​​​ಧ್ಯೆಯೋದ್ದೆಶಗಳು 


1. ಪರಿಸರ ಮತ್ತು ನೀತಿ ವಿಷಯಗóಳನ್ನು ಕುರಿತು ಸರ್ಕಾರ, ಸರ್ಕಾರೇತರ ಮತ್ತು ಇತರ ಸಂಸ್ಥೆಗಳಿಗೆ ಸಾಮರ್ಥ್ಯ ಬೆಳವಣಿಗೆ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವುದು.   

2. ಪರಿಸರ ನಿರ್ವಹಣೆ ಕ್ಷೆತ್ರದಲ್ಲಿ ಕೈಗಾರಿಕೆಗಳಿಗೆ, ಸರ್ಕಾರಿ ಇಲಾಖೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಸಲಹಾ ಸೇವೆಯನ್ನು ಒದಗಿಸುವುದು.  

3. ​ಪರಿಸರಕ್ಕೆ ಸಂಬಂಧಿಸಿದ ಹಲವಾರು ಅಂಶಗಳ ಮೇಲೆ ಅಧ್ಯಯನಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನೀತಿ ದಸ್ತಾವೇಜುಗಳನ್ನು ಅಭಿವೃದ್ಧಿಪಡಿಸುವುದು.  ​