​ಮುಖಪುಟ​

ಕಲ್ಪನೆ:
ಉನ್ನತ ತಾಂತ್ರಿಕತೆ ಅಳವಡಿಸಿಕೂಂಡು ಬೋಧನೆ ಸಾಮತ್ರ್ಯ ಹೆಚ್ಚಿಸಿ, ಕ್ರೀಯಾ ಶೀಲತೆಯನ್ನು ಉತ್ತೇಜಿಸಿ, ಕೇಂದ್ರವನ್ನು ಜಾಗತಿಕ ಮಟ್ಟದಲ್ಲಿ ಸ್ವಾಯಸತ್ತತೆಯನ್ನಾಗಿಸುವುದು.

ಮುಖ್ಯ ಗುರಿ:
ಕ್ರಿಯಾಶೀಲತೆಯನ್ನು ಉತ್ತೇಜಿಸಿ, ವ್ರತ್ತಿಯನಿಯಮಾನುಸಾರ ಬದಲಾವಣೆ ಮಾಡಿಕೂಂಡು ಜ್ಞಾನ ಮತ್ತು ಕಲಿಕೆ ಅಭಿವ್ರದ್ದಿಸುವುದು.


ಸಂಸ್ಥೆ:
ರಾಜ್ಯ ತರಬೇತಿ ಮತ್ತು ಸಂಶೋಧನ ಕೇಂದ್ರವನ್ನು ಕರ್ನಾಟಕ ಸರ್ಕಾರ ಇಸವಿ 2007ರಲ್ಲಿ ಸ್ಥಾಪನೆ ಮಾಡಿರುತ್ತದೆ. ಈ ಕೇಂದ್ರವು ಉದ್ಯೋಗ ಮತ್ತು ತರಬೇತಿ ಇಲಾಖೆಯ ಸರ್ಕಾರಿ/ ಅನುದಾನಿತ/ಖಾಸಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಇಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳಿಗೆ ಅಗತ್ಯನುಸಾರವಾಗಿ ತರಬೇತಿ ನೀಡುತ್ತಿದೆ. ಈ ಕೇಂದ್ರದಲ್ಲಿ ದೀರ್ಘ ಮತ್ತು ಅಲ್ಪಾವಧಿ ಕಾಲದ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅತ್ಯಧುನಿಕ ಸೌಕರ್ಯಗಳನ್ನು ಒದಗಿಸಿ ವಿಶೇಷ ಅನುಭವಿ ಸಿಬ್ಬಂದಿಗಳಿಂದ ಪರಿಣಾಮಕಾರಿಯಾಗಿ ತರಬೇತಿ ನೀಡಲಾಗುತ್ತಿದೆ. 
ಎಲ್ಲಾ ಹಂತಗಳ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಹಾಗೂ ಕಾಲಕ್ರಮದಂತೆ ಬದಲಾವಣೆಯಾಗುವ/ಜಾರಿಯಾಗುವ ಸರ್ಕಾರದ ನೀತಿ/ನಿಯಮ/ಕಾನೂನು ಹಾಗೂ ಕೈಗಾರಿಕಾ ಉದ್ಯಮಿಗಳ ಅವಶ್ಯಕತೆಅನುಸಾರವಾಗಿ ಉನ್ನತೀತರಿಸಿ ತರಬೇತಿ ನೀಡಲಾಗುತ್ತಿದೆ.
   
   
ಕಾರ್ಯಗಳು:

ತರಬೇತಿ ವಿಭಾಗ:
ಇಲಾಖೆಯ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳಿಗೆ ಅಗತ್ಯಯಕ್ಕೆ ಅನುಸಾರವಾಗಿ ಇದುವರೆಗೆ 20 ವಿವಿದ ಕ್ಷೇತ್ರಗಳಲ್ಲಿ ಸುಮಾರು 2000 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

ಗೊತ್ತು ಪಡಿಸಿಕೂಂಡಿರುವ ತರಬೇತಿದಾರರು:

ಕೇಂದ್ರ ಅತಿ ಮುಖ್ಯವಾಗಿ ತಾಂತ್ರಿಕ ಸಿಬ್ಬಂದಿಗಳಾದ, ಪ್ರಾಚಾರ್ಯರು/ ಉಪ ನಿರ್ದೇಶಕ​ರು/ ಸಹಾಯಕ ನಿರ್ದೇಶಕ​ರು/ತರಬೇತಿ ಅಧಿಕಾರಿಗಳು/ಕಿರಿಯ ತರಬೇತಿ ಅಧಿಕಾರಿಗಳು/ಹಾಗೂ ತಾಂತ್ರಿಕೇತರ ಸಿಬ್ಬಂಧಿಗಳಾದ, ಆಡಳಿತಧಿಕಾರಿಗಳು/ಕಛೇರಿ ಅಧೀಕ್ಷಕರು/ಪ್ರಥಮ ದಜರ್ೆ ಸಹಾಯಕರು/ದ್ವಿತಿಯ ದಜರ್ೆ ಸಹಾಯಕರು/ಕಾರ್ಯಗಾರ ಸಹಾಯಕರು/ ಡಿ ಶ್ರೇಣಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.
ತರಬೇತಿ ಕ್ಷೇತ್ರದ ವಿವರಗಳು:
ಕೇಂದ್ರದ ಎಲ್ಲಾ ಶ್ರೇಣಿಯ ತರಬೇತಿ ವಿಭಾಗದ ಸಿಬ್ಬಂದಿಗಳಿಗೆ ಪ್ರಾಯೋಗಿಕ/ಉನ್ನತೀಕರಣ/ಹೂಸ ಚ್ಯತನ್ಯ/ಜ್ಞಾನ ಉನ್ನತೀಕರಣ ಇತ್ತೀಚಿನ ಸರ್ಕಾರದ ಹೂಸ ನೀತಿ/ಬದಲಾವಣೆ/ಮಾರ್ಗಸೂಚಿಗಳ ಬಗ್ಗೆ ಹಾಗೂ ಪ್ರಾಣಾಮಕಾರಿ ತರಬೇತಿ ನೀಡುವ ಕಾರ್ಯಕ್ಷೇತ್ರಗಳು.
ವಿವಿದ ಕಾರ್ಯಗಳು:

ಸಂಸ್ಥೆಯ ವತಿಯಲ್ಲಿ ಹಾಗೂ ಹೊರಗಡೆ ನೀಡುವ ಕಾರ್ಯಕ್ರಮಗಳು:

ನಿಯತಕಾಲಿಕ ಹಾಗೂ ಅಗತ್ಯಕ್ಕೆನುಸಾರವಾಗಿ ನಡೆಸುವ ತರಬೇತಿ ಕಾರ್ಯಗಳು.

​ಸಂಶೋಧನ ವಿಭಾಗ:
ಕೇಂದ್ರ ಸರ್ಕಾರದ ಸಂಸ್ಥೆಗಳು ತರುವ ಪಾಠ್ಯಕ್ರಮಗಳು /ವೃತಿಗಳ ಯೋಜನೆಗಳ ಅನುಸಾರವಾಗಿ ತರಬೇತಿ ಉನ್ನತೀಕರಣ ಹಾಗೂ ನೀತಿಗಳನುಸಾರವಾಗಿ ಕಾರ್ಯದಕ್ಷತೆ ಮತ್ತು ತರಬೇತಿ ಗುಣಮಟ್ಟ ಕಾಪಾಡುವ ತರಬೇತಿ ಹೂಸ ವಿಚಾರಗಳ ಬಗ್ಗೆ ಕ್ರಿಯ ಯೋಜನೆ ಮಾಡಿ ಜಾರಿಮಾಡುವುದು

ನಮ್ಮ ಬಗ್ಗೆ:

ಜಂಟೀ ನಿರ್ದೇಶಕ​ರು ರವರಿಂದ ಸಂದೇಶ:

ಪ್ರಕೃತಿ ನೀಡಿರುವ ಶ್ರೇಷ್ಠ ಸಂಪನ್ಮೂಲಗಳಲ್ಲಿ  ಯಾವುದೇ ಕೇಂದ್ರದ ಅಭಿವೃದ್ದಿ/ಕಾರ್ಯಶೀಲತೆ/ಗುರಿಸಾಧನೆಗಳನೆ ಮಾನವ ಸಂಪ್ಮೂಲ ಅತಿ ಮುಖ್ಯವಾದದ್ದು ಮಾನವ ಸಂಪ್ಮೂಲವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೂಂಡು ಪ್ರಗತಿಯ ಪಥದಲ್ಲಿ ಸಂಸ್ಥೆಗಳನ್ನು ಮುನ್ನೆಡಿಸಲು ಸ್ಯಾಧವಾಗುವ ನಿಡ್ಡಿನಲ್ಲಿ ತರಬೇತಿ ನೀಡಲಾಗುವುದು.
ರಾಜ್ಯಕ್ಕೆ ಅವಶ್ಯಕತೆ ಇರುವ ಗುಣಮಟ್ಟ ಹಾಗೂ ಪರಿಮಾಣನುಸಾರವಾಗಿ ಕೌಶಲ್ಯ ತರಬೇತಿಯೋಜನೆ ತಕ್ಕಂತೆ ಅವಶ್ಯವಿರುವ ಎಲ್ಲಾ ವೃತ್ತಿಗಳಲ್ಲಿ ಉಪಯಕ್ತತೆವಾಗುವಂತೆ, ಮಹಾನಿರ್ದೇಶನಾಲಯ ಉದ್ಯೋಗ ಮತ್ತು ತರಬೇತಿ, ಕಾಮರ್ಿಕ ಮಂತ್ರಾಲಯ, ಭಾರತ ಸರ್ಕಾರದ ಮಾರ್ಗದಶರ್ಾನೆಯಂತೆ ಸರ್ಕಾರಿ/ಅನುಧಾನಿತ/ಖಾಸಗಿ ಕೈ.ತ.ಸಂಸ್ಥೆಗಳ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು.