​​​​​​​​​​​​​​​​

img​ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಾನ್ಯ ಸಚಿವರಾದ ಶ್ರೀತಾವರ್ ಚಂದ್ ಗೆಲ್ಹೋಟ್ ಇವರಿಂದ ದಿನಾಂಕ:13/01/2017ರಂದು ನವದೆಹಲಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಲಭಿಸಿದ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿಯನ್ನು” ವ್ಯವಸ್ಥಾಪಕ ನಿರ್ದೇಶಕರು​ ಡಾ|| ಎಂ .ಆರ್. ಏಕಾಂತಪ್ಪ​ ​​ಇವರು ​ ಸ್ವೀಕರಿಸಿದರು ​. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ನಾರಾಯಣ್, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಮೀನಾ, ಶ್ರೀ ಕಿಶೋರ್ ಕುಮಾರ್ ಸ್ಯಾನ್‍ಸಿ, ಸಿ.ಇ.ಒ., ವಿಜಯ ಬ್ಯಾಂಕ್ ಹಾಗೂ ಶ್ರೀ ಕೆ.ಎನ್.ನಾಗರಾಜ, ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.​​ ​ ​

imgimgimgimgimgimgimgimgimg  

​​​​​​​​​​​​Images/newk.gif
​​​​​​​​​​​​​​​​​​​​​​

ಶ್ರೀ ಎಚ್.ಡಿ. ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು

ನಿಗಮದ ಸ್ಥಾಪನೆ:​ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು 1956ರ ಕಂಪನಿ ಕಾಯ್ದೆ ಅನ್ವಯ 1977ರಲ್ಲಿ ಸ್ಥಾಪನೆ ಮಾಡಲಾಗಿದೆ ​.ಹಿಂದುಳಿದ ವರ್ಗಗಳ ಸರ್ವಾ೦ಗೀಣ ಅಭಿವೃದ್ದಿಗಾಗಿ ಶ್ರಮಿಸಿದ ಧೀಮಂತ ನಾಯಕ ಆಗಿನ ಮುಖ್ಯಮಂತ್ರಿಗಳಾದ ದಿವಗಂತ ಡಿ . ದೇವರಾಜ ಅರಸು ರವರ ಸ್ಮರಣೆ ಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೆಸರನ್ನು "ಡಿ .ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ" ವೆಂದು ಸರ್ಕಾರದ ಆದೇಶದ ಸಂಖ್ಯೆ : ಸಕಇ 349 ಬಿ .ಎಂ .ಎಸ್ 2005, ದಿನಾಂಕ :28/10/2005 ರಲ್ಲಿ ಮರುನಾಮಕರಣ ಮಾಡಿದೆ ​.

ನಿಗಮದ ಧ್ಯೇಯೋದ್ದೇಶ : ಹಿಂದುಳಿದ ವರ್ಗಗಳ ಜನರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸುವುದು ಹಾಗೂ ಸ್ವಯಂ ಉದ್ಯೋಗಕ್ಕೆ ವೃತ್ತಿ ಕುಶಲತೆ ಅಭಿವೃದ್ಧಿಗಾಗಿ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡುವುದು ನಿಗಮದ  ಉದ್ದೇಶವಾಗಿರುವುತ್ತದೆ .


***** ​ ​ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಅಂತರ್ಜಾಲ ತಾಣಕ್ಕೆ ಸ್ವಾಗತ*****
​​​​ಇತ್ತೀಚಿನ ಮಾಹಿತಿಗಳು​?/ What is New​ ಎಲ್ಎ/​ಎಲ್ ಸಿ ಮಾಹಿತಿಗಾಗಿ ಕ್ಲಿಕ್ ಮಾಡಿ Images/newk.gif​ಎಂಪಿಕ್ 2018-2019 (Jan​18-19​)​ updated​​ ​


​ ​ ​ . ​​​​​​​​​​​​​​​​​​​

​​ ​​​​ ​                 DAILY ​DAIRY MONITORING SYSTEM​ ಕ್ಲಿಕ್ ​ಮಾಡಿ​ .

Images/newk.gif ದಿನಾಂಕ 18/2/2019​ರಂದು Mandya

​​ ಜಿಲ್ಲೆಯಲ್ಲಿ1,08876​ರೂ ಗಳ ಮರುಪಾವತಿ ಸಂಗ್ರಹಿಸಿ ಪ್ರಥಮ ಸ್ಥಾನದಲ್ಲಿರುವುದರಿಂದ ಜಿಲ್ಲಾ ವ್ಯವಸ್ಥಾಪಕರು / ಸಿಬ್ಬಂದಿಗೆ ಅಭಿನಂದನೆಗಳು.​​

​ 

ಇತರೆ ಕೊಂಡಿಗಳು

ಸಕಾಲ - LPO​​​​
ಮೊಬೈಲ್ ಒನ್ ​​​​​​​​​
​​​
 ​​​​​​​​
                               
​​​​​ ​
​​

ಉಪಯುಕ್ತ ಕೊಂಡಿಗಳು(Related Links)​


​​​​​
​ ​
NBCFDC Website​​​​
​​​​​

Backward Classes Welfare Department​​​​​ ​ ​​​​​

​ ​

/font>


​ ​

​​allstf img img imgimgimg


​ 

​​​

Hosted Date:

10/12/2014


 ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,

4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ,ವಸಂತ ನಗರ,ಬೆಂಗಳೂರು-52​  

Phone: 080-22374832,22374834
Fax:080-​​​22374833

-ಮೇಲ್:md.dbcdc@gmail.com​

Website:www.karnata

ka.gov.in/dbcdc​​

www.hitwebcounter.com
ವೀಕ್ಷಕರ ಸಂಖ್ಯೆ  ​​​​​

​​