​​​​​​​​​​​​​​​​​​​​​
ವಿವಿಧ ತರಬೇತಿ ವಿಷಯಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳ ಆಹ್ವಾನ
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕದಾದ್ಯಂತ ಆಯೋಜಿಸುತ್ತಿರುವ ವಿವಿಧ ತರಬೇತಿಗಳ ಸಂಬಂಧ ವಿವಿಧ ಕ್ಷೆತ್ರಗಳ ​​ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಲು ಅನುಭವಿ ಅರೆಕಾಲಿಕ ತರಬೇತುದಾರರು ಈ ಕೆಳಗಿನ ವಿಷಯಗಳಿಗೆ ಬೇಕಾಗಿದ್ದಾರೆ. 
೧. ತ್ಯಾಜ್ಯನೀರಿನ ಸಂಸ್ಕರಣೆ ಉದ್ದಿಮೆ 
೨. ತ್ಯಾಜ್ಯನೀರಿನ ವಿಧಗಳು ಮತ್ತು ಅದರ ಸಂಸ್ಕರಣೆ
೩. ತ್ಯಾಜ್ಯನೀರಿನ ಸಂಸ್ಕರಣಾ ಘಟಕ ಮತ್ತು ಅದರ ಭಾಗಗಳು
೪. ತ್ಯಾಜ್ಯನೀರಿನ ಸಂಸ್ಕರಣಾ ಪ್ರಕ್ರಿಯೆಗಳು
೫. ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳ ಕಾರ್ಯಾಚರಣೆ
೬. ತ್ಯಾಜ್ಯನೀರಿನ ಸಂಸ್ಕರಣಾ ಘಟಕದ ಮೇಲ್ವಿಚಾರಣೆ ಮತ್ತು ನಿರ್ವಹಣೆ
೭. ತ್ಯಾಜ್ಯನೀರಿನ ಸಂಸ್ಕರಣಾ ಘಟಕದಲ್ಲಿ ಕೆಲಸದ ಸುರಕ್ಷತೆ

ಆಸಕ್ತರು ತಮ್ಮ ಸ್ವವಿವರಗಳನ್ನು ಮಿಂಚಂಚೆ (trg-empri@karnataka.gov.in) ಹಾಗೂ ಅಂಚೆ ಮೂಲಕ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವುದು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ
“ಹಸಿರು ಭವನ” ದೊರೆಸಾನಿಪಾಳ್ಯ ಅರಣ್ಯ ಆವರಣ, ವಿನಾಯಕನಗರ ವೃತ್ತ, ಜೆ.ಪಿ. ನಗರ ೫ನೇ ಹಂತ, ಬೆಂಗಳೂರು – 560078
ದೂರವಾಣಿ: 080-26490746/47


ಸಾಮರ್ಥ್ಯ ಬಲವರ್ಧನೆ ಕೇಂದ್ರ 


ಸಾಮರ್ಥ್ಯ ಬಲವರ್ಧನೆ:  “ವ್ಯಕ್ತಿಯ ಜ್ಞಾನ,ಸಾಮರ್ಥ್ಯ,ಕೌಶಲ್ಯ ಮತ್ತು ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಸಾಂಸ್ಥಿಕ ರಚನೆಗಳನ್ನು ಸುಧಾರಿಸುತ್ತವೆ ಮತ್ತು ಈ ಪ್ರಕ್ರಿಯೆಯು ಸಂಸ್ಥೆಯು  ಸಮರ್ಥವಾಗಿ ತನ್ನ ಗುರಿ ಮತ್ತು ಉದೇಶಗಳನ್ನು ಸುಸ್ಥಿರ ರೀತಿಯಲ್ಲಿ ಪೂರೈಸಲು ಸಹಕಾರಿಯಾಗಿದೆ” ಎಂದು ಗುರುತಿಸಲಾಗಿದೆ.ಆದಾಗ್ಯೂ ಸಮಯದಾಯದ ಸಾಮರ್ಥ್ಯ ಬಲವರ್ಧನೆಗೆ ತತ್ವಗಳನ್ನು ಗಣನೆಗೆ ತೆಗೆದುಕೊಳ್ಳುವುದು ಪ್ರಮುಖವಾಗಿದೆ.

   "ಜ್ಞಾನ, ಸಾಮರ್ಥ್ಯಗಳು, ಕೌಶಲ್ಯಗಳು ಮತ್ತು ವ್ಯಕ್ತಿಗಳ ನಡವಳಿಕೆಯನ್ನು ಬಲಪಡಿಸುವ ಚಟುವಟಿಕೆಗಳು ಮತ್ತು ಸಂಸ್ಥೆಯು ಸಾಂಸ್ಥಿಕ ರಚನೆಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಮುದಾಯ ಸಾಮರ್ಥ್ಯದ ಬಲವರ್ಧನೆಯನ್ನು ನಿಯಂತ್ರಿಸುವ ತತ್ವಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ.

​   ಸಾಮರ್ಥ್ಯ ಬಲವರ್ಧನೆ ಕೇಂದ್ರವು ಎಂಪ್ರಿ ಸಂಸ್ಥೆಯಲ್ಲಿ ಪ್ರಮುಖ ಅಂಗವಾಗಿದ್ದು, ಸಂಸ್ಥೆಯು  ಪ್ರಸಕ್ತ ಸನ್ನಿವೇಶದಲ್ಲಿ ಪ್ರಸ್ತುತವೆನಿಸುವ ಪರಿಸರ ಸಂಬಂಧಿ ವಿಷಯಗಳ ಕುರಿತು  ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸ್ತಿಶಕ್ತಿ ಸ್ವಸಹಾಯ ಸಂಘಗಳಿಗೆ ಮತ್ತು ಜನ ಸಾಮಾನ್ಯರಿಗೆ ಅತ್ಯಗತ್ಯವಾದ ತರಬೇತಿ/ಕಾರ್ಯಾಗಾರಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು ಬಂದಿರುತ್ತದೆ. ಅದರಂತೆ ಸಂಸ್ಥೆಯು ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ; ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ; ಕರಾವಳಿ ನಿಯಂತ್ರಣ ವಲಯ;  ಘನತ್ಯಾಜ್ಯ ನಿರ್ವಹಣೆ; ಮಳೆ ನೀರು ಕೊಯ್ಲು; ವಿದ್ಯುನ್ಮಾನ ತ್ಯಾಜ್ಯ ನಿರ್ವಹಣೆ; ಸುಸ್ಥಿರ ಪರಿಸರ ನಿರ್ವಹಣೆ; ನಗರಾಡಳಿತ,  ಬೆಂಗಳೂರು ಬಗ್ಗೆ ತರಬೇತಿ/ಕಾರ್ಯಾಗಾರಗಳನ್ನು ಆಯೋಜಿಸಿರುತ್ತದೆ. ಹಾಗೆಯೇ ಆಡಳಿತ, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಸಾಮರ್ಥ್ಯ ಬಲವರ್ಧನೆಗಾಗಿ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುತ್ತದೆ. 

   ಎಂ​ಪ್ರಿ ಸಂಸ್ಥೆಯು ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೆತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಖ್ಯಾತ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ತನ್ನ ಕಾರ್ಯವ್ಯಾಪ್ತಿಯ ಪ್ರಕ್ರಿಯೆಯನ್ನು ವಿಸ್ತರಿಸಿಕೊಂಡಿದೆ. 

ಪೂರ್ಣಗೊಂಡ ತರಬೇತಿ ಕಾರ್ಯಕ್ರಮಗಳು: 
ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ಪ್ರಾಯೋಜಕತ್ವದೊಂದಿಗೆ ವಿವಿಧ ರಾಜ್ಯಗಳ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳಿಗೆ “ಹವಾಗುಣ ಬದಲಾವಣೆ ಹಿನ್ನಲೆಯಲ್ಲಿ  ಚೇತರಿಸಿಕೊಳ್ಳುವ ಕಾಡುಗಳ ಸ್ಥಾಪ ಕುರಿತ ತರಬೇತಿ ಕಾರ್ಯಾಗಾರ; 
1​​
​​​​​​ಅಕ್ಟೊಬರ್ ೧೨ ಮತ್ತು ೧೩,೨೦೧೭ ರಂದು ಬನ್ನೆರುಘಟ್ಟ ರಾಷ್ಟಿಯ ಉದ್ಯಾನವನದ  ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸನ ವಸತಿ ಗೃಹದಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳಿಗಾಗಿ “ಹವಾಗುಣ ಬದಲಾವಣೆ ಹಿನ್ನಲೆಯಲ್ಲಿ  ಚೇತರಿಸಿಕೊಳ್ಳುವ ಕಾಡುಗಳ ಸ್ಥಾಪನೆ” ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.​

1​​

ಹವಾಮಾನ ಬದಲಾವಣೆ ಕುರಿತ ತರಬೇತಿ ಕಾರ್ಯಕ್ರಮಗಳು : 
ಹವಾಮಾನ ಬದಲಾವಣೆಗೆ ಕಾರಣಗಳು
ಇಂಧನ ;
ತ್ಯಾಜ್ಯ; 
ಕೃಷಿ ಮತ್ತು ಅರಣ್ಯ ಭೂಮಿಯ ಬಳಕೆ;
ಕೈಗಾರಿಕೆ ;ಮತ್ತು 
ಸಾರಿಗೆ .
ಪ್ರತಿ ವಲಯವು ವಿವಿಧ ಬಾಗಿದಾರರನನ್ನು ಒಳಗೊಂಡಿದೆ. ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಹೊಂದಾಣಿಕೆ ಮತ್ತು ಉಪಶಮನ ಕುರಿತ ಸರಣಿ ತರಬೇತಿ ಕಾರ್ಯಕ್ರಮಗಳನ್ನು ಎಂಪ್ರಿ ಸಂಸ್ಥೆಯು ಆಯೋಜಿಸಿರುತ್ತದೆ.
ಆರೋಗ್ಯ ಕ್ಷೆತ್ರ;
ನಗರಸ್ಥಳೀಯ ಸಂಸ್ಥೆಗಳು;
ಸರ್ಕಾರಿ ಇಲಾಖೆಗಳು;
ಸ್ವ ಸಹಾಯ ಸಂWಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಮತ್ತು 
ಉದ್ದಿಮೆದಾರರು .

ತರಬೇತಿ ವಿಷಯಗಳು :
ಹವಾಮಾನ ಬದಲಾವಣೆಯ ಮೂಲಭೂತ ವಿಷಯಗಳು ;
ತ್ಯಾಜ್ಯ ನಿರ್ವಹಣೆ;
ಆರೋಗ್ಯ ;ಮತ್ತು 
ಪ್ಲಾಸ್ಟಿಕ್ ನಿಷೇಧ. ​

ಸಂಖ್ಯೆ ದಿನಾಂಕತರಬೇತಿ/ಕಾರ್ಯಾಗಾರಗಳು ಶಿಬಿರಾರ್ಥಿಗಳು ಶಿಬಿರಾರ್ಥಿಗಳ ಸಂಖ್ಯೆ ಸ್ಥಳ
0101.04.2017 ತುರ್ತುಪರಿಸ್ಥಿತಿ ಅಣಕು ಡ್ರಿಲ್ ಎಂಪ್ರಿ ಸಿಬ್ಬಂದಿ ವರ್ಗ 60 ಎಂಪ್ರಿ
0205.04.2017ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕಾರ್ಯ ಯೋಜನೆ ತರಬೇತಿ  ಕಾರ್ಯಾಗಾರ ವಿವಿಧ ಇಲಾಖೆಗಳ ಅಧಿಕಾರಿಗಳು 20 ವಿಕಾಸಸೌಧ
0307.04.2017
ಬಿಬಿಎಂಪಿ ಮತ್ತು ಬಿಡಿಎ ಪ್ರದೇಶದಲ್ಲಿ ಜಲಸಂಪನ್ಮೂಲಗಳ ಯೋಜನಾ ಸಂಶೋಧನೆಯಡಿಯಲ್ಲಿ ಪಾಲನ್ನು ಹೊಂದಿರುವವರು ಕಾರ್ಯಾಗಾರ

ಜಂಟಿ ಕಮಿಷನರ್,
ಸಹಾಯಕ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್
24 ಜೆ.ಸಿ. ಕಚೇರಿ ಬೆಂಗಳೂರು (ಪೂರ್ವ ತಾಲೂಕು)
0408.05.2017ಪರಿಸರ ಸ್ಥಿತಿ ವರದಿಯ  ಕಾರ್ಯಾಗಾರ ವಿವಿಧ ಇಲಾಖೆಗಳಿಂದ ವಿಜ್ಞಾನಿಗಳು ಮತ್ತು ವಿಷಯ ತಜ್ಞರು30 ಎಂಪ್ರಿ
0509.05.2017ಓಶಾ ಮತ್ತು ಐಎಸ್‌ಓ ಆಂತರಿಕ  ತರಬೇತಿ ಎಂಪ್ರಿ ಸಿಬ್ಬಂದಿ ವರ್ಗ30 ಎಂಪ್ರಿ
0610.05.2017ಪ್ಲ್ಯಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ಬಿಬಿಎಂಪಿ ಅಧಿಕಾರಿಗಳು ಮತ್ತು ಹೋಟಲ್  ಸಂಘದ ಸದಸ್ಯರು50 ಬಿಬಿಎಂಪಿ ಆಫೀಸ್,ಪುಟ್ಟೆನಹಳ್ಳಿ –ವಾರ್ಡ-187
0711.05.2017ಪ್ಲಾಸ್ಟಿಕ್ ನಿಷೇಧ ಕುರಿತು KSWAN ಮೂಲಕ ತರಬೇತಿ ಕಾರ್ಯಕ್ರಮ ಆಹಾರ  ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು 900 ವಿಕಾಸಸೌಧ
0830.05.2017ತ್ವರಿತ ಅರಿವಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ರೈಲ್ವೆ ನಿಲ್ದಾಣಗಳಲ್ಲಿ ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು.1000 ರೈಲ್ವೆ ನಿಲ್ದಾಣ ಗುಲ್ಬರ್ಗಾ
0905.06.2017ಪ್ಲಾಸ್ಟಿಕ್ ನಿಷೇಧ ಕುರಿತು ಎಂಪ್ರಿ ಸಂಸ್ಥೆಯ ಚಟುವಟಿಕೆಗಳ ಅನಾವರಣ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು  ಸಿಬ್ಬಂದಿವರ್ಗ,ಜನಪ್ರತಿನಿಧಿಗಳು,ಸರ್ಕಾರೇತರ ಸಂಸ್ಥೆಗಳು,ಸಂಘ ಸಂಸ್ಥೆಗಳು,ಶಾಲಾ ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು 1000 ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ,ಹೆಬ್ಬಾಳ.
1006.06.2017ವಿಶ್ವ ಪರಿಸರ ದಿನದ ಆಚರಣೆ ಎಂಪ್ರಿ ಸಿಬ್ಬಂದಿ ಮತ್ತು ಇಕೋ ಕ್ಲಬ್ ಶಾಲೆಗಳ ವಿದ್ಯಾರ್ಥಿಗಳು. 120 ಎಂಪ್ರಿ
1109.06.2017  ತ್ವರಿತ ಅರಿವಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ರೈಲ್ವೆ ನಿಲ್ದಾಣಗಳಲ್ಲಿ ಜಿಲ್ಲೆಯ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು 1000

ರೈಲು ನಿಲ್ದಾಣ
ವೈಟ್ ಫೀಲ್ಡ್​
12

10.06.2016 &

11.06.2016

ತ್ವರಿತ ಅರಿವಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ರೈಲ್ವೆ ನಿಲ್ದಾಣಗಳಲ್ಲಿ ಜಿಲ್ಲೆಯ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು.1000 ರೈಲು ನಿಲ್ದಾಣ ಕೆಂಗೆರಿ
1312.06.2017ಸಂವಹನ ಕೌಶಲ್ಯದ ಆಂತರಿಕ ತರಬೇತಿ  ಎಂಪ್ರಿ ಸಿಬ್ಬಂದಿ30 ಎಂಪ್ರಿ
14

22.06.2017

 24.06.2017

ಆಂತರಿಕ  ತರಬೇತಿ
ಸಂಖ್ಯಾಶಾಸ್ತ್ರೀಯ ತಂತ್ರಗಳು.
ಎಂಪ್ರಿ ಸಿಬ್ಬಂದಿ30 ಎಂಪ್ರಿ
1524.06.2017ಪ್ಲಾಸ್ಟಿಕ್ ನಿಷೇಧ ಕುರಿತು Sಂಖಿಅಔಒ ಮೂಲಕ ತರಬೇತಿ ಕಾರ್ಯಕ್ರಮ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು1100 ಸ್ಯಾಟ್‌ಕಾಂ, ಜಕ್ಕೂರು, ಬೆಂಗಳೂರು
1603.07.2017ಸಂವಹನ ಕೌಶಲ್ಯದ ಬಗ್ಗೆಆಂತರಿಕ  ತರಬೇತಿ. ಎಂಪ್ರಿ ಸಿಬ್ಬಂದಿ
30 ಎಂಪ್ರಿ
1703.08.2017ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ.114 ಮೈಸೂರ
1811.08.2017ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ. 68 ತೂಮಕೂರ
1916.08.2017 ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ. 78ರಾಮನಗರ
2017.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ​ ಸಂಘದ ಸದಸ್ಯರು72

ಬಿಬಿಎಂಪಿ ಆಫೀಸ್,
ದಕ್ಷಿಣ ವಲಯ
2117.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ  ಸಂಘದ ಸದಸ್ಯರು63

ಬಿಬಿಎಂಪಿ ಆಫೀಸ್,
ದಕ್ಷಿಣ ವಲಯ
2218.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು22

ಬಿಬಿಎಂಪಿ ಆಫೀಸ್,
ದಕ್ಷಿಣ ವಲಯ
2321.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄಸಂಘದ ಸದಸ್ಯರು23

ಬಿಬಿಎಂಪಿ ಆಫೀಸ್,
ಬೊಮ್ಮನಹಳ್ಳಿ ವಲಯ
2422.08.2017 ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು21

ಬಿಬಿಎಂಪಿ ಆಫೀಸ್,
ಬೊಮ್ಮನಹಳ್ಳಿ ವಲಯ
2529.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು39

ಬಿಬಿಎಂಪಿ ಆಫೀಸ್,
ಮಹದೇವಪುರವಲಯ
2629.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು30

ಬಿಬಿಎಂಪಿ ಆಫೀಸ್,
ಮಹದೇವಪುರವಲಯ
2730.08.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄಸಂಘದ ಸದಸ್ಯರು29

ಬಿಬಿಎಂಪಿ ಆಫೀಸ್,
ಮಹದೇವಪುರವಲಯ
2805.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು48

ಬಿಬಿಎಂಪಿ ಆಫೀಸ್,
ರಾಜರಾಜೇಶ್ವರಿ ವಲಯ
2905.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು18

ಬಿಬಿಎಂಪಿ ಆಫೀಸ್,
ರಾಜರಾಜೇಶ್ವರಿ ವಲಯ
3006.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄಸಂಘದ ಸದಸ್ಯರು25

ಬಿಬಿಎಂಪಿ ಆಫೀಸ್,
ರಾಜರಾಜೇಶ್ವರಿ ವಲಯ
3112.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು39

ಬಿಬಿಎಂಪಿ ಆಫೀಸ್,
ದಾಸರಹಳ್ಳಿ ವಲಯ
3212.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು38

ಬಿಬಿಎಂಪಿ ಆಫೀಸ್,
ದಾಸರಹಳ್ಳಿ ವಲಯ
3313.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು40

ಬಿಬಿಎಂಪಿ ಆಫೀಸ್,
ದಾಸರಹಳ್ಳಿ ವಲಯ
3414.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು56

ಬಿಬಿಎಂಪಿ ಆಫೀಸ್,
ಪೂರ್ವ  ವಲಯ
3521.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು53
ಬಿಬಿಎಂಪಿ ಆಫೀಸ್,
ಪೂರ್ವ  ವಲಯ


3621.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು52

ಬಿಬಿಎಂಪಿ ಆಫೀಸ್,
ಪೂರ್ವ  ವಲಯ
3722.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು15

ಬಿಬಿಎಂಪಿ ಆಫೀಸ್,
ಪೂರ್ವ  ವಲಯ​
3826.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು

35

ಬಿಬಿಎಂಪಿ ಆಫೀಸ್,
ಪಶ್ಚಿಮ  ವಲಯ
3926.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು15

ಬಿಬಿಎಂಪಿ ಆಫೀಸ್,
ಪಶ್ಚಿಮ  ವಲಯ
4027.09.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರಬಿ.ಬಿ.ಎಂ.ಪಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಹೋಟಲ್  ಸಂಘದ ಸದಸ್ಯರು,ರಸ್ತೆ ಬದಿಯ ವ್ಯಪಾರಿ ಸಂಘದ ಸದಸ್ಯರು,ಸ್ವ ಸಹಾAiÀÄ ಸಂಘದ ಸದಸ್ಯರು37

ಬಿಬಿಎಂಪಿ ಆಫೀಸ್,
ಪಶ್ಚಿಮ  ವಲಯ​
4127.09.2017

ಪರಿಸರಸ್ಥಿತಿ ವರದಿ ೨೦೧೫ರ  ಕಾರ್ಯಾಗಾರ
ವಿವಿಧ ಇಲಾಖೆಗಳಿಂದ ವಿಜ್ಞಾನಿಗಳು ಮತ್ತು ವಿಷಯ ತಜ್ಞರು37

ಕಾನ್ಫರೆನ್ಸ್ ಹಾಲ್ ಎಂಪ್ರಿ

42

07.10.2017

 

 

ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು ನಗರ ಸ್ಥಳೀಯ ಸಂಸ್ಥೆ 25 ಸಭಾಂಗಣ,ಜಿಲ್ಲಾಧಿಕಾರಿಗಳ ಕಛೇರಿ,ಚಿಕ್ಕಮಗಳೂರು
43

07.10.2017

 

ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ.120 ಸಭೆ ಹಾಲ್ ಡಿಹೆಚ್ಓ ಕಚೇರಿ, ಚಿಕ್ಕಮಗಳೂರು
4412&13 ಅಕ್ಟೊಬರ್
2017
ಹವಾಮಾನ ಚೇತರಿಸಿಕೊಳ್ಳುವ ಅರಣ್ಯಗಳನ್ನು ಸ್ಥಾಪಿಸುವ ಕಡೆಗೆ ಹಣಕಾಸು ಅವಕಾಶಗಳು ಭಾರತದಾದ್ಯಂತ ಐಎಫ್ಎಸ್ ಅಧಿಕಾರಿಗಳು15 ಕಾನ್ಫರೆನ್ಸ್ ಹಾಲ್, ಕಾಡು ವಸತಿಗಳು ಮತ್ತು ರೆಸಾರ್ಟ್ಗಳು, ಬನ್ನೇರುಘಟ್ಟ
4526.10.2017ಬಿಬಿಎಂಪಿ ಮತ್ತು ಬಿಡಿಎ ಪ್ರದೇಶಗಳಲ್ಲಿನ ಜಲಸಂಪನ್ಮೂಲಗಳ ಯೋಜನೆಯ ಸಂಶೋಧನೆಯಡಿಯಲ್ಲಿ ಕಾರ್ಯಾಗಾರ  ಕೆಎಸ್ಪಿಸಿಬಿ, ಬಿಡಿಎ, ಬಿಎಂಆರ್ಡಿಎ, ಎಕ್ಸಿಕ್ಯುಟಿವ್ ಎಂಜಿನಿಯರ್ಗಳು ಇತ್ಯಾದಿಗಳಿಂದ ಅಧಿಕಾರಿಗಳು10 ಮೀಟಿಂಗ್ ಹಾಲ್, ಕೆಎಸ್ಪಿಸಿಬಿ.
4617.11.2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ 90 ಸಭಾಂಗಣ,ಮಹಾನಗರ ಪಾಲಿಕೆ,ಹುಬ್ಬಳ್ಳಿ ಧಾರವಾಢ
4717.11.2017ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ.96 ಹುಬ್ಬಳ್ಳಿ-ಧಾರವಾಡ ಕೋಪರೇಷನ್ ಸಭಾಂಗಣ, ಧಾರವಾಡ
4825-11-2017 ಪರಿಸರ ಸಂರಕ್ಷಣೆ ದಿನ ಎಂಪ್ರಿ ಸಿಬ್ಬಂದಿ, ಇಕೋ ಕ್ಲಬ್ ಶಾಲೆ ಮತ್ತು ಅಧಿಕಾರಿಗಳ ವಿದ್ಯಾರ್ಥಿಗಳು 70 ಕಾನ್ಫರೆನ್ಸ್ ಹಾಲ್ ಎಂಪ್ರಿ
4904-12-2017ಪರಿಸರ ಸ್ಥಿತಿ ವರದಿ 2015 ರ ಕಾರ್ಯಾಗಾರ ವಿಜ್ಞಾನಿಗಳು, ವಿವಿಧ ಸಂಶೋಧನಾ ಸಂಸ್ಥೆಗಳ ವಿಷಯ ಪರಿಣಿತರು ಮತ್ತು ಸಂಬಂಧಿತ ಸಂಬಂಧಪಟ್ಟ ಅಧಿಕಾರಿಗಳು. 50 ಕಾನ್ಫರೆನ್ಸ್ ಹಾಲ್ ಎಂಪ್ರಿ
5006-12-2017ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ34 ಸಭಾಂಗಣ,ಜಿಲ್ಲಾಧಿಕಾರಿಗಳ ಕಛೇರಿ,ಚಿಕ್ಕಬಳ್ಳಾಪುರ
5106-12-2017ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆ ಕುರಿತು ತರಬೇತಿ. ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಪ್ಯಾರಾ ವೈದ್ಯಕೀಯ ಸಿಬ್ಬಂದಿ60 ಸಭಾಂಗಣ,ಜಿಲ್ಲಾಧಿಕಾರಿಗಳ ಕಛೇರಿ,ಚಿಕ್ಕಬಳ್ಳಾಪುರ
5227-12-2017ಕಾವೇರಿ ನದಿ ಪಾತ್ರದ ಬಫರ್ ವಲಯದ ಪರಿಸ್ಥಿತಿ ಕುರಿತು ಅಧ್ಯಯನ,ಹವಾಮಾನ ಬದಲಾವಣೆ ಉಪಶಮನ ಕಾರ್ಯತಂತ್ರವಾಗಿ ಮೆಟ್ರೊರೈಲ್ ಬಳಕೆಯ ಉಪಯುಕ್ತತತೆ ಅಧ್ಯಯನ, ಜಲಕಾಯಗಳ ಗಣತಿ ಕುರಿತ ಆಪ್,ಇದೊಳ್ಳೆ ವಿಚಾರ ಪ್ಲಾಸ್ಟಿಕ್ ನಿಷೇಧ ಕುರಿತ ನೃತ್ಯರೂಪಕ ಬಿಡುಗಡೆ ಕಾರ್ಯಕ್ರಮ ವಿಜ್ಞಾನಿಗಳು, ವಿವಿಧ ಸಂಶೋಧನಾ ಸಂಸ್ಥೆಗಳ ವಿಷಯ ಪರಿಣಿತರು ಮತ್ತು ಸಂಬಂಧಿತ ಸಂಬಂಧಪಟ್ಟ ಅಧಿಕಾರಿಗಳು 50 ಹೋಟೆಲ್ ಕ್ಯಾಪಿಟಲ್
5329-01-2018
ಇಕೋ ಕ್ಲಬ್  ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮಗಳು 
ಇಕೊ ಕ್ಲಬ್ ಶಾಲೆಯಲ್ಲಿ ಶಿಕ್ಷಕರು 36

ಕಾನ್ಫರೆನ್ಸ್ ಹಾಲ್
ಎಂಪ್ರಿ​
5430-01-2018 ಇಕೋ ಕ್ಲಬ್  ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮಗಳು  ಇಕೊ ಕ್ಲಬ್ ಶಾಲೆಯಲ್ಲಿ ಶಿಕ್ಷಕರು 36 ಎಂಪ್ರಿ​
5521-02-2018
ವಿಶ್ವ ಓಝೋನ್ ದಿನ ಬಹುಮಾನ ವಿತರಣೆ
ವಿವಿಧ ಪರಿಸರ ಈಕೊ ಕ್ಲಬ್ ಶಾಲಾ ವಿಜೇತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು20

ವಿಧಾನಸೌಧ

5628-02-2018  ಇಕೋ ಕ್ಲಬ್ ಶಾಲಾ ಶಿಕ್ಷಕರ ಉಪಗ್ರಹ ಆಧಾರಿತ  ತರಬೇತಿ ಕಾರ್ಯಕ್ರಮ ಪರಿಸರ ಈಕೊ ಕ್ಲಬ್ ಶಾಲೆಯಲ್ಲಿ ಶಿಕ್ಷಕರು 2249 ಡಿಎಸ್ಇಆರ್ಟಿ, ಬೆಂಗಳೂರು
5714-03-2018ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ತರಬೇತಿ/ಕಾರ್ಯಾಗಾರ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು ವಾಣಿಜ್ಯ ತೆರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನಶಾಸ್ತ್ರ, ಮುಜರಾಯಿ ಇಲಾಖೆ ಕರ್ನಾಟಕ ರಸ್ತೆ ಸಾರಿಗೆ, ಮತ್ತು ವಕ್ಫ್ ಬೋರ್ಡ್, ಮತ್ತು ಆದಾಯ ಇಲಾಖೆ, ಬಿಬಿಎಂಪಿ ಯ ಆರೋಗ್ಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು 200301 ನೇ ಕೊಠಡಿ, ಮೂರನೇ ಮಹಡಿ, ವಿಕಾಸಸೌಧ
​ಒಟ್ಟು 57  ತರಬೇತಿಗಳು
​ ​ ​
10531
 ಶಿಬಿರಾರ್ಥಿಗಳು

​​


image%202

    ​ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಗಳ ಮೂಲಕ ಸಂಬಂಧಿತ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು, ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ನಿವಾಸಿ ಕಲ್ಯಾಣ ಸಂಘದ ಪದಾಧಿಕಾರಿಗಳಿಗೆ ಅರಿವು ಮೂಡಿಸಲಾಗಿದೆ ಅಲ್ಲದೆ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಹಾಗೂ ಜೀವ ಸಂಕುಲದ ಮೇಲಾಗುವ ದುಷ್ಪರಿಣಾಮಗಳು, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾಹಿತಿ ಹಾಗೂ ಬಳಸಬಹುದಾದ ಪರಿಸರ ಸ್ನೆಹಿ ಉತ್ಪನ್ನಗಳ ಮಾಹಿತಿ ಹಾಗೂ ಲಭ್ಯತೆ ಕುರಿತು ವಿವಿಧ ಪ್ರಸರಣ ವಿಧಾನಗಳ ಮೂಲಕ ವ್ಯಾಪಕವಾದ ಮಾಹಿತಿಗಳನ್ನು ಪ್ರಚಾರ ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಗಿದೆ. 
​    ಪ್ಲಾಸ್ಟಿಕ್ ಜೈವಿಕ ವಿಘಟಕವಲ್ಲ. ಈ ಕಾರಣದಿಂದ ಪರಿಸರದಲ್ಲಿ ಪ್ಲಾಸ್ಟಿಕ್ ಬಹು ಕಾಲದವರೆಗೆ ಉಳಿದು ಪರಿಸರಕ್ಕೆ ಹಾನಿಯುಂಟುಮಾಡುತ್ತದೆ. ಪ್ಲಾಸ್ಟಿಕ್ ಮರು-ಉತ್ಪತ್ತಿ ಮಾಡುವುದು ತೀವ್ರ ವೆಚ್ಚದಾಯಕವಾಗಿರುವುದರಿಂದ ಪ್ಲಾಸ್ಟಿಕ್ ಬಳಕೆಯನ್ನೆ ಕಡಿಮೆ ಮಾಡುವುದು ಸುಸ್ಥಿರ ಪರಿಸರ ನಿರ್ಮಾಣಕ್ಕೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ. ಪ್ಲಾಸ್ಟಿಕ್ ಸುಟ್ಟಾಗ ಪರಿಸರ ಮಲಿನಗೊಂಡು ಕ್ಯಾನ್ಸ್ರ್‌ಗೆ ಕಾರಣವಾಗಿರುವ ಫ್ಯೂರಾನ್ಸ್ ಹಾಗೂ ಡೈಆಕ್ಸಿನ್ ಅನಿಲಗಳು ಬಿಡುಗಡೆಯಾಗಿ ಮಲಿನಗೊಂಡ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಮಳೆಗಾಲದಲ್ಲಿ ಪ್ಲಾಸ್ಟಿಕ್ ಘನತ್ಯಾಜ್ಯದ ಜೊತೆಗೆ ಚರಂಡಿ ಸೇರುವುದರಿಂದ ನೀರಿನ ಸರಾಗ ಹರಿವಿಗೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೇ, ಜಲಕಾಯಗಳಾದ ನದಿಗಳು, ಕೆರೆಗಳು ಮತ್ತು ಸಮುದ್ರವನ್ನು ಸೇರಿ ಮಾಲಿನ್ಯ ಉಂಟು ಮಾಡುತ್ತದೆ. ಸುಟ್ಟ ಪ್ಲಾಸ್ಟಿಕ್ ಬೂದಿ ನೇರವಾಗಿ ಅಂತರ್ಜಲಕ್ಕೆ ಸೇರಿ ಜಲ ಮೂಲಗಳನ್ನು ಮಾಲಿನ್ಯಗೊಳಿಸುತ್ತದೆ. ಹಸುಗಳು, ನಾಯಿಗಳು, ಹಂದಿಗಳು ಪಕ್ಷಿ ಇತ್ಯಾದಿಗಳು ಕಸವನ್ನು ತಿನ್ನುವಾಗ ಕಸದ ಜೊತೆಗೆ ಪ್ಲಾಸ್ಟಿಕನ್ನು ತಿನ್ನುತ್ತವೆ. ಆ ಪ್ಲಾಸ್ಟಿಕ್ ಅವುಗಳ ಅನ್ನನಾಳದ ಮುಖಾಂತರ ದೇಹವನ್ನು ಸೇರಿ ಉಸಿರುಗಟ್ಟಿಸಿ ಒಳಗೆ ಗಾಯವನ್ನುಂಟು ಮಾಡಿ ಅನೇಕ ಸಂಧರ್ಭಗಳಲ್ಲಿ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಅನ್ನು ನದಿಗಳಲ್ಲಿ, ಕೆರೆಗಳಲ್ಲಿ, ಸಮುದ್ರಗಳಲ್ಲಿ ವಿಸರ್ಜಿಸುವುದರಿಂದ ಅಲ್ಲಿ ಜಲಮಾಲಿನ್ಯ ಉಂಟಾಗಿ ಅವುಗಳಲ್ಲಿ ವಾಸಿಸುವ ಎಲ್ಲ ಜೀವರಾಶಿಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಪ್ಲಾಸ್ಟಿಕ್ ಧಾರಕಗಳಲ್ಲಿ ನೀರು ಶೇಖರಣೆಯಾದಾಗ ಸೊಳ್ಳೆಗಳ ತಳಿ ಅಭಿವೃದ್ಧಿಯಾಗಿ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್‌ನ ಹಾನಿಕಾರಕ ಪರಿಣಾಮದ ಕಾರಣ, ಕರ್ನಾಟಕವನ್ನು ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಲು, ಸರ್ಕಾರವು ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಪೂರ್ವನಿಯಂತ್ರಕ/ ಪೂರ್ವಭಾವಿ ಹೆಜ್ಜೆಯನ್ನು ತೆಗೆದುಕೊಂಡಿದೆ. ಪರಿಸರ (ಸಂರಕ್ಷಣೆ) 1986 ರ ಕಾಯಿದೆಯ ಸೆಕ್ಷನ್ ೫ರ ಅಡಿಯಲ್ಲಿ ಕರ್ನಾಟಕ ಸರ್ಕಾರವು ಪ್ಲಾಸ್ಟಿಕ್ ನಿಷೇಧ ಅಧಿಸೂಚನೆಯನ್ನು (ಸಂಖ್ಯೆ: ಅಪಜೀ೧೭ ಇಪಿಸಿ ೨೦೧೨, ಬೆಂಗಳೂರು, ದಿನಾಂಕ: 11.03.2016) ಹೊರಡಿಸಿದೆ. ಸರ್ಕಾರಿ ಅಧಿಸೂಚನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರವು ಎಂಪ್ರಿ ಸಂಸ್ಥೆಯನ್ನು ತರಬೇತಿಗಳನ್ನು ಆಯೋಜನೆ ಮಾಡುವುದರ ಮೂಲಕ ಅನುಷ್ಠಾನಾಧಿಕಾರಿಗಳಿಗೆ ಅಧಿಸೂಚನೆಯ ಬಗ್ಗೆ ಅರಿವು ಮೂಡಿಸಲು ಸೂಚಿಸಿರುತ್ತದೆ. ಸಂಸ್ಥೆಯು ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ ಪ್ಲಾಸ್ಟಿಕ್ ನಿಷೇಧ ಅಧಿಸೂಚನೆಯ ಬಗ್ಗೆ ತರಬೇತಿಗಳನ್ನು ಹಮ್ಮಿಕೊಂಡು ಅರಿವು ಮೂಡಿಸಿರುತ್ತದೆ. ಸಂಸ್ಥೆಯು ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಾಣಿಜ್ಯ ತೆರಿಗೆ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆಹಾರ  ಮತ್ತು ನಾಗರೀಕ ಸರಬರಾಜು ಇಲಾಖೆ ಮತ್ತು ತೂಕ ಮಾಪನ ಮತ್ತು ಅಳತೆ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ ತರಗತಿಗಳ ತರಬೇತಿ ಹಾಗೂ ವಿಡಿಯೋ ಕಾನ್ಫರೆನ್ ಮೂಲಕ ಪಾಸ್ಟಿಕ್ ನಿಷೇಧ ಅಧಿಸೂಚನೆ ಬಗ್ಗೆ ಅರಿವು ಮೂಡಿಸಿರುತ್ತದೆ. 


2016-17  ನೇ ಸಾಲಿನ ಪ್ಲಾಸ್ಟಿಕ್ ನಿಷೇಧ ತರಬೇತಿ ಕಾರ್ಯಕ್ರಮಗಳ ವಿವರಗಳು
ಕ್ರಮ.ಸಂಖ್ಯೆ ದಿನಾಂಕ ತರಬೇತಿ/ಕಾರ್ಯಾಗಾರದ ವಿವರ ಶಿಬಿರಾರ್ಥಿಗಳ ವಿವರ​ ಶಿಬಿರಾರ್ಥಿಗಳ ಸಂಖ್ಯೆ​ ಸ್ಥಳ​
1.​23.04.2016ಪ್ಲಾಸ್ಟಿಕ್ ನಿಷೇಧ ಕುರಿತು ಆರಂಭಿಕ ತರಬೇತಿಸರ್ಕಾರೇತರ ಸಂಸ್ಥೆಗಳು, ಕ.ರಾ.ಮಾ.ನಿ.ಮಂ, ಎಂಪ್ರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ10ಎಂಪ್ರಿ
2.03.05.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ​ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ (ದಕ್ಷಿಣ,ಪೂರ್ವ ಮತ್ತು ಪಶ್ಚಿಮ ವಲಯ)134ಐಪಿಪಿ, ಮಲ್ಲೆಶ್ವರಂ
3.20.05.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ (ರಾಜರಾಜೇಶ್ವರಿ ನಗರ ವಲಯ)​29ಎಂಪ್ರಿ​
4.20.05.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ (ಬೊಮ್ಮನಹಳ್ಳಿ ವಲಯ)28ಎಂಪ್ರಿ
5.22.05.2016ಪ್ಲಾಸ್ಟಿಕ್ ನಿಷೇಧ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ತರಬೇತಿದಾರರಿಗೆ ತರಬೇತಿಬಿಬಿಎಂಪಿನ ೦8 ವಲಯಗಳಿಂದ ಆಸಕ್ತಿ ಹೊಂದಿರುವ ನಾಗರಿಕರು285ಐಪಿಪಿ, ಮಲ್ಲೆಶ್ವರಂ​
6.24.05.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿನಗರ ಸ್ಥಳೀಯ ಸಂಸ್ಥೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು
33ಎಂಪ್ರಿ
7.24.05.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿನಗರ ಸ್ಥಳೀಯ ಸಂಸ್ಥೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು20ಎಂಪ್ರಿ
8.24.06.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ (ಮಹದೇವಪುರ ವಲಯ)19ಐಪಿಪಿ, ಬಿಬಿಎಮ್‌ಪಿ,  ಮಲ್ಲೆಶ್ವರಂ​
9.24.06.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ
ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ (ದಾಸರಹಳ್ಳಿ ವಲಯ)
20ಐಪಿಪಿ, ಬಿಬಿಎಮ್‌ಪಿ,  ಮಲ್ಲೆಶ್ವರಂ​
10.25.06.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಆರ್.ಡಿ.ಪಿ.ಆರ್ ನ ಅಧಿಕಾರಿಗಳು​150ಸ್ಯಾಟ್‌ಕಾಂ, ಜಕ್ಕೂರು, ಬೆಂಗಳೂರು​
11.14.07.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಡಿ.ಎಮ್.ಎ ನ ಅಧಿಕಾರಿಗಳು150 KSWAN, ವಿಕಾಸಸೌಧ, ಬೆಂಗಳೂರು
12.28.07.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿವಾಣಿಜ್ಯ ತೆರಿಗೆ ಅಧಿಕಾರಿಗಳು300KSWAN, ವಿಕಾಸಸೌಧ, ಬೆಂಗಳೂರು
13.01.08.2016ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿಕಾನೂನು ಮಾಪನ ಶಾಸ್ತç ಮತ್ತು ಕ.ರಾ.ಮಾ.ನಿ.ಮಂ ಯ ಅಧಿಕಾರಿಗಳು​72KSWAN, ವಿಕಾಸಸೌಧ, ಬೆಂಗಳೂರು
14. 02.10.2016ಗ್ರಾಮೀಣಾಭಿವೃದ್ದಿಮತ್ತು ಪಂಚಾಯತ್ ರಾಜ್  ಇಲಾಖೆಯ  ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ  ಭಾಗಿ
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು  ಸಿಬ್ಬಂದಿವರ್ಗ,ಜನಪ್ರತಿನಿಧಿಗಳು,ಸರ್ಕಾರೇತರ ಸಂಸ್ಥೆಗಳು,ಸಂಘ ಸಂಸ್ಥೆಗಳು,ಶಾಲಾ ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು 1000 ಅರಮನೆ ಮೈದಾನ ,ಬೆಂಗಳೂರು.​
​15.15.12.2016​ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ ​ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ( ದಕ್ಷಿಣ,ಮಹದೇವಪುರ ಮತ್ತು ರಾಜರಾಜೇಶ್ವರಿ ವಲಯ ​​​52​ಎಂಪ್ರಿ ಬೆಂಗಳೂರು
​16.16.12.2016​​ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ ​ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ(ದಾಸರಹಳ್ಳಿ, ಪೂರ್ವ,ಪಶ್ಚಿಮ ಮತ್ತು ಯೆಲಹಂಕ ವಲಯ)​​123​ಐಪಿಪಿ, ಬಿಬಿಎಮ್‌ಪಿ,  ಮಲ್ಲೆಶ್ವರಂ​, ಬೆಂಗಳೂರು 
​17.​11.01.2017ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ ​೧.ಹೋಟಲ್ ಸಂಘದ ಪದಾದಿಕಾರಿಗಳು,
೨.ಹಣ್ಣು ಮತ್ತು ತರಕಾರಿ ಮಾರಟಗಾರರ ಸಂಘದ ಪದಾದಿಕಾರಿಗಳು, 
೩.ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
​78​ಐಪಿಪಿ, ಬಿಬಿಎಮ್‌ಪಿ,  ಮಲ್ಲೆಶ್ವರಂ, ಬೆಂಗಳೂರು
​18.​11.01.2017ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ ​ಕಾರ್ಯಕ್ರಮ ಆಯೋಜಕರ ಸಂಘದ ಪದಾದಿಕಾರಿಗಳು, ನಿವಾಸಿಗಳ ಕಲ್ಯಾಣ ಸಂಘದ ಪದಾದಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ​39​ಐಪಿಪಿ, ಬಿಬಿಎಮ್‌ಪಿ,  ಮಲ್ಲೆಶ್ವರಂ​, ಬೆಂಗಳೂರು
​19.​14.03.2017​ಚಿಂದಿ ಆಯುವವರನ್ನು  ಒಳಗೊಂಡಂತೆ ಪ್ಲ್ಯಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ​ಚಿಂದಿ ಆಯುವವರು,ಸರ್ಕಾರೇತರ ಸಂಸ್ಥೆಗಳು,ಸ್ವ ಸಹಾಯಕರು ,ಕೆರೆ ಅಭಿವೃದ್ದಿ ಸಂಘ, ಮತ್ತು ಎಂಪ್ರಿ ಸಿಬ್ಬಂದಿ​172ಪುಟ್ಟೆನಹಳ್ಳಿ
​20.​15.03.2017​ಪ್ಲಾಸ್ಟಿಕ್ ಬ್ಯಾನ್ ಕುರಿತು ಚಂದನ ವಾಹಿನಿಯಲ್ಲಿ ಫೋನ್ ಇನ್ ಕಾರ್ಯಕ್ರ ​ಶ್ರಿ.ಕೆ.ಎಚ್.ವಿನಯ ಕುಮಾರ್,ಭಾಅಸೇ,ನಿರ್ದೇಶಕರು,
ಶ್ರಿ.ರಮೇಶ.ಸಿ.ಯೋ.ಅ.ಅ,ಎಂಪ್ರಿ 
​​ಚಂದನ ವಾಹಿನಿಯ ​
ಪ್ರೆÃ​ಕ್ಷಕರು
​ದೂರದರ್ಶನ

​21.​25.03.2017​ಬನ್ನೆರುಘಟ್ಟದಲ್ಲಿ ಪ್ಲ್ಯಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ​ಬನ್ನೆರುಘಟ್ಟದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ,ಎಂಪ್ರಿ ಸಿಬ್ಬಂದಿ ವರ್ಗ,ಬೆಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು, ಶಾಲಾ  ಮಕ್ಕಳು ಮತ್ತು ಸರ್ಕಾರೇತರ ಸಂಸ್ಥೆಗಳು ​120ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು​
​22.​​27.03.2017​ಕಾಂಪೋಸ್ಟ್ ಸಂತೆಯಲ್ಲಿ ಪಾಲ್ಗೊಳ್ಳುವ ಮುಖಾಂತರ ಪ್ಲ್ಯಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ    ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು  ಸಿಬ್ಬಂದಿವರ್ಗ,ಜನಪ್ರತಿನಿಧಿಗಳು,ಸರ್ಕಾರೇತರ ಸಂಸ್ಥೆಗಳು,ಸಂಘ ಸಂಸ್ಥೆಗಳು,ಶಾಲಾ ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ​1000ವಿಧಾನ ಸೌಧ​, ​ಬೆಂಗಳೂರು
​ಒಟ್ಟು ಶಿಬಿರಾರ್ಥಿಗಳ ಸಂಖ್ಯೆ​3384

2. ಹವಾಮಾನ ಬದಲಾವಣೆ: ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಹವಾಮಾನ ಬದಲಾವಣೆಯ ರಾಜ್ಯ ಘಟಕವನ್ನು ಎಂಪ್ರಿ ಸಂಸ್ಥೆಯಲ್ಲಿ ಹವಾಮಾನ ಬದಲಾವಣೆ ಸಾಮರ್ಥ್ಯ ಬಲವರ್ಧನೆ (CBCC) ಕಾರ್ಯಕ್ರಮದಡಿಯಲ್ಲಿ ಸ್ಥಾಪಿಸಿದೆ. ರಾಜ್ಯ ಮಟ್ಟದಲ್ಲಿ ರಾಜ್ಯದ ಹವಾಮಾನದ ಸಮಸ್ಯೆಗಳನ್ನು ಪರಿಹರಿಸಲು, ಹವಾಮಾನದಲ್ಲಿನ ಬದಲಾವಣೆ ಮತ್ತು ಅಭಿವೃದ್ಧಿಯನ್ನು  ಏಕೀಕರಣಗೊಳಿಸಲು, ವಿವಿಧ ಕ್ಷೇತ್ರಗಳಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಬಲಪಡಿಸುವುದು ಸಾಮರ್ಥ್ಯ ಬಲವರ್ಧನೆ ಕೇಂದ್ರದ ಉದ್ದೇಶವಾಗಿದೆ ಹಾಗೂ ರಾಜ್ಯ ಮಟ್ಟದಲ್ಲಿ  ಅನುಷ್ಠಾನಕ್ಕಾಗಿ ಇತರ ಭಾಗಿದಾರರನ್ನು ಹೊಂದುವುದು, ಹವಾಮಾನ ಬದಲಾವಣೆಯ ಮೇಲಿನ ರಾಜ್ಯ ಕಿಯಾ ಯೋಜನೆಗಳನ್ನು ನವೀಕರಿಸುವುದು ಮತ್ತು ಮೇಲ್ವಿಚಾರಣೆ ನಡೆಸುವುದಾಗಿದೆ.

    ಹವಾಮಾನ ಬದಲಾವಣೆಯ ಸಂಧರ್ಭದಲ್ಲಿ ಅಳವಡಿಸಿಕೊಳ್ಳಬಹುದಾದ ಹೊಂದಾಣಿಕೆ ಹಾಗೂ ಉಪಶಮನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಮುದಾಯಕ್ಕೆ ಸಂದೇಶಗಳನ್ನು ನೀಡಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಪ್ರಸಕ್ತ ಸನ್ನಿವೇಶದಲ್ಲಿ ಅತ್ಯವಶ್ಯಕವಾಗಿದ್ದು, ಈ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಸಲುವಾಗಿ ದೂರದರ್ಶನದ ಮೂಲಕ ವಿದ್ಯಾರ್ಥಿಗಳಿಗಾಗಿ ಹವಾಮಾನ ಬದಲಾವಣೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ದೂರದರ್ಶನ, ಚಂದನ ವಾಹಿನಿಯ ಸಹಯೋಗದೊಂದಿಗೆ ಥಟ್ ಅಂತ ಹೇಳಿ” ಕಾರ್ಯಕ್ರಮವನ್ನು ಸೆಪ್ಟೆಂಬರ್ 2016 ರಲ್ಲಿ ಚಂದನ ವಾಹಿನಿಯ ಮೂಲಕ ಪ್ರಸಾರ ಮಾಡಲಾಯಿತು. ಮುಂಬರುವ ವರ್ಷಗಳಲ್ಲಿ ಸಂಸ್ಥೆಯು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಯೋಜಿಸಿದೆ.

ವಿವಿಧ ರಾಜ್ಯಗಳ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳಿಗೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ಪ್ರಾಯೋಜಿಕತ್ವದೊಂದಿಗೆ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ನಿರ್ವಹಣೆಯ ಬಗ್ಗೆ  ಎಂಪ್ರಿ ಸಂಸ್ಥೆಯು ಕಾರ್ಯಾಗಾರವೊಂದನ್ನು ಜೂನ್ 2ನೇ ಮತ್ತು 3ನೇ, 2016 ರಂದು ಪಿಳಿಕುಳ ನಿಸರ್ಗದಾಮ, ಮಂಗಳೂರಿನಲ್ಲಿ  ಆಯೋಜಿಸಲಾಗಿದ್ದು, ಒಟ್ಟಾರೆ 17 ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. 
3. ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ: ಎಂಪ್ರಿ ಸಂಸ್ಥೆಯ ಸಾಮರ್ಥ್ಯ ಬಲವರ್ಧನಾ ಕೇಂದ್ರವು ಜಲ ಸುರಕ್ಷತಾ ಯೋಜನೆ ಮತ್ತು ಪರಿಸರೀಯ ನಿರ್ವಹಣಾ ಸಮಸ್ಯೆಗಳ ಬಗ್ಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ತರಬೇತಿ / ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುತ್ತದೆ. ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳ ಸಮೀಕ್ಷೆ, ಸಂಶೋಧನೆ ಮತ್ತು ದಾಖಲಾತಿಯನ್ನು ನಡೆಸುತ್ತಿದೆ.
       ವಿಶ್ವ ಆರೋಗ್ಯ ಸಂಸ್ಥೆಯ ಜಲ ಸುರಕ್ಷತಾ ಯೋಜನೆ ವಿಧಾನವನ್ನು (WSP)  ಆಧಾರವಾಗಿಟ್ಟುಕೊಂಡು, Water Safety Plans for Bangalore  ಯೋಜನೆಯ ಪರಿಕಲ್ಪನೆಯನ್ನು ರೂಪಿಸಲಾಗಿದೆ. ನಿರ್ಧಿಷ್ಟವಾಗಿ ವಾರ್ಡ್ ಸಂಖ್ಯೆ 90 (ಹಲಸೂರು) ಮತ್ತು ವಾರ್ಡ್ ಸಂಖ್ಯೆ 91 (ಭಾರತೀನಗರ)ಕ್ಕೆ ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗೆ ಒಂದು ಪ್ರೊಟೋಕಾಲ್ ಅಭಿವೃದ್ಧಿಪಡಿಸುವುದು ಈ ಪ್ರಾಯೋಗಿಕ ಯೋಜನೆಯ ಉದ್ದೆಶವಾಗಿದ್ದು, ಒಟ್ಟಾರೆ ಇಡೀ ಬೆಂಗಳೂರು ನಗರಕ್ಕೆ ಬೆಂಗಳೂರು ಜಲ ಮಂಡಳಿಯ ಮೂಲಕ ಕಾರ್ಯಗತಗೊಳಿಸಬಹುದಾಗಿದೆ.
    
​​ಈ ಹಿನ್ನೆಲೆಯಲ್ಲಿ, ಸಂಸ್ಥೆಯ ಸಾಮರ್ಥ್ಯ ಬಲವರ್ಧನಾ ಕೇಂದ್ರವು ಜಲ ಸುರಕ್ಷತಾ ಯೋಜನೆಯ ಬಗ್ಗೆ ಬೆಂಗಳೂರು ಜಲ ಮಂಡಳಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅರಿವು ಮೂಡಿಸಲು 10 ತರಬೇತಿಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುತ್ತದೆ.  
                         
ಕ್ರಮ.ಸಂಖ್ಯೆ ದಿನಾಂಕ ತರಬೇತಿ/ಕಾರ್ಯಾಗಾರದ ವಿವರ ಶಿಬಿರಾರ್ಥಿಗಳ ವಿವರ​ ಶಿಬಿರಾರ್ಥಿಗಳ ಸಂಖ್ಯೆ​​ ಸ್ಥಳ​
1.19.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
32ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
2.20.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ ​ಬಿ.ಡಬ್ಯು.​ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
35ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
3.21.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ​
29ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
4.22.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
37ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
5.23.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ​ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
39ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
6.24.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
32ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
7.26.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
32ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
8.27.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
35ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
9.28.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ
ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
35ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
10.29.09.2016ಜಲ ಸುರಕ್ಷತಾ ಯೋಜನಾ ತರಬೇತಿ ಕಾರ್ಯಕ್ರಮ ​ಬಿ.ಡಬ್ಯು.ಎಸ್.
ಎಸ್.ಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ
40ಬೆಂಗಳೂರು ಜಲ ಮಂಡಳಿ, ಕಾವೇರಿ ಭವನ, ಬೆಂಗಳೂರು
ಒಟ್ಟು ತರಬೇತಿಗಳ ಸಂಖ್ಯೆ  10 ​ ​ ​ಶಿಬಿರಾರ್ಥಿಗಳ ಸಂಖ್ಯೆ 346 ​ ​​
  
 
​     DSC00625        DSC00722         DSC00693       DSCN0048