+ Larger Font | + Smaller Font

Screen Reader Access    English Version

Banner
ಮುಖ ಪುಟ | ಮೈಸೂರು ಕುರಿತು | ಪ್ರವಾಸೋದ್ಯಮ | ಸೌಕರ್ಯಗಳು | ಮೈಸೂರು ಇದಕ್ಕೆ ಪ್ರಸಿದ್ದಿ | ಕಾಯಕ್ರಮಗಳು | ಗ್ಯಾಲರಿ | ನಮ್ಮ ಸಂಪರ್ಕ
BEST CITY AWARD 2014  :: Environment, Cleanliness & Entertainment
SPECIAL FEATURES
ಮೈಸೂರು ಪರಂಪರೆ
   
ದಸರಾ
   
ನಿಮಱಲ ಪಾರಂಪರಿಕ ನಗರ ವಸತಿ
   

ಹೋಟಲ

   

ಉಪಹಾರ ಮಂದಿರ

 

ಪ್ರವಾಸಿ ಸಹಾಯವಾಣಿ / ಮಾಹಿತಿ

   

ಮೈಸೂರಿನ ನಕ್ಷೆ

   
ತುತುಱ ಸಂಪರ್ಕ
ಮೈಸೂರು ಪೋಲೀಸ್
   
ಉಪಯೋಗಕರ ಕನ್ನಡ ಪದಗಳು
   
Contact Information
ದೂರಾವಣಿ :: +91  821 2341833
ಫಾಕ್ಸ್ +91 821 2422096

ಇ-ಮೇಲ್ ಕಳುಹಿಸಲು ಕ್ಲಿಕ್ಕಿಸುವುದು

  Find us on
   
 
   

Mysuru is a city in the state of Karnataka, India. It is known as the cultural capital of Karnataka. Mysuru was the capital of the Wodeyar kings who ruled over the Mysore Kingdom for many centuries. Wodeyars were great patrons of art and music and have contributed significantly to make Mysore a cultural centre.
English Version

 

Honorable Revenue Minister and District In-charge Minister 

ಹೆಚ್.ಡಿ.ಕುಮಾರಸ್ವಾಮಿ
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ


ಸನ್ಮಾನ್ಯ ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು
ಕರ್ನಾಟಕ ಸರ್ಕಾರ

   

ಮೈಸೂರು ತನ್ನ ಸುಂದರ ಅರಮನೆಗಳು, ಭವ್ಯವಾದ ಪುರಾತನ ಹಾಗೂ ಐತಿಹಾಸಿಕ ಮಹತ್ವಗಳು, ವಿಖ್ಯಾತ ಮೃಗಾಲಯ, ಮೈಸೂರರಸರ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿಹ ಬೆಟ್ಟ ಹಾಗೂ ಸನಿಹದಲ್ಲೇ ಇರುವ ಜಗದ್ವಿಖ್ಯಾತ ಕೆ.ಆರ್.ಎಸ್. ಹಾಗೂ ಬೃಂದಾವನ ಗಾರ್ಡನ್‌ನಿಂದ ಪ್ರವಾಸಿಗರ ಸ್ವರ್ಗ ಎನಿಸಿದೆ. ಇದಕ್ಕೆ ತಂಪಾದ ಮೈಸೂರು ಹವೆಯೂ ಪುಷ್ಟಿ ನೀಡಿದೆ.

ದಕ್ಷಿಣ ಭಾರತದ ಇತಿಹಾಸದಲ್ಲಿ ಮೈಸೂರಿಗೆ ವಿಶಿಷ್ಠ ಸ್ಥಾನವಿದೆ. ಮೈಸೂರು ದಸರ ವಿಶ್ವ ವಿಖ್ಯಾತವಾಗಿದೆ. ವಿಜಯನಗರದರಸರು, ಮೈಸೂರು ಒಡೆಯರು, ಟಿಪ್ಪು ಆಳಿದ ಮೈಸೂರಿಗೆ ಇತಿಹಾಸದಲ್ಲೂ ಪ್ರಾಮುಖ್ಯತೆ ಇದೆ. ಪ್ರವಾಸ ದೃಷ್ಟಿಯಿಂದ ಹೇಳುವುದಾದರೆ ಮೈಸೂರು ನೋಡಲೇಬೇಕಾದ ಸ್ಥಳ.

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ‘ಕರ್ನಾಟಕದ ಸಾಂಸ್ಕøತಿಕ ರಾಜಧಾನಿ’ ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲಮೊಮ್ಮೆ “ಅರಮನೆಗಳ ನಗರ” ಎಂದೂ ಕರೆಯಲಾಗುತ್ತದೆ.ಕರ್ನಾಟಕ ರಾಜ್ಯ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.

ಮೈಸೂರು ಎಂಬ ಹೆಸರು ಆಂಗ್ಲಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು ‘ಮಹಿಷಪುರಿ’, ‘ಮಹಿಷೂರು’. ಇದರ ಅರ್ಥ ವಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. ‘ಮಹಿಷ’ ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಎಮ್ಮೆ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ. ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿಷೂರು>ಮಹಿಸೂರು>ಮಸೂರುರಾಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ.

   

 

This is the Official Website of Department of Tourism, Mysuru, Government of Karnataka.

ಅತ್ಯುತ್ತಮ ನಗರ ಪ್ರಶಸ್ತಿ 2014 – ಪರಿಸರ ನೈಮಱಲ್ಯತೆ ಮತ್ತು ಮನರಂಜನೆ

Mysuru | ಮೈಸೂರು | मैसूर | মাইশোর | મૈસુર | म्हैसुर | ਮੈਸੂਰ | மைசூர் | మైసూర్ | سلطنت خداداد میسور | Майсур | 邁索爾 | マイソール| 마이소르

General Information:

Coordinates 12.2897 , 76.6461
Time Zone IST (UTC + 05:30)
Area 37.30 sq. kms
Altitude 770 metres
Rain Fall June to August
Temperature 
Summer 20 - 35 degree C
Winter 14 - 28 degree C
Season 365 days
STD Code + 91 - 0821 -
Pin Code 570xxx
Vehicle No KA 09 , KA 55
 

Orientation:
Mysore Railway Station - North-western fringe of the City Centre - about 1 km from main shopping street, Sayaji Rao Road
Central Bus Stand - North-eastern fringe of the City Centre - on  Bangalore-Mysore road
Mysore Palace - South-eastern sector of the City Centre
Chamundi Hill is an ever visible land-mark on the south.

 
 
 

Department of Tourism, Government of Karnataka, JLB Road, Mysore, Karnataka, India.  Phone: +91 821 2341833, Fax: +91 821 2422096
All rights reserved © Mysore Tourism 2015.
Copyright | Disclaimer | Terms of Use