e-District

Government of Karnataka

cmk2
GOK > e-District > kannada > Status
Last modified at 15/03/2016 17:19 by System Account

ಸ್ಥಿತಿ-ಗತಿ

  1. 27 ಜಿಲ್ಲೆಗಳಲ್ಲಿ ಜಿಲ್ಲಾ ಇ-ಆಡಳಿತ ಸೊಸೈಟಿಗಳನ್ನು (ಡಿ.ಇ.ಜಿ.ಎಸ್.) ಸ್ಥಾಪನೆ.
  2. ಎನ್.ಐ.ಸಿ. ಸಂಸ್ಥೆಯನ್ನು ಅನ್ವಯಿಕೆ ಅಭಿವೃದ್ಧಿ ಸಂಸ್ಥೆ (ಅಪ್ಲಿಕೇಷನ್ ಡೆವೆಲಪ್ಮೆಂಟ್ ಏಜೆನ್ಸಿ)ಯಾಗಿ ಆಯ್ಕೆ ಮಾಡಲಾಗಿದ್ದು, ಪ್ರಸ್ತುತವಿರುವ ಅನ್ವಯಿಕಗಳೊಡನೆ ಅಪ್ಲಿಕೇಷನ್ ಡೆವೆಲಪ್ಮೆಂಟ್ ಮತ್ತು ಇಂಟೆಗ್ರೇಷನ್ ಗೆ ಅವಶ್ಯಕ ಬೆಂಬಲವನ್ನು ನೀಡುತ್ತದೆ.
  3. ಪ್ರತೀ ಜಿಲ್ಲೆಗೆ ಒಂದರಂತೆ ಜಿಲ್ಲಾ ಯೋಜನಾ ನಿರ್ವಾಹಕರನ್ನು (ಡಿ.ಪಿ.ಎಂ) ಒದಗಿಸಲು ಮಾನವ ಸಂಪನ್ಮೂಲ ಏಜೆನ್ಸಿಯನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.


ಯೋಜನೆಯ ಒಟ್ಟಾರೆ ಸ್ಥಿತಿ-ಗತಿ :    ಅನುಷ್ಟಾನದಲ್ಲಿದೆ.Designed and Developed by: e-District, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion.

Designed and Developed by: Center for e-Governance Government of Karnataka

©2016, All Rights Reserved.

india-gov-logo
pm india
CM Karnataka logo
nic logo
Top