​​​​​​​​​​​​
​    
2018-19ನೇ ಸಾಲಿನ ಆಯವ್ಯಯ  

* * *

ರಾಜ್ಯ ಸರ್ಕಾರವು 2018-19ನೇ ಸಾಲಿನ ಆಯವ್ಯಯದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ರೂ.29017ಲಕ್ಷಗಳನ್ನು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ  ಒದಗಿಸಿದೆ.  ಈ ಮೊತ್ತದಲ್ಲಿ 33471 ಹಿಂದುಳಿದ ವರ್ಗಗಳ ಜನರಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ.  

ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಒದಗಿಸಿದ ಲೆಕ್ಕ ಶೀರ್ಷಿಕೆವಾರು ಹಣದ ವಿವರ ಈ ಕೆಳಕಂಡಂತಿದೆ. ​


                                                                                                     (ಲಕ್ಷ ರೂಗಳಲ್ಲಿ)​

ಕ್ರ. ಸಂ.​ಯೋಜನೆಯ ಹೆಸರು ಮತ್ತು ಲೆಕ್ಕ ಶೀರ್ಷಿಕೆ​

ಆಯವ್ಯಯದಲ್ಲಿ 
ಒದಗಿಸಿರುವ ಹಣ

123

I.

1.

ರಾಜ್ಯ ಸರ್ಕಾರದಿಂದ:
ಷೇರು ಬಂಡವಾಳ/ಸಾಲ ಯೋಜನೆಗಳ ಅನುಷ್ಠಾನ 4225-03-190-0-01

5000.00 

2.ಸಹಾಯ ಧನ (2225-03-190-0-04)24017.00
​ ಒಟ್ಟು29017.00