​​

​​​​​​​​​ ನ್ಯೂಸ್ವರ್ಣಿಮಾ ಯೋಜನೆ

ಮಹಿಳೆಯರ ಸಬಲೀಕರಣಕ್ಕೆ ಹಾಗೂ ಆರ್ಥಿಕ ಸ್ವಾವಲಬಿಗಳನ್ನಾಗಿ ಮಾಡಲು ಮಹಿಳೆಯರು ​ಸ್ವಯಂ ಉದ್ಯೋಗ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ಒದಗಿಸಲಾಗುವುದು.

​​

ಗರಿಷ್ಠ ​ಸಾಲದಮೊತ್ತ    ರೂ.1,00,000/ಗಳು-(ಪ್ರತಿ ಫಲಾನುಭವಿಗೆ)
ಬಡ್ಡಿ ದರ   ವಾರ್ಷಿಕ ಶೇ.5ರಷ್ಟು
ಮರುಪಾವತಿ ಅವಧಿ    48 ತಿಂಗಳು (16 ತ್ರೈಮಾಸಿಕ)
ವಯೋಮಿತಿ                        18 ರಿಂದ 55 ವರ್ಷಗಳು
ವಾರ್ಷಿಕ ಆದಾಯದ ಮಿತಿ      ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000- ಗಳಿಗಿಂತ ಹಾಗೂ ಪಟ್ಟಣ  ಪ್ರದೇಶದವರಿಗೆ ರೂ.1,20,000/- ಗಳಿಗಿಂತ ಕಡಿಮೆ ಇರಬೇಕು. ​
​​​