​​

ಅರಿವು-ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಈಗಾಗಲೇ ಕಳೆದ ಸಾಲುಗಳಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಮುಂದುವರೆದ ವ್ಯಾಸಂಗದ ಕೋರ್ಸ್ ಗಳಿಗೆ ಕಂತುಗಳನುಸಾರ ಸಾಲ ಮಂಜೂರು ಮಾಡಲಾಗುವುದು.