​​​

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ​​

​ಎಂಪ್ರಿ ಸಂಸ್ಥೆಯ ‘ಸಂಶೋಧನೆ ಮತ್ತು ತರಬೇತಿ ಸಲಹಾ ಸಮಿತಿ​’ ಸದಸ್ಯರ ವಿವರ

ಕ್ರ. ಸಂ. ಸದಸ್ಯರುಪದನಾಮ 
1

ಮಹಾನಿರ್ದೆಶಕರು,
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆ, ‘ಹಸಿರು ಭವನ’, ದೊರೆಸಾನಿಪಾಳ್ಯ ಅರಣ್ಯ ಪ್ರದೇಶ,  ವಿನಾಯಕ ನಗರ ವೃತ್ತ, ಜೆ.ಪಿ ನಗರ 5ನೇ ಹಂತ, ಬೆಂಗಳೂರು
ಅಧ್ಯಕ್ಷರು ​
2

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆಯ
ಹಿಂದಿನ ಮಹಾನಿರ್ದೆಶಕರು
ಸದಸ್ಯರು​
​3​ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, 
ಸಂಶೋಧನೆ ಮತ್ತು ಬಳಕೆ. ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರು.
​ಸದಸ್ಯರು ​
4

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಿಶೇಷ ನಿರ್ದೇಶಕರು ತಾಂತ್ರಿಕ.), ಪರಿಸರ ಮತ್ತು fë±Á¸ÀÛç  ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು. 

ಸದಸ್ಯರು​
5ಸದಸ್ಯ ಕಾರ್ಯದರ್ಶೀ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಭವನ, ಸಂಖ್ಯೆ 49, 5ನೇ ಮಹಡಿ, ಬೆಂಗಳೂರು   ಸದಸ್ಯರು​
6
ಸಂಶೋಧನೆ, ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಭಾರತೀಯ ಮಂಡಳಿ,  
ಮಲ್ಲೆಶ್ವರಮ್, ಬೆಂಗಳೂರು.
ಸದಸ್ಯರು​
7

ನಿರ್ದೆಶಕರು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ, ನಾಗರಭಾವಿ ಪೋಸ್ಟ್, ಬೆಂಗಳೂರು.
ಸದಸ್ಯರು​
8
ಫೆಲೊ, ಪರಿಸರ ಅಧ್ಯಯನ ಕೇಂದ್ರ, 
 ದಕ್ಷಿಣ ಪ್ರಾದೇಶಿಕ ಸಂಸ್ಥೆ (TERI), 4ನೇ ಮೇನ್ ದೊಮ್ಮಲೂರು, 2ನೇ ಹಂತ, ಬೆಂಗಳೂರು.
ಸದಸ್ಯರು​
9

ಅಧ್ಯಕ್ಷರು, CISTUP, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ಸದಸ್ಯರು​
10
ಡಾ. ಎಮ್. ಕೆ. ರಮೇಶ್, ಕಾನೂನು ಪ್ರಾಧ್ಯಾಪಕರು, 
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ  
ನಾಗರಭಾವಿ, ಬೆಂಗಳೂರು.

ಸದಸ್ಯರು​
11

ಹೆಚ್ಚುವರಿ ನಿರ್ದೆಶಕರು 
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ದಕ್ಷಿಣ), ನಿಸರ್ಗ ಭವನ,
‘ಎ’ ಬ್ಲಾಕ್, 1 ಮತ್ತು 2 ನೇ ಮಹಡಿ, ತಿಮ್ಮಯ್ಯ ರಸ್ತೆ, 7ನೇ ಡಿ ಮೇನ್, ಶಿವಾಜಿನಗರ,  ಬೆಂಗಳೂರು - 560010 
ಸದಸ್ಯರು​
12

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೆಶಕರು, 
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆ,  
‘ಹಸಿರು ಭವನ’, ದೊರೆಸಾನಿಪಾಳ್ಯ ಅರಣ್ಯ ಪ್ರದೇಶ, 
ವಿನಾಯಕ ನಗರ ವೃತ್ತ, ಜೆ.ಪಿ ನಗರ 5ನೇ ಹಂತ, ಬೆಂಗಳೂರು

ಸಂಚಾಲಕರು ​