Blood Donation Camp at Tumkur District
ಬಿ.ಎಸ್.ಸಿ ನರ್ಸಿಂಗ್ ಪದವಿದರರು MLHP ಹುದ್ದೆಗೆ (552 ಹುದ್ದೆಗಳು) ನೇಮಕಾತಿಗಾಗಿ ಅರ್ಜಿಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸ್ವೀಕೃತಿಯನ್ನು ದಿನಾಂಕ 13-12-2019 5:00pm ರವರೆಗೆ ವಿಸ್ತರಿಸಲಾಗಿದೆ.
ಅಜ್ಞಾಪ - ವಿಭಾಗೀಯ ಸಹ ನಿದೇಶಕರ ಕಛೇರಿಗೆ ಮರುಹೊಂದಣಿಕೆ ಮತ್ತು ಸ್ಥಳಾಂತರ ಮಾಡಿದ ವೃಂದ ಮತ್ತು ಹುದ್ದೆಗಳ ವಿವರಸುತ್ತೋಲೆ - ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ಬಗ್ಗೆ. ರಾಜ್ಯ ವಲಯದ ಸರ್ಕಾರಿ ಅಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿತ್ತಿರುವ ನಾನ್-ಕ್ಲಿನಿಕಲ್ ಮತ್ತು ಗ್ರೂಪ್ ಡಿ ನೌಕರರ ವೇತನ, ಪಿಎಫ್ ಮತ್ತು ಇ.ಎಸ್ಐಗಳನ್ನ. ಪಿಂಚಣಿ ಪ್ರಕರಣಗಳನ್ನು ನಿಗಧಿತ ಕಾಲಾವಧಿಯೊಳಗೆ ಶೀಘವಾಗಿ ಇತ್ಯರ್ಥಗೊಳಿಸುವ ಬಗ್ಗೆ.ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸುವ ಬಗ್ಗೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್ ಇಲಾಖೆಗೆ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ 5X5 RMNCH+A Matrix ಕೆ.ಪಿಎಸ್ಸಿ ಯಿಂದ ಆಯ್ಕೆಯಾಗಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮಾಲೋಚನೆಯನ್ನು ದಿನಾಂಕ:12.10.2018 ರಂದು ನಡೆಯುವ ಬಗ್ಗೆ ನೋಟೀಸ್ – ಸೇವಾನಿರತ ವೈದ್ಯರುಗಳಿಗೆಮಹಿಳೆಯರ ಮೇಲೆ ನೆಡಯುವ ಲೈಂಗಿಕ ದೌರ್ಜನ್ಯದ ಕುರಿತು ವ್ಯದ್ಯಕೀಯ ತಪಾಸಣೆ ನೆಡೆಸುವ ವಿಚಾರದ ಬಗ್ಗೆ 2 ದಿನಗಳ ತರಬೇತಿಗೆ ವಿವಿಧ ಜಿಲ್ಲೆಗಳಿಂದ ವ್ಯದ್ಯರನ್ನು ನೇಮಿಸುವ ಬಗ್ಗೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ 2018-19 ನೇ ಸಾಲಿನ ಸಮವರ್ತಿ ಲೆಕ್ಕಪರಿಶೋಧನೆಗೆ ಚಾರ್ಟರ್ಡ್ ಅಕೌಂಟೆಂಟ್ಸ್ ಸೇವೆ ಪಡೆಯುವ ಬಗ್ಗೆ ಟೆಂಡರ್ ಪ್ರಕಟಣೆ. ಸಹ ನಿರ್ದೇಶಕರ ಪದೋನ್ನತಿಗೆ ಮಾಹಿತಿ ಸಲ್ಲಿಸುವ ಬಗ್ಗೆ ಸೂತ್ತೋಲೆ - ಸರ್ಕಾರಿ ಆಸ್ಪತ್ರೆಗಳಲ್ಲಿ Medico Legal Case ಗಳನ್ನು ನಿರ್ವಹಿಸುವ ಬಗ್ಗೆ. ಕಿರಿಯ ಆರೋಗ್ಯ ಸಹಾಯಕರು(ಮಹಿಳೆ) ಅಭ್ಯರ್ಥಿಗಳಿಗೆ ಸ್ಥಳ ನೇಮಕಾತಿಗಾಗಿ ಕೌನ್ಸಿಲಿಂಗ್ ಗೆ ಹಾಜರಾಗಲು ವೇಳಾಪಟ್ಟಿ ಮತ್ತು ಸೂಚನೆಗಳು. ಕೆ.ಪಿ.ಎಸ್.ಸಿ ಯಿಂದ ಆಯ್ಕೆಗೊಂಡ ತಜ್ಞ ವ್ಯದ್ಯರುಗಳ ಸ್ಥಳ ನೇಮಕಾತಿಯ ಮತ್ತೊಂದು ಸುತ್ತಿನ ಸಮಾಲೋಚನೆಗೆ ಖಾಲಿ ಹುದ್ದೆಗಳ ಪಟ್ಟಿ (17.09.2018) 2018-19ನೇ ಸಾಲಿನ ದ್ವಿತಿಯ ವರ್ಷದ ಬಿ.ಎಸ್.ಸಿ. (ಎಮ್.ಎಲ್.ಟಿ)ಪದವಿ ಶಿಕ್ಷಣಕ್ಕೆ ಸೇವಾನಿರತ ಪ್ರಯೋಗಶಾಲ ತಂತ್ರಜ್ಞರಿಂದ ಅರ್ಜಿ ಅಹ್ವಾನಿಸುವ ಬಗ್ಗೆಕೆ.ಪಿ.ಎಸ್.ಸಿ ಮುಖಾಂತರ ಆಯ್ಕೆಗೊಂಡ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಸಮಾಲೋಚನೆಯ ಬಗ್ಗೆ.ಕಿರಿಯ ಆರೋಗ್ಯ ಸಹಾಯಕರು (ಮಹಿಳೆ) ಹುದ್ದೆಯ ತಾತ್ಕಾಲಿಕ ಆಯ್ಕೆಪಟ್ಟಿ (ರಾಜ್ಯ ವೃಂದ ಮತ್ತು ಹೈ-ಕ ವೃಂದ) ಮತ್ತು ಕಟ್-ಆಫ್ ಶೇಕಡವಾರು ಪಟ್ಟಿಸುತ್ತೋಲೆ - ಉಪ-ನಿರ್ದೆಶಕರ ಹುದ್ದೆಯಿಂದ ಸಹ-ನಿರ್ದೆಶಕರ ಹುದ್ದೆಯ ಪದೋನ್ನತಿಗೆ ಅವಶ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಮತ್ತು ಪದೋನ್ನ ತಿಗೆ ಅರ್ಹರಿರುವ ಉಪ-ನಿರ್ದೆಶಕರ ಪಟ್ಟಿ. ಕೆಲಸದ-ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಬಗ್ಗೆ ಜಿಲ್ಲಾ-ಅಧಿಕಾರಿಯನ್ನು ನಿಯುಕ್ತಿಗೊಳಿಸುವ ಬಗ್ಗೆ.2018-19 ನೇ ಸಾಲಿನ 2ನೇ ವರ್ಷದ ಬಿ.ಫಾರ್ಮ ಪದವಿ ವ್ಯಾಸಂಗಕ್ಕೆ ಆಯ್ಕೆಗೊಂಡಿರುವ ಸೇವಾನಿರತ ಫಾರ್ಮಸಿಸ್ಟ್ ಹಾಗೂ ಹಿರಿಯ ಫಾರ್ಮಸಿಸ್ಟ್ಗಳ ಪಟ್ಟಿ. ಪ್ರಕಟಣೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ಯಾರಮೆಡಿಕಲ್ ಹುದ್ದೆಗಳ ನೇಮಕಾತಿಯ ಬಗ್ಗೆ ಹರಡಿರುವ ಸುಳ್ಳು ಸುದ್ಧಿ. ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳ 2017-18ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಮತ್ತು ಆಸ್ತಿ ಹೊಣೆಗಾರಿಕೆ ತಂಖ್ತೆಗಳನ್ನು ಸಲ್ಲಿಸುವ ಕುರಿತು. 2018-19ಸಾಲಿನ 2ನೇ ವರ್ಷದ ಪದವಿ ಶಿಕ್ಷಣಕ್ಕೆ ಅಕುಕ ಮತ್ತು ವ್ಯದ್ಯಕೀಯ ಶಿಕ್ಷಣ ಿ ಇಲಾಖೆಗಳ ಸೇವಾನಿರತ ಫಾರ್ಮಸಿಸ್ಟ್ ಮತ್ತು ಹಿರಿಯ ಫಾರ್ಮಸಿಸ್ಟ್ ನೌಕರರಿಂದ ಅರ್ಜಿ ಆಹ್ವಾನಿಸುವ ಬಗ್ಗೆ. ಸುತ್ತೋಲೆ - 2018-19 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಬಗ್ಗೆ. ಸುತ್ತೋಲೆ – 2018-19ನೇ ಸಾಲಿನ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕಾರ್ಯನಿರ್ವಹಿಸತ್ತಿರುವ (ಗ್ರೂಪ್ ಎ ಬಿ ಸಿ ಮತ್ತು ಡಿ) ಅಧಿಕಾರಿಗಳು/ ಸಿಬ್ಬಂದ ವರ್ಗದವರ ಮಂಜೂರು/ಕಾರ್ಯನಿರತ ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ಸಲ್ಲಿಸುವ ಬಗ್ಗೆ. ಪ್ರಕಟಣೆ - ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಸಂದರ್ಶನವನ್ನು ಮುಂದೂಡಿರುವ ಬಗ್ಗೆ.ಪ್ರಕಟಣೆ - ಅನುಕಂಪದ ಆಧಾರದ ಮೇಲಿನ ನೇಮಕಾತಿಗೆ ಸಂದರ್ಶನ.ಸುತ್ತೋಲೆ - ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವಾ ವಿವರಗಳನ್ನು ಮತ್ತು ಪ್ರಸ್ತುತ ಇರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಸಲ್ಲಿಸುವ ಕುರಿತು2018 ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೆಲ್ ಆವಾರ್ಡ್ಗೆ ಅರ್ಜಿ ಆಹ್ವಾನ ದಿನಾಂಕ:28.03.2018 ರ ಅನುಕಂಪದ ಆಧಾರದ ನೇಮಕಾತಿಯ ಕೌನ್ಸಿಲಿಂಗ್ ಮುಂದೂಡಿರುವ ಬಗ್ಗೆ. ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದಿ ಮೂರು ವರ್ಷಗಳು ಪೂರ್ಣಗೊಂಡಿರುವ ವೈದ್ಯರುಗಳ ಮಾಹಿತಿ ಸಲ್ಲಿಸುವ ಬಗ್ಗೆ.ಸುತ್ತೋಲೆ ಜಿ.ಎಸ್.ಟಿ ಯಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ ಪಿ.ಜಿ. ಡಿ.ಪಿ.ಹೆಚ್.ಎಂ. ಕೋರ್ಸ್ಗೆ ಅಧಿಸೂಚನೆ ಮತ್ತು ಅರ್ಜಿ ನಮೂನೆಹೆಚ್ಚುವರಿ ವೇತನ ಮತ್ತು ವೇತನೇತರ ಭತ್ಯೆಗಳನ್ನು ಸೆಳೆದಿರುವ ಬಗ್ಗೆ.ಸುತ್ತೋಲೆ ಮತ್ತು ಪ್ರತಿಜ್ಞೆ ಜಾಗೃತಿ ಅರಿವು ಸಪ್ತಾಹ 2017 ಅಚರಿಸುವ ಬಗ್ಗೆ ಚಲನಾದೇಶ – 2017-18ನೇ ಸಾಲಿನ ಎಂ.ಎಸ್ಸಿ. ನರ್ಸಿಂಗ್ ಕೋರ್ಸಗೆ ಆಯ್ಕೆಯಾಗಿರುವ ಸೇವಾನಿರತ ಶುಶ್ರೂಷಕರನ್ನು ವ್ಯಾಸಾಂಗಕ್ಕೆ ನಿಯೋಜಿಸುವ ಬಗ್ಗೆಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿರುವ ವೈದ್ಯಾಧಿಕಾರಿಗಳನ್ನು ಖಾಯಂಗೊಳಿಸುವ ಬಗ್ಗೆ.ದ್ವಿತಿಯ ವರ್ಷದ ಬಿ.ಎಸ್.ಸಿ (ಎಂ.ಎಲ್.ಟಿ) ವ್ಯಾಸಂಗಕ್ಕೆ ಸ್ಥಳ ಆಯ್ಕೆಮಾಡುವ ಸಂದರ್ಶನಕ್ಕೆ ಸೇವಾನಿರತ ಪ್ರಯೋಗ ಶಾಲಾ ತಂತ್ರಜ್ಞರ ಪಟ್ಟಿಆರೋಗ್ಯ ಭಾಗ ಯೋಜನೆಗಾಗಿ ಅಲ್ಪಾವಧಿ ಟೆಂಡರ್ ಪ್ರಕಟಣೆ ಸುತ್ತೋಲೆ - ಸೇವಾನಿರತ ಫಾರ್ಮಸಿಸ್ಟ್ ಮತ್ತು ಹಿರಿಯ ಫಾರ್ಮಸಿಸ್ಟ್ ನೌಕರಗಳಿಗೆ 2ನೇ ವರ್ಷದ ಬಿ-ಫಾರ್ಮ ಪದವಿ ಶಿಕ್ಷಣಕ್ಕೆ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ. ಪತ್ರಿಕಾ ಪ್ರಕಟಣೆ - 05-08-2017 2017-18 ರ ಶೇಕಡ 15% ಸಹಾಯಕ ಆಡಳಿತಾಧಿಕಾರಿಗಳ ವರ್ಗಾವಣೆ ಪಟ್ಟಿ ವರ್ಗಾವಣೆ ಸಮಾಲೋಚನೆಗಾಗಿ ಎಎಒ, ಎಎಲ್ಒ, ಪಿಎಸ್ಡಬ್ಲ್ಯೂ, ಸಿಪಿ, ಜಿಪಿ, ಎನ್ಎಸ್.ಜಿ -1, ಕೆಮಿಸ್ಟ್, ಜೂನಿಯರ್ ಕೆಮಿಸ್ಟ್ನ ಖಾಲಿ ಹುದ್ದೆಗಳ ಮಾಹಿತಿ ಪಟ್ಟಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು, ಜಿಲ್ಲಾ ಮಟ್ಟದ ಕಾರ್ಯಕ್ರಮಾದಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಹುದ್ದೆಗೆ ದಿನಾಂಕ 15.07.2017ರಂದು ನೆಡೆಸಬೇಕಿದ್ದ ಪರೀಕ್ಷೆಯನ್ನು ಮುಂದೂಡುವ ಬಗ್ಗೆ. ಅಧಿಕೃತ ಜ್ಞಾಪನಾ ಪತ್ರ - ಸ್ನಾತಕೋತ್ತರ ವ್ಯಾಸಾಂಗ ಪೂರ್ಣಗೊಳಿಸಿದ ಸೇವಾನಿರತ ವೈದ್ಯರುಗಳಿಗೆ ಸ್ಥಳ ನೇಮಕಾತಿ ಮಾಡುವ ಬಗ್ಗೆ ವರ್ಗಾವಣೆ ಸಮಾಲೋಚನೆಯ ಸುತ್ತೋಲೆ ಮತ್ತು ವೇಳಾ ಪಟ್ಟಿ (ಅಡಕವಾಗಿರುವ ಅನುಬಂಧ -1 ರ ಹುದ್ದೆಗಳಿಗೆ) (2017-2018)ಅಧಿಕ್ರತ ಪ್ಞಾಪನ, ಅನುಬಂಧ 1, ಅನುಬಂಧ 2 - ಜಿಲ್ಲಾ ಆಕುಕ ಅಧಿಕಾರಗಳು, ತಾಲ್ಲೂಕು ಆರೋಗ್ಯಧಿಕಾರಿಗಳು, ಜಿಲ್ಲಾ ಕಾಯಕ್ರಮಾಧಿಕಾರಿಗಳು ನಡೆಸುವ ಅಹತ ಪರೀಕ್ಷೆಯ ಬಗ್ಗೆ. ತಿದ್ದುಪಡಿ - ಜಿಲ್ಲಾ ಆಕುಕ ಅಧಿಕಾರಗಳು, ತಾಲ್ಲೂಕು ಆರೋಗ್ಯಧಿಕಾರಿಗಳು, ಜಿಲ್ಲಾ ಕಾಯಕ್ರಮಾಧಿಕಾರಿಗಳು ನಡೆಸುವ ಅಹತ ಪರೀಕ್ಷೆಯ ಕುರಿತು 2017-18 ನೇ ಸಾಲಿನ ವರ್ಗಾವಣೆಗೆ ಸಂಬಂಧಿಸಿದಂತೆ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಎ.ಬಿ.ಸಿ.ಡಿ ನೌಕರುಗಳ ಮಾಹಿತಿ ಸಲ್ಲಿಸುವ ಬಗ್ಗೆ. 2017-18 ನೇ ಸಾಲಿನ ವರ್ಗಾವಣೆಗೆ ವೈದ್ಯಾಧಿಕಾರಿಗಳು ಮಾಹತಿಯನ್ನು ಸಲ್ಲಿಸುವ ಬಗ್ಗೆ. 2017-18ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವ್ಯಾಸಂಗಕ್ಕೆ ನಿಯೋಜನೆಗೊಂಡ ದಂತ ವೈದ್ಯಾಧಿಕಾರಿಗಳ ಪಟ್ಟಿ (ಎರಡನೆ ಸುತ್ತಿನ ) ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಿರುವ ಬಗ್ಗೆ 2017-18ನೇ ಸಾಲಿನ ಸ್ನಾತಕೊತ್ತರ ವ್ಯಾಸಂಗಕ್ಕೆ ಸೇವಾನಿರತ ಸಾಮಾನ್ಯ ಕರ್ತವ್ಯ ವ್ಯದ್ಯಧಿಕಾರಿಗಳ ಪಟ್ಟಿ ಮತ್ತು ಸೂಚನ ಪತ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯ ಅಧಿಕಾರಿಗಳು / ತಜ್ಞರು / ವೈದ್ಯರಿಗೆ ಲೆಕ್ಕ ಪತ್ರ ಹಾಗೂ ಆರ್ಥಿಕ ವಿಷಯದ ತರಬೇತಿ ನೀಡುವ ಬಗ್ಗೆತಾಲ್ಲೂಕು ಆರೋಗ್ಯಾಧಿಕಾರಿ / ಜಿಲ್ಲಾ ಕಾರ್ಯಕ್ರಮಾಧಿಕಾರಿ / ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಹುದ್ದೆಗೆ ಸ್ಥಳ ನಿಯುಕ್ತಿಗೊಳ್ಳಲು ಇಚ್ಛಿಸುವ ವೈದ್ಯರು / ತಜ್ಞರುಗಳು ತರಬೇತಿ ಪಡೆಯುವ ಬಗ್ಗೆ ಅರೆ ವ್ಯದ್ಯಕೀಯ ಕಾರ್ಯಕರ್ತರ ಹುದ್ದೆಯಿಂದ ಕಿರಿಯ ವ್ಯದ್ಯೇತರ ಮೇಲ್ವಿಚಾರಕರ ಹುದ್ದೆಗೆ ಸ್ವತಂತ್ರ ಪ್ರಭಾರದ ಮೇಲೆ ನೇಮಕ ಹೊಂದಿರುವ ನೌಕರರಿಗೆ ಪೂರ್ವನ್ವಯವಾಗುವಂತೆ ಸ್ಥಾನಪನ್ನ ಪದೋನ್ನತಿ ನೀಡುವ ಬಗ್ಗೆ ಸುತ್ತೋಲೆ - ವರ್ಗಾವಣೆ ಸಮಾಲೋಚನೆಗೆ ಹೆಚ್.ಆರ್ ಮಾಹಿತಿ ನಮೂನೆ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳ ಪ್ರಕಾರ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಬಗ್ಗೆ. ಇಲಾಖೆಯಲ್ಲಿನ ಎಲ್ಲಾ ವೃಂದದ ವೃಂದಬಲ ಹಾಗೂ ಒಟ್ಟಾರೆ ಮಂಜೂರಾತಿಯನ್ನು ನಿಖರವಾಗಿ ಗುರುತಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ. ಅನುಬಂಧ - ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವ್ಯದ್ಯರುಗಳ ಕಾರ್ಯವ್ಯಖರಿ. ಮತ್ತು ಕಾರ್ಯ ಕ್ಷೇತ್ರಗಳ ತಿಳುವಳಿಕೆಯನ್ನು ತಿಳಿಸಲು ಸಲ್ಲಿಸಲು ಬೇಕಾದ ಅನುಬಂಧ ಅನುಕಂಪ ಆಧಾರದ ಮೇಲೆ ನಡೆಯುವ ನೇಮಖಾತಿಗಾಗಿ ಖಾಲಿ ಹುದ್ದೆಗಳ ಪಟ್ಟಿ ಅನುಕಂಪ ಆಧಾರದ ಮೇಲೆ ನೇಮಕಾತಿಯ ಸಮಾಲೋಚನೆಗಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿ ಹಾಗೂ ಸೂಚನೆಗಳುಸ್ನಾತಕೋತ್ತರ ವ್ಯಾಸಂಗ ಪೂರ್ಣಗೂಳಿಸಿ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಂಡ ಸೇವಾ ನಿರತ ವೈದ್ಯರುಗಳ ಕ್ರೂಢೀಕರಿಸಿದ ಪಟ್ಟಿ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳನ್ನು ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿ ಅಧಿಸೂಚಿಸುವ ಬಗ್ಗೆಆರೋಗ್ಯ ಬಂಧು ಯೋಜನೆಯಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸುವ ಬಗ್ಗೆರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು, ಜನರಲ್ ಸರ್ಜನ್ಸ್ ಮತ್ತು ಇತರ ತಜ್ಞ ವೈದ್ಯರುಗಳ ಹುದ್ದೆಯ ನೇಮಕಾತಿಯ ಮಾರ್ಗಸೂಚಿಗಳುಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಫಂಡ್ಸ್ ಮೂಲಕ ಆರೋಗ್ಯ ಯೋಜನೆಗಳ ಬೆಂಬಲಕ್ಕಾಗಿ ಮನವಿ.ಆರೋಗ್ಯ ಬಂಧುವೈದ್ಯಕೀಯ ಕೈಪಿಡಿಯ ಕರಡು ಪ್ರತಿ ಪತ್ರಿಕಾ ಪ್ರಕಟಣೆ – ಮಾನ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಸರ್ಕಾರದ ಆದೇಶಗಳು
ಕರ್ನಾಟಕ ರಾಜ್ಯವು ತನ್ನ ಜನತೆಗೆ ಸಮರ್ಪಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ರಾಷ್ಟ್ರದಲ್ಲಿಯೇ ಪ್ರವರ್ತಕ ರಾಜ್ಯಗಳಲ್ಲೊಂದಾಗಿದೆ. ಭಾರತ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಕಲ್ಪನೆಯನ್ನು ರೂಪಿಸುವ ಮುನ್ನವೇ, ರಾಜ್ಯದ ಜನತೆಗೆ ಸಮರ್ಪಕ ಆರೋಗ್ಯ ರಕ್ಷಣೆ ಒದಗಿಸಲು ಗುಣಪಡಿಸುವ, ನಿವಾರಿಸುವ, ಪ್ರೋತ್ಸಾಹಿಸುವ ಹಾಗೂ ಪುನರ್ನಿರ್ಮಾಣ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆಗಳಿರುವ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯವು ಆಗಲೇ ಸ್ಥಾಪಿಸಲು ಪ್ರಾರಂಭಿಸಿತ್ತು."ಆರೋಗ್ಯ" ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸ್ವತ್ತು.
ಮತ್ತಷ್ಟು ಓದಿ
ಏಪ್ರಿಲ್ 2005ರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಂಡ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸುವ ಸಮಾನಕರ, ಎಟುಕಬಲ್ಲ, ಗುಣಮಟ್ಟ ಕಾಯ್ದುಕೊಂಡ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಗತಿ ಸಾಧಿಸಲು ಶ್ರಮವಹಿಸಿದೆ.
ಮತ್ತಷ್ಟು ಓದಿ
ರಾಜ್ಯದಾದ್ಯಂತ HMIS ಮತ್ತು MCTS ಗಳನ್ನು ಅನುಷ್ಠಾನಗೊಳಿಸುವುದನ್ನು ಉಸ್ತುವಾರಿ ಮಾಡುವ ಜನಸಂಖ್ಯಾಶಾಸ್ತ್ರ ಮತ್ತು ಮೌಲ್ಯಮಾಪನ ಕೋಶವು ಆರೋಗ್ಯ ನಿರ್ದೇಶನಾಲಯದಲ್ಲಿ ಕೇಂದ್ರ ಬಿಂದುವಾಗಿದೆ.
ಮತ್ತಷ್ಟು ಓದಿ
ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿಯು ಸರ್ಕಾರದ ಆದೇಶ ಸಂಖ್ಯೆ: ಅಕುಕ 61 ಹೆಚ್ಪಿಸಿ 2017 ದಿನಾಂಕ: 17.05.2003 ರಲ್ಲಿ ಸ್ಥಾಪನೆಗೊಂಡಿತು ಈ ಸಂಸ್ಥೆಯ ಮೂಲ ಉದ್ದೇಶವೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಿಗೆ ಸಮರ್ಥ/ಉತ್ತಮ ಗುಣಮಟ್ಟದ ಔಷಧಿ ರಾಸಾಯನಿಕಗಳು ಹಾಗೂ ಸಲಕರಣೆ ಉಪಕರಣ ಮತ್ತು ಇತರೆಗಳನ್ನು ಕಡಿಮೆ ದರದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಆಯಾಸಂಸ್ಥೆಗಳ ಬೇಡಿಕೆಗೆ ತಕ್ಕಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಕಾಲಕಾಲಕ್ಕೆ ಲಭ್ಯವಿರುವಂತೆ ಔಷಧಿಗಳನ್ನು ಖರೀದಿಸಿ ವಿತರಿಸುವುದೆ ಈ ಸಂಸ್ಥೆಯ ಧ್ಯೇಯೋದ್ದೇಶವಾಗಿರುತ್ತದೆ. ರಾಜ್ಯದಲ್ಲಿರುವ ಜಿಲ್ಲಾ ಔಷಧ ಉಗ್ರಾಣಗಳಿಗೆ ಉತ್ತಗುಣಮಟ್ಟದ ಔಷಧಿಗಳನ್ನು ಸಕಾಲಾದಲ್ಲಿ ಪೂರೈಸುವ ಸಂಸ್ಥೆಯಾಗಿರುತ್ತದೆ..
ಮತ್ತಷ್ಟು ಓದಿ
ಕರ್ನಾಡಕ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲ ಜನರಿಗೆ ಸಾರ್ವತಿಕ ಆರೋಗ್ಯ ರಕ್ಷಣೆ ಒದಗಿಸಲು ‘ಆರೋಗ್ಯ ಕರ್ನಾಟಕ’ ಎಂಬ ಕ್ರಾಂತಿಕಾರಿ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗಳಿಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲ ನಾಗರೀಕರಿಗೆ ಪ್ರಾಥಮಿಕ ಹಂತದ ಆರೋಗ್ಯ ರಕ್ಷಣೆ, ನಿಗದಿತ ದ್ವಿತೀಯ ಹಂತದ ಆರೋಗ್ಯ ರಕ್ಷಣ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿದ್ದ ವಿವಿಧ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಯೋಜನೆಯ ಅಡಿಯಲ್ಲಿ ಎಲ್ಲ ಜನರಿಗೆ ಆರೊಗ್ಯ ಸೇವೆಗಳನ್ನು ಒದಗಿಸುವುದು ‘ಆರೋಗ್ಯ ಕರ್ನಾಟಕ’ ಯೋಜನೆಯ ಉದ್ದೇಶವಾಗಿದೆ.
ಮತ್ತಷ್ಟು ಓದಿ
Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion