​​​ಚೈತನ್ಯ ಸಾಲ ಮತ್ತು ಸಹಾಯಧನ ಯೋಜನೆ

ಹೆಸರು: ಅಂದನಯ್ಯ 
ವಿಳಾಸ: ನಂದಿಹಾಲ್ ಮಠ , ಚೌಡೇಶ್ವರಿನಗರ , ಒಂದನೆ ರಸ್ತೆ , ರಾನೆಬೆನ್ನೂರು, ಹಾವೇರಿಜಿಲ್ಲೆ
ಸಾಲ ಪಡೆಯುವ ಮುನ್ನ: ನಿರುದ್ಯೋಗಿ
ಸಾಲದ ಮೊತ್ತ: ರೂ. 1,00,000 (ರೂ. 20,000 ಪಾರ್ಶ್ವ ಧನ, ರೂ. 5,000 ಸಹಾಯಧನ
ಉದ್ದೇಶ: ನೀರು ಮತ್ತು ಗಿಡಗಳ ಸಂಗ್ರಹಣೆಗೆ ಬೇಕಾಗುವ ಸಿಮೆಂಟಿನಿಂದ ತಯಾರಿಸುವ ಕುಂಟೆ/ಮಡಕೆಗಳಉತ್ಪಾದನೆ
ಘಟಕವನ್ನು ಸ್ಥಾಪಿಸಿದ ವರ್ಷ: 2002-03 
ಆದಾಯ: ಒಂದುತಿಂಗಳಿಗೆ 9,000 ರೂಪಾಯಿಗಳು. (ಇವರು ಮೂರು ಯುವಕರಿಗೆ ಇವರ ಕಾರ್ಖಾನೆಯಲ್ಲಿ ಉದ್ಯೋಗವನ್ನು ನೀಡಿದ್ದಾರೆ)

ಮರುಪಾವತಿ: ನಿಯಮಿತ