​​​​​​​​​

Images/newk.gif ​​ Statement Showing budget and Expenditure for the Period 2018-19.Upto October​​​-18 Updated​​

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​   ​.​ ​​​​​
​​​​​​​Images/newk.gifbgkmd hmmst mns mjpmjp mjp2 1j 1jj41j1jactn18br1 br2 ​​​​​ 

​​allstf img img img img img img img img img img imgimg​​​​ ​​​​ ​​​​     ​ ​​​​​​​​​​​​

What is New / ಹೊಸದು ಏನು?​

Add blinking effect to text in jQuery

Images/newk.gif ದಿನಾಂಕ 2/11/2018​ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ1,00833ರೂ ಗಳ ಮರುಪಾವತಿ ಸಂಗ್ರಹಿಸಿ ಪ್ರಥಮ ಸ್ಥಾನದಲ್ಲಿರುವುದರಿಂದ ಜಿಲ್ಲಾ ವ್ಯವಸ್ಥಾಪಕರು / ಸಿಬ್ಬಂದಿಗೆ ಅಭಿನಂದನೆಗಳು.

​​​​​​​​​​​​ ​​​​​​​​​​ ​​​​​​​​​​​ ​​​​​​​​​​ ​ ​​​​​​ ​ ​​​​​​​​​​​​ 


​ 

ಇತರೆ ಕೊಂಡಿಗಳು

ಸಕಾಲ - LPO​​​​
ಮೊಬೈಲ್ ಒನ್ ​​​​​​​​​
​​​


 ​​​​​​​

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಾನ್ಯ ಸಚಿವರಾದ ಶ್ರೀತಾವರ್ ಚಂದ್ ಗೆಲ್ಹೋಟ್ ಇವರಿಂದ ದಿನಾಂಕ:13/01/2017ರಂದು ನವದೆಹಲಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಲಭಿಸಿದ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿಯನ್ನು” ವ್ಯವಸ್ಥಾಪಕ ನಿರ್ದೇಶಕರು ಇವರು ​ ಸ್ವೀಕರಿಸುತ್ತಿರುವುದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ನಾರಾಯಣ್, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಮೀನಾ, ಶ್ರೀ ಕಿಶೋರ್ ಕುಮಾರ್ ಸ್ಯಾನ್‍ಸಿ, ಸಿ.ಇ.ಒ., ವಿಜಯ ಬ್ಯಾಂಕ್ ಹಾಗೂ ಶ್ರೀ ಕೆ.ಎನ್.ನಾಗರಾಜ, ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.​​​​​​​​​​​ ​​​ 

​​​​​ ​
ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಾಲ ಒದಗಿಸಲು ಅರ್ಜಿ ನಮೂನೆ
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿ
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಅರಿವು-ಶೈಕ್ಷಣಿಕ ಯೋಜನೆಯಲ್ಲಿ ಸಾಲ ಪಡೆಯಲು ಅರ್ಜಿ ನಮೂನೆ​:​
​​​​​​​​​​​​​​​ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ನಿರುದ್ಯೋಗಿ ಯುವ ಜನಾಂಗದವರಿಗೆ ಟ್ಯಾಕಿ/ಸರಕು ಸಾಗಾಣಿಕೆ ವಾಹನ ಕೊಳ್ಳಲು ಅರ್ಜಿ ನಮೂನೆ.:​
​​​​​​​​​​​​​​​​ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಸ್ವಯಂ ಉದ್ಯೋಗ ಸಾಲಕ್ಕಾಗಿ ಅರ್ಜಿ ನಮೂನೆ.:​
​​​​​​​​​​​​​​​ ​ಗಂಗಾ ಕಲ್ಯಾಣ ಯೋಜನೆ- ಸಾಮೂಹಿಕ/ವೈಯಕ್ತಿಕ ಕೊಳವೆ ಬಾವಿ ಅರ್ಜಿ ನಮೂನೆ.:​
​​​​​ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ/ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ/ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅವಧಿ ಸಾಲ ಯೋಜನೆಗಳ ಸಾಲದ ಅರ್ಜಿ ​ ​​​​
​​​ ಕಿರುಸಾಲ ಯೋಜನೆ, ಮಹಿಳಾ ಸಮೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಯಲ್ಲಿ ಸ್ವ-ಸಹಾಯ/ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ ​ :
​​ ​​​​ಅರಿವು ಶೈಕ್ಷಣಿಕ ಸಾಲ ಯೋಜನೆಯ ಅರ್ಜಿ​:
​​​​​​​​​​​​ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ​​​​​​

​​​ದೋಬಿಘಾಟ್ ಅಭಿವೃದ್ಧಿ/ನಿರ್ಮಾಣಕ್ಕಾಗಿ ನೊಂದಾಯಿಕ ಸಹಾಕಾರ ಸಂಘ/ಸಂಸ್ಥೆ/ಸ್ವ ಸಹಾಯ ಗುಂಪು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ

​​​​​​ ​

​​​ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ:-

​​​​​​ ​

​​

ಉಪಯುಕ್ತ ಕೊಂಡಿಗಳು(Related Links)​


​​​​​
​ ​
NBCFDC Website​​​​
​​​​​

Backward Classes Welfare Department​​​​​ ​ ​​​​​
.​​​​​ನಿಗಮದ ಬಗ್ಗೆ ಸಂಕ್ಷಿಪ್ತ ಮಾಹಿತಿ :
ಕರ್ನಾಟಕ ರಾಜ್ಯವು ಸಾಕಷ್ಟು ಸ್ವಾಭಾವಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮುಖ್ಯ ಕಸುಬು ಕೃಷಿ. ಗ್ರಾಮೀಣ ಯುವಕರು ಪಟ್ಟಣ/ನಗರಗಳಿಗೆ ವಲಸೆ ಬರುವುದನ್ನು ತಡೆಯುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಂಡ ​​ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ​ರವರು,ಶ್ರೀ ಹಾವನೂರು ಆಯೋಗದ ವರದಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು 28 ನೇ ಅಕ್ಟೋಬರ್ 1977 ರಂದು ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು (ಕೆ.ಬಿ.ಸಿ.ಡಿ.ಸಿ) ಕಂಪನಿ ಕಾಯಿದೆ 1956 ರ ಅಡಿಯಲ್ಲಿ ಸ್ಥಾಪಿಸಿದರು.​​

ಗುಡಿ ಕೈಗಾರಿಕೆಯನ್ನು ಸ್ಥಾಪಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯವಸ್ಥೆಗಳ ಮಧ್ಯೆ ಸಮತೋಲನ ಕಾಪಾಡುವುದು ಮತ್ತು ಗ್ರಾಮೀಣ ಪ್ರದೇಶಗಳಿಗೆ ನಗರ ಪ್ರದೇಶಗಳಲ್ಲಿದ್ದಂತೆ ಸೌಕರ್ಯಗಳನ್ನು ಕಲ್ಪಿಸುವುದು ಈ ನಿಗಮದ ಮೂಲ ಉದ್ದೇಶವಾಗಿದೆ. ಶ್ರೀ ಡಿ. ದೇವರಾಜ ಅರಸು ​ ​ರವರ ಕನಸನ್ನು ಸಾಕಾರಗೊಳಿಸಲು ಈ ನಿಗಮದ ಹೆಸರನ್ನು ಡಿ. ದೇವರಾಜ ಅರಸು ​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು 28 ನೇ ಅಕ್ಟೋಬರ್ 2005 ರಿಂದ ಮರುನಾಮಕರಣ ಮಾಡಲಾಗಿದೆ.

​​​

Hosted Date:

10/12/2014


 ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,

4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ,ವಸಂತ ನಗರ,ಬೆಂಗಳೂರು-52​  

Phone: 080-22374832,22374834
Fax:080-​​​22374833

-ಮೇಲ್:md.dbcdc@gmail.com​

Website:www.karnata

ka.gov.in/dbcdc​​

www.hitwebcounter.com
ವೀಕ್ಷಕರ ಸಂಖ್ಯೆ  ​​​​

​​