858   ಬಿಎಂಎಸ್ 2014

11.03.2015

Download

29
ಹಿಂವಕ   858   ಬಿಎಂಎಸ್ 2014

11.03.2015

Download

30

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಂಪ್ರದಾಯಕ ವೃತ್ತಿದಾರರ ಉತ್ಪನ್ನ ಗಳಿಗೆ ಮಾರುಕಟ್ಟೆ ಒದಗಿಸಲು ಹಾಗು ಮಾರುಕಟ್ಟೆ ಜಾಲ ಏರ್ಪಡಿಸಲು ಗ್ರಾಮ ಪಂಚಾಯತ್ ಹಾಗು ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಅಂದಾಜು 1.5 ಲಕ್ಷ ರೂ ಗಳ ವೆಚ್ಚದಲ್ಲಿ ಮಳಿಗೆ ಸ್ಥಾಪನೆಗೆ ವಾರ್ಷಿಕ ಶೇ.2 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಿ ಸೌಲಭ್ಯ ಒದಗಿಸಲು ರೂಪಿಸಲಾದ ಕಾರ್ಯಕ್ರಮದ ನಿಯಮ ಮತ್ತು ಮಾರ್ಗ ಸೂಚಿಗಳು ​​

ಹಿಂವಕ   467   ಬಿಎಂಎಸ್ 2015
05-08-2015

31

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಜನರು ಸಾಂಪ್ರದಾಯಕ ವೃತಿ ಗಳಾದ ಧೋಭಿ ಸವಿತಾ ಸಮಾಜ ಮತ್ತು ತಿಗಳ ಸಮುದಾಯಗಳಿಗೆ ಸೇರಿದ ಜನರ ವೃತ್ತಿ ಕೌಶಲ್ಯ ಗಳನ್ನು ಉನ್ನತೀಕರಿಸಲು ಹಾಗು ಆಧುನಿಕ ಉಪಕರಣಗಳನ್ನು ಕೊಳ್ಳಲು ೨ ಲಕ್ಷ ರೂ ಗಳವರೆಗೆ ವಾರ್ಷಿಕ ಶೇ ೨ ರ ಬಡ್ಡಿ ದರದಲ್ಲಿ ಸಾಲ ಮತ್ತು ಸಹಾಯ ಧನ ನಿಡುವ ಕುರಿತು ​​

ಹಿಂವಕ   858   ಬಿಎಂಎಸ್ 2014 11-03-2015

32

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಉಪ್ಪಾರ ಸಮುದಾಯವು ತೊಡಗಿಕೊಂಡಿರುವ ಸಾಂಪ್ರದಾಯಿಕ ವೃತ್ತಿಯಲ್ಲಿ ಕೌಶಲ್ಯಾಭಿವೃದ್ಧಿ ಹೊಂದಲು ಹಾಗೂ ಇತರೆ ವೃತ್ತಿ ಮತ್ತು ಉದ್ಯೋಗ ಕೈಗೊಳ್ಳಲು ಅರ್ಥಿಕ ಸಹಾಯ ಒದಗಿಸುವ ಕುರಿತು ​​

ಹಿಂವಕ   470 ಬಿಎಂಎಸ್ 2014 31-08-2015

33

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಮಿತಿಗೆ ಲೋಕಸಭೆ ಮತ್ತು ರಾಜ್ಯ ಸಭೆಯ ಸದಸ್ಯ ರುಗಳನ್ನು ನೇಮಕ ಮಾಡುವ ಬಗ್ಗೆ ​​

ಸಕ ಇ162  ಎಸ್ ಡಿ ಸಿ​2015
ಸಕ ಇ162  ಎಸ್ ಡಿ ಸಿ​2015(ಭಾ)  ಬೆಂಗಳೂರು  
ದಿನಾಂಕ​:04/07/2016

09-09-2015

34

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಜನರು ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಘಟಕ ವೆಚ್ಚ ತಲಾ 1.20ಲಕ್ಷ ರೂಗಳಲ್ಲಿ ,೧೦ ಸಾವಿರ ರೂ ಗಳ ಸಹಾಯ ಧನ ಮತ್ತು ರೂ 1.1ಲಕ್ಷ ರೂ​ಗಳ ಸಾಲ ನಿಡುವ ಕುರಿತು ​​

ಹಿಂವಕ457  ಬಿಎಂಎಸ್​​2015 29-10-2015

35

ಗಂಗಾ ಕಲ್ಯಾಣ ಯೋಜನೆಯಡಿ ಸಾಮೂಹಿಕ ನೀರಾವರಿ ಘಟಕಕ್ಕೆ ನಿಗದಿಪಡಿಸಿರುವ ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ[ರೂ 2.53ಲಕ್ಷ ಗಳಿಂದ ರೂ 4.00ಲಕ್ಷಗಳಿಗೆ][ರೂ 3.59ಲಕ್ಷ ಗಳಿಂದ ರೂ 6.00ಲಕ್ಷಗಳಿಗೆ] ​​​

ಬಿಸಿಡಬ್ಲ್ಯೂ 374  ಬಿಎಂಎಸ್ 2015 6-10-2015

36

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲು ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು , ಅಳವಡಿಸಿಕೆ ,ವಿದ್ಯುದ್ದಿಕರಣ ಮತ್ತು 3 ನೇ ತಪಾಸಣಾ ಸಂಸ್ಥೆ ಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುವ ಕುರಿತು ​​

ಸಕಇ 219ಎಸಡಿಸಿ 2015, ಬೆಂಗಳೂರು 20-10-2015


37

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರಿಗೆ ಪ್ರಾರಂಭದಿಂದ ದಿನಾಂಕ13.05.2013ರವರೆಗೆ ಮಂಜೂರು ಮಾಡಿರುವ ಸಾಲದಲ್ಲಿ ವಸೂಲಾತಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ

ಬಿಸಿಡಬ್ಲ್ಯೂ 374  ಬಿಎಂಎಸ್ 2013 15-05-2013​​

38

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಂಪ್ರದಾಯಿಕ ವೃತ್ತಿದಾರರ ಸಮುದಾಯಗಳಾದ ಮಡಿವಾಳ , ಕುಂಬಾರ , ಉಪ್ಪರ ,ಸವಿತಾ ,ಮೂರ್ತೇದಾರ ಇತ್ಯಾದಿ ವೃತ್ತಿದಾರರಿಗೆ ವಾರ್ಷಿಕ ಶೇ ೨ ರ ಬಡ್ಡಿ ದರದಲ್ಲಿ ಶೇ ೧೫ ರಷ್ಟು ಸಹಾಯಧನ ದೊಂದಿಗೆ ರೂ ೨.೦೦ ಲಕ್ಷಗಳ ಸಾಲ ಸೌಲಭ್ಯ ನಿಡುವ ಬಗ್ಗೆ ​

ಹಿಂವಕ   494 ಬಿಎಂಎಸ್ 2015 04-12-2015​​

39

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಡಿ ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ,ಯೋಜನೆಯಡಿ ,ಹಿಂದುಳಿದ ವರ್ಗಗಳ ಜನರು ಕೈಗೊಳ್ಳುವ ಅರ್ಥಿಕ ಚಟುವಟಿಕೆಗಳಲ್ಲಿ ಶೇ 15​ ರಷ್ಟು ಸಹಾಯ , ಧನದೊಂದಿಗೆ ರೂ 2.೦೦ ಲಕ್ಷಗಳ ಸಾಲ ಸೌಲಭ್ಯ ನೀಡುವ ಬಗ್ಗೆ

ಹಿಂವಕ   527 ಬಿಎಂಎಸ್ 2015 03-12-2015​​

40

ಅಲೆಮಾರಿ / ಅರೆಅಲೆಮಾರಿ ಜನಾಂಗದ ಅಭಿವೃದ್ದಿಗೆ ನಿಗಮದಿಂದ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಭೂ ಒಡೆತನ ಯೋಜನೆ ಬಗ್ಗೆ

ಬಿಸಿಡಬ್ಲ್ಯೂ1287  ಬಿಎಂಎಸ್ 2015​  21-12-2015​​

41

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಕುಂಬಾರಿಕೆಯ ಕಲಾತ್ಮಕ ಉತ್ಪನಗಳ ತಯಾರಿಕೆಗೆ ಹಾಗು ಕೌಶಲ್ಯತೆ ಹೆಚ್ಚಿಸಲು ,ಕುಂಬಾರರು ಹಾಗು ಕುಂಬಾರಿಕೆ ಸಂಬಂಧದ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಲಸ್ಟರ್ ಗಳನ್ನು ಗುರುತಿಸಿ ಕುಂಬಾರ ವೃತ್ತಿ ಸಮಾಜದ ಫಲಾಕಾಂಕ್ಷಿ ಗಳಿಗೆ ಸೌಲಭ್ಯ ಒದಗಿಸುವ ಬಗ್ಗೆ ​

ತಿದ್ದು ಪಡಿ ಆದೇಶ

ಹಿಂವಕ  ​559  ಬಿಎಂಎಸ್ 2015​  21-12-2015​​                         Download​​ ​

42

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಹಿಂದುಳಿದ ವರ್ಗಗಳ ಜನರು ಮಡಿವಾಳ ಸಮಾಜದವರ , ದೋಬಿ ಘಾಟ್ ಅಭಿವೃದ್ದಿಪಡಿಸಲು ರೂಪಿಸಿರುವ ಮಾರ್ಗಸೂಚಿಗೆ ಅನುಮೋದನೆ ಕುರಿತು ​

ಹಿಂವಕ  ​567  ಬಿಎಂಎಸ್ 2015​  30-12-2015​​

43

ಅಲೆಮಾರಿ ಅರೆ ಅಲೆಮಾರಿ   ಜನಾಂಗದವರಿಗೆ  ​​ ನೀಡುವ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ನಿಗದಿಪಡಿಸಿದ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸಲು ಹಾಗು ಡಿಪ್ಲಮೋ ಮತ್ತು ಇತರೆ ಕೋರ್ಸ್ಗ​ಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ವಿಸ್ತರಿಸುವ ಕುರಿತು ​

ಹಿಂವಕ  ​1274ಬಿಎಂಎಸ್ 2015​  1​​​-12-2015​​

44

Revision Income Ceiling for NBCFDC


31-8-2015​​

45

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಗೊಳಿಸುತ್ತಿರುವ ಯೋಜನೆಗಳಲ್ಲಿ 1​.೦೦ ಲಕ್ಷ ರೂ ಗಳವರೆಗಿನ ಸಾಲಕ್ಕೆ ಫಲಾನುಭವಿ/ ಜಾಮಿನುದಾರರಿಂದ ಸ್ಥಿರಾಸ್ತಿ ಆಧಾರ ಮಾಡುವ ಷರತ್ತಿನ ಬಗ್ಗೆ

ಬಿಸಿಡಬ್ಲ್ಯೂ1246 ಬಿಎಂಎಸ್ 2015
10-3-2016​​

46


ಮಡಿವಾಳ ,ಸವಿತಾ ಸಮಾಜ , ತಿಗಳ, ಕುಂಬಾರ, ಹಾಗು ಉಪ್ಪಾರ , ಸಮುದಾಯಗಳ ಅಭಿವೃದ್ಧಿಗಾಗಿ
ತಲಾ ರೂ 1೦ ಕೋಟಿ ಗಳಂತೆ ರೂ 50ಕೋಟಿಗಳ ಅನುದಾನದಲ್ಲಿ ಯೋಜನೆಗಳನ್ನು ಅನುಷ್ಟಾನ ಗೊಳಿ ವ ಕುರಿತು 
 

ಬಿಸಿಡಬ್ಲ್ಯೂ365 ಬಿಎಂಎಸ್ ​ 2016​​
ಬೆಂಗಳೂರು 
3-9-2016​​

47


ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ  ಅಧಿಕಾರೇತರ  ನಿರ್ದೇಶಕರುಗಳನ್ನು 
ವಿಧಾನ  ಸಭಾ ಕ್ಷೇತ್ರದ  ಫಲಾನುಭವಿಗಳ   ಆಯ್ಕೆ ಸಮಿತಿಗೆ  ವಿಶೇಷ  ಆಹ್ವಾನಿತ  ಸದಸ್ಯ ರನ್ನಾಗಿ ನೇಮಕ ಮಾಡುವ ಕುರಿತು ​​

ಹಿಂವಕ 151 ಬಿಸಿಎ ​​​2016
ಬೆಂಗಳೂರು  
18-10-2016​​

48


ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ  ದಿಂದ  ಹಿಂದುಳಿದ  ವರ್ಗಗಳ  ಜನರ 
ಆರ್ಥಿಕಾಭಿವೃದ್ಧಿಗಾಗಾಗಿ ಅನುಷ್ಠಾನ ಗೊಳಿಸುತ್ತಿರುವ  ಕಾರ್ಯಕ್ರಮಗಳಲ್ಲಿ   ಫಲಾನುಭವಿಗಳ  ಆಯ್ಕೆ  ಮಾಡಲು  ರಚಿಸಿದ  ಆಯ್ಕೆ ಸಮಿತಿ ಸಭೆ  ನಡೆಸಲು ಹಾಜರಾತಿ   ಕೋರಂ  (Quorum)  ನಿಗದಿ ಪಡಿಸುವ  ಕುರಿತು ​

ಬಿಸಿಡಬ್ಲ್ಯೂ699 ಬಿಎಂಎಸ್ ​ 2016​​
ಬೆಂಗಳೂರು 

11-11-2016​​

49


ಅತಿ  ಹಿಂದುಳಿದ  ಮತ್ತು ಅತ್ಯಂತ  ಹಿಂದುಳಿದ ತಾಲೂಕುಗಳಲ್ಲಿ  ಹಿಂದುಳಿದ ವರ್ಗಗಳ  ವಿದ್ಯಾವಂತ  ನಿರುದ್ಯೋಗಿ 
ಯುವಕರ  ಆರ್ಥಿಕ  ಸಶಕ್ತಿಕರಣಕ್ಕಾಗಿ  ಯುವಶಕ್ತಿ  ಸ್ವಸಹಾಯ  ಗುಂಪುಗಳಿಗೆ  ಸೌಲಭ್ಯ  ಒದಗಿಸುವ ಕುರಿತು ​ಬಿಸಿಡಬ್ಲ್ಯೂ361 ಬಿಎಂಎಸ್ ​ 2016​​
ಬೆಂಗಳೂರು 

01-02-2017​​

50


ಅತಿ  ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲು ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು , ಅಳವಡಿಸಿಕೆ ,ವಿದ್ಯುದ್ದಿಕರಣ ಮತ್ತು 3 ನೇ ತಪಾಸಣಾ ಸಂಸ್ಥೆ ಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯುವ ಕುರಿತು ​​​ ಸಕಇ 398 ಎಸಡಿಸಿ 2016ಬೆಂಗಳೂರು

04.01.2017​​

52


ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ  ವಿದೇಶಿ  ವಿಶ್ವ 
ವಿದ್ಯಾಲಯದಲ್ಲಿ   ಉನ್ನತ  ವ್ಯಾಸಂಗಕ್ಕೆ  ಪ್ರವೇಶ  ಪಡೆಯುವ  ಹಿಂದುಳಿದ  ವರ್ಗಗಳ ಅಭ್ಯರ್ಥಿಗಳಿಗೆ  ಬಡ್ಡಿ ರಹಿತ  ಸಾಲ ಯೋಜನೆಯ  ಪರಿಷ್ಕೃತ  ಮಾರ್ಗ ಸೂಚಿಗೆ ಅನುಮೋದನೆ  ನೀಡುವ ಕುರಿತು ​
ಬಿಸಿಡಬ್ಲ್ಯೂ134ಬಿಎಂಎಸ್ ​ 2017
ಬೆಂಗಳೂರು 

12.05.2017​​

 ಸ .​ವಿಷಯ ಆದೇಶ ಸಂಖ್ಯೆ ಆದೇಶಗಳು
​53 ​ 
ವಾಹನ ಚಾಲನ ಪರವಾನಗಿಯನ್ನು  ಹೊಂದಿರುವ  ಹಿಂದುಳಿದ ವರ್ಗಗಳ 
ನಿರುದ್ಯೋಗಿ  ಯುವಕರಿಗೆ  ಟೂರಿಸ್ಟ್  ಟ್ಯಾಕ್ಸಿಯನ್ನು  ಖರೀದಿಸಿಸಲು  ಸಹಾಯಧನ  ಮಂಜೂರಾತಿ ಬಗ್ಗೆ 
ಬಿಸಿಡಬ್ಲ್ಯೂ388ಬಿಎಂಎಸ್ ​ 2017
ಬೆಂಗಳೂರು 
10-05- 2017
53.1
ವಾಹನ ಚಾಲನ ಪರವಾನಗಿಯನ್ನು  ಹೊಂದಿರುವ  ಹಿಂದುಳಿದ ವರ್ಗಗಳ 
ನಿರುದ್ಯೋಗಿ  ಯುವಕರಿಗೆ  ಟೂರಿಸ್ಟ್  ಟ್ಯಾಕ್ಸಿಯನ್ನು  ಖರೀದಿಸಿಸಲು  ಸಹಾಯಧನ  ಮಂಜೂರಾತಿ ಬಗ್ಗೆ                     (ತಿದ್ದುಪಡಿ ​)

 ​26-08-2017
ಸ. ​ವಿಷಯ ಆದೇಶ ಸಂಖ್ಯೆ ಆದೇಶಗಳು
​54 ​ 
ಹಿಂದುಳಿದ   ವರ್ಗಗಳ  ವಿಧವೆಯರಿಗೆ  ಆರ್ಥಿಕ  ಚಟುವಟಿಕೆ  ಕೈಗೊಳ್ಳಲು  ಸಾಲ  ಮತ್ತು ಸಹಾಯಧನ  ಮಂಜೂರಾತಿ ಕುರಿತು 
ಬಿಸಿಡಬ್ಲ್ಯೂ387ಬಿಎಂಎಸ್ ​ 2017
ಬೆಂಗಳೂರು 
10-05- 2017
55  List of Nomadic and Semi nomadic Tribes in the state ​

​56 ​ 
ಸಾರಾಯಿ  ಮಾರಾಟ ನಿಷೇಧದಿಂದ  ಉದ್ಯೋಗ  ಕಳೆದುಕೊಂಡಿರುವ  ಸಾರಾಯಿ  ವೆಂಡರು , ಮೂರ್ತೆದಾರ , ಈಡಿಗ, ಇತ್ಯಾಧಿ ಸಮುದಾಯಗಳು   ಸ್ವಯಂ ಉದ್ಯೋಗ ಕೈಗೊಳ್ಳಲು  ಆರ್ಥಿಕ ನೆರವು ಒದಗಿಸುವ ಬಗ್ಗೆ  
ಬಿಸಿಡಬ್ಲ್ಯೂ457ಬಿಎಂಎಸ್ ​ 2017
ಬೆಂಗಳೂರು 
02-06- 2017
​57 ​ 
ಮಡಿವಾಳ , ಸವಿತಾ ಸಮಾಜ, ತಿಗಳ , ಕುಂಬಾರ  ಸಮುದಾಯಗಳ 
ಅಭಿವೃದ್ಧಿಗೆ  ರೂ.60.00 ಕೋಟಿಗಳ ಅನುದಾನದಲ್ಲಿ  ಕಾರ್ಯಕ್ರಮವನ್ನು  ಅನುಷ್ಠಾನಗೊಳಿಸುವ ಬಗ್ಗೆ ​
 
ಬಿಸಿಡಬ್ಲ್ಯೂ456ಬಿಎಂಎಸ್ ​ 2017
ಬೆಂಗಳೂರು 
02-06- 201708/12/2017
58  List of Nomadic and Semi nomadic Tribes in the state ​

59
ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ  ಆಯ್ಕೆಗೆ ರಚಿಸರುವ ಆಯ್ಕೆ ಸಮಿತಿಗೆ ಮಾನ್ಯ ವಿಧಾನ ಸಭಾ ಸದಸ್ಶರು ಇಲ್ಲದ ಕಾರಣ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಮಿತಿಯ  ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ​


60 ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ  ವಿವಿಧ ಯೋಜನೆಗಳಲ್ಲಿ 2018-19 ನೇ ಸಾಲಿಗೆ ಫಲಾನುಭವಿಗಳನ್ನು  ಆಯ್ಕೆ ಮಾಡುವ ಕುರಿತು  ಬಿಸಿಡಬ್ಲ್ಯೂ890ಬಿಎಂಎಸ್ ​ 2018
ಬೆಂಗಳೂರು 
27-08- 2018  
61
ಹಿಂದುಳಿದ  ವರ್ಗಗಳ ನಿರುದ್ಯೋಗಿ  ಪದವೀಧರರ ಸ್ವಯಂಉದ್ಯೋಗಕ್ಕೆ  ರೂ 10 ಲಕ್ಷಗಳ  ವರೆಗೆ ಸಾಲ  ಸಾಲ ಸೌಲಭ್ಯ ವನ್ನು  ವಾರ್ಷಿಕ  ಶೇ 6  ರ ಬಡ್ಡಿ ದರದಲ್ಲಿ  ಒದಗಿಸುವ  ಯೋಜನೆ ಮಂಜೂರಾತಿ ಕುರಿತು 

 
ಬಿಸಿಡಬ್ಲ್ಯೂ700ಬಿಎಂಎಸ್ 
ಬೆಂಗಳೂರು 
22-09-2018  
​ 62
2018-19 ನೇ ಸಾಲಿನ  ಆಯವ್ಯಯ  ಭಾಷಣ  ಕಂಡಿಕೆ 202 ರಲ್ಲಿ  ಹಿಂದುಳಿದ ಸಮುದಾಯಗಳಾದ   ಸವಿತಾ ಸಮಾಜ , ತಿಗಳ , ಮಡಿವಾಳ ಮತ್ತು ಕುಂಬಾರ  ಸಮಾಜಗಳ ಆರ್ಥಿಕಾಭಿವೃದ್ಧಿಗಾಗಿ  ಆರ್ಥಿಕ ಇಲಾಖೆಯ  ಆಯವ್ಯಯ ಸಲಹಾ  ಟಿಪ್ಪಣಿಯನ್ವಯ  ರೂ 41.00 ಕೋಟಿಗಳ  ಅನುದಾನ  ಮಂಜೂರು  ಮಾಡುವ ಬಗ್ಗೆ 
 
ಬಿಸಿಡಬ್ಲ್ಯೂ846ಬಿಎಂಎಸ್ 
ಬೆಂಗಳೂರು 
12-10-2018  
63 ಡಿ ದೇವರಾಜ ಅರಸು  ಹಿಂದುಳಿದ ವರ್ಗಗಳ  ಅಭಿವೃದ್ಧಿ  ನಿಗಮ ನಿಯಮಿತದಿಂದ ಚೈತನ್ಯ ಸಬ್ಸಿಡಿ  ಕಂ ಸಾಫ್ಟ್ ಲೋನ್ ಯೋಜನೆಯ ​ಸಹಾಯ  ಧನ  ಮಾತ್ರ  ನಿಗಮದಿಂದ  ಮಂಜೂರು  ಮಾಡುವ ಕುರಿತು   ಬಿಸಿಡಬ್ಲ್ಯೂ739ಬಿಎಂಎಸ್ ​ 2018
ಬೆಂಗಳೂರು 
23-10- 2018  
59 59
ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ  ಆಯ್ಕೆಗೆ ರಚಿಸರುವ ಆಯ್ಕೆ ಸಮಿತಿಗೆ ಮಾನ್ಯ ವಿಧಾನ ಸಭಾ ಸದಸ್ಶರು ಇಲ್ಲದ ಕಾರಣ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಮಿತಿಯ  ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ​
​​

​​​