​​ ​

​​     ರಾಷ್ಟೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಯೋಜನೆಗಳ ಯಶೋಗಾಥೆ ​​ ​

​​ ​​ ​

 ​​

ಹೆಸರು:ಶ್ರೀ ಕೆ.ಕೆತ್ರೇಶಪ್ಪ

ತಂದೆ ಹೆಸರು:ನಾಗಪ್ಪ                                                                                                                            

ವಿಳಾಸಮಳವಿ ಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬೆಳ್ಳಾರಿ ಜಿಲ್ಲೆ                                                                                      ​​​

ಸಾಲ ಪಡೆಯುವ ಮುನ್ನ:5 ಎಕರೆ ಜಮೀನು ಹೊಂದಿರುವ ರೈತ
ಸಾಲದ ಮೊತ್ತ:ರೂ.3,80,000
ಉದ್ದೇಶ:ಟ್ರ್ಯಾಕ್ಟರ್ ಖರೀದಿಗೆ
ಘಟಕವನ್ನು ಸ್ಥಾಪಿಸಿದ ವರ್ಷ:2002-03
ಮರುಪಾವತಿ:ನಿಯಮಿತ ಇವರು ಸ್ವಾವಲಂಬಿಯಾಗಿ ವ್ಯವಸಾಯ ಮಾಡುತಿದ್ದು, ವೇತನಕ್ಕಾಗಿ ನೆರೆಹೊರೆಯವರ ಜಮೀನುಗಳನ್ನು ಊಳುವ ಕೆಲಸ ಮಾಡುತ್ತಿದ್ದಾರೆ

ಹೆಸರು:ಶ್ರೀ ಗಣೇಶ್ ರಾವ್         

ವಿಳಾಸ: ಆನೆಕೆರೆ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ              

ಜಾತಿ:ಆರ್ಯ ಮರಾಠ (ವರ್ಗ 3ಬಿ)

ಸಾಲ ಪಡೆಯುವ ಮುನ್ನನಿರುದ್ಯೋಗಿ

ಸಾಲದ ಮೊತ್ತ:ರೂ.65,770
ಉದ್ದೇಶ:ಆಟೋರಿಕ್ಷಾ ಖರೀದಿ
ಘಟಕವನ್ನು ಸ್ಥಾಪಿಸಿದ ವರ್ಷ: 2002-03
ಆದಾಯ:ಒಂದು ದಿನಕ್ಕೆ ರೂ. 350
ನಿವ್ವಳ ಉಳಿತಾಯ: ಒಂದು ದಿನಕ್ಕೆ ರೂ.150
ಮರುಪಾವತಿ: ನಿಯಮಿತ-ಇಲ್ಲಿಯ ವರೆಗೆ 60,416ರೂಗಳನ್ನು​ಹೆಸರು:ಶ್ರೀ ನಾಗೇಶ್
ತಂದೆ ಹೆಸರು:ದ್ಯಾವಯ್ಯ
ವಿಳಾಸ:ತಗಡೇಗೌಡನಹಳ್ಳಿ, ಕನಕಪುರ ತಾಲ್ಲೂಕು, ಬೆಂಗಳೂರು
ಜಾತಿ:ಬಜಂತ್ರಿ (2A) 
ಸಾಲ ಪಡೆಯುವ ಮುನ್ನ:ನಿರುದ್ಯೋಗಿ
ಉದ್ದೇಶ:ಕ್ಷೌರ ಅಂಗಡಿ
ಆದಾಯ:ಒಂದು ವರ್ಷಕ್ಕೆ 15,000 ರೂ
ಮರುಪಾವತಿ:ನಿಯಮಿತ


​