​​​​​​​​​​

ಪ್ರಯೋಗಾಲಯ

ಈ ಸೌಲಭ್ಯವನ್ನು ಕರ್ನಾಟಕ ಸರೋವರ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಬೆಂಬಲದಿಂದ ನಿರ್ಮಿಸಲಾಗಿದೆ.

 

ಎಂಪ್ರಿ ಸಂಸ್ಥೆಯು ಸ್ಥಾಪಿಸಿರುವ ಪ್ರಯೋಗಶಾಲೆಗೆ ISO 9001 ಮತ್ತು OSHAS 18001  ದಿ೦ದ  ಮಾನ್ಯತೆ ಪಡೆದಿದೆ

OHSAS%2018001%20blue%20TM                                   ISO%209001_2015%20black%20TM​​​

iso%20certifiate-001                                ohsas%20certificate-001 ​​

      OHSAS ಪ್ರಮಾಣಪತ್ರ                                                              ISO ಪ್ರಮಾಣಪತ್ರ                                               

​                                                              

ಎಂಪ್ರಿ ಸಂಸ್ಥೆಯ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ವಿಶ್ಲೇಷಣ ಸಾಧನಗಳನ್ನು ಹೊಂದಿದ್ದು ನೀರು, ತ್ಯಾಜ್ಯಜಲ, ಬ್ಯಾಕ್ಟೀರಿಯಾ ಮಾದರಿಗಳು ಮತ್ತು ಜೈವಿಕವಸ್ತುಗಳು ಮುಂತಾದವುಗಳ ಪರೀಕ್ಷೆ ನಡೆಸಲುಸಮರ್ಥವಾದ ಆಧುನಿಕ ಸಾಧನಗಳಿಂದ ಸಜ್ಜುಗೊಂಡಿರುತ್ತವೆ..

 

ಪರಿಸರ ಪ್ರಯೋಗಾಲಯದಲ್ಲಿ ಕೆಳಗಿನ ನಿಯತಾಂಕಗಳಿಗಾಗಿ ಪರೀಕ್ಷಿಸಲು ಸಾಕಷ್ಟು ಉತ್ತಮವಾದ ಪರಿಣತಿ ಹೊಂದಿದೆ:

4G ಅಧಿಸೂಚನೆ Click here                        

4G Act  Click here                        

         


ಭೌತಿಕ ಮತ್ತು ರಾಸಾಯನಿಕ ಗುಣಗಳು

ಇಲ್ಲಿ ಕ್ಲಿಕ್ ಮಾಡಿ 


ಸೂಕ್ಷ್ಮ ಜೀವವಿ​ಜ್ಞಾನ:

ಇಲ್ಲಿ ಕ್ಲಿಕ್ ಮಾಡಿ 

​​ಗುಣಮಟ್ಟ ಉದ್ದೇಶಗಳು:

​1. ಪರಿಪೂರ್ಣ ಸೇವೆ ಸಂವಹನ ಸಮಯದಲ್ಲಿ ಸೇವೆಯನ್ನು ಒದಗಿಸಿವುದು

2.  ದೋಷ ಮುಕ್ತ ವರದಿಯನ್ನು ಒದಗಿಸುವುದು

3. ಗ್ರಾಹಕ ದೂರುಗಳನ್ನು ಕಡಿಮೆ ಮಾಡುವುದು

4. ಗ್ರಾಹಕ ತೃಪ್ತಿ ಹೆಚ್ಚಿಸಿವುದು

5.  ಅಪಘಾತಗಳಂತಹ  ಘಟನೆಗಳನ್ನು ಕಡಿಮೆ ಮಾಡಿವುದು

6. ಎಲ್ಲಾ ಕಾನೂನು ಮತ್ತು ಇತರ ಅವಶ್ಯಕತೆಗಳನ್ನು ಅನುಸರಿಸಬೇಕು


empri-1empri-2empri-3empri-4