ಹೆಸರು:ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ

ವಿಳಾಸ:ಯಕ್ಕುಂಡಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ
ಸಾಲ ಪಡೆಯುವ ಮುನ್ನ:ಪೂರ್ಣ ಸಿದ್ಧತೆ ಹೊಂದಿರುವ ಉಡುಪುಗಳನ್ನು ತಯಾರಿಸುವುದು
ಸಾಲದ ಮೊತ್ತ:ರೂ.1,00,000
ಉದ್ದೇಶ:ಉಡುಪು, ಹೆಣೆಯುವುದು, ಕಸೂತಿ ಕೆಲಸ, ಹೊಲಿಗೆ ಕೆಲಸ, ಇತ್ಯಾದಿಗಳ ತರಬೇತಿ ನೀಡುವುದು
ಘಟಕವನ್ನು ಸ್ಥಾಪಿಸಿದ ವರ್ಷ:2002-03
ಆದಾಯ: ಒಂದು ತಿಂಗಳಿಗೆ 25,000 ರೂಪಾಯಿಗಳು, ಒಂದು ತಿಂಗಳಿಗೆ 15,000 ನಿವ್ವಳ ಆದಾಯ 
ಮರುಪಾವತಿ:ನಿಯಮಿತ-ಇಲ್ಲಿಯವರೆಗೆ ರೂ.25,000 ಗಳನ್ನು ಪಾವತಿಸಿದ್ದಾರೆ