hfws_sections_jro

Last modified at 31/10/2018 17:47 by hfw

​​​​​​​​​​​​​​​​​​​​​​​​​​​

ಕಿರಿಯ ಶ್ರೇಣಿ ಅಧಿಕಾರಿಗಳು (JRO)​

ಖಾಲಿ ಇರುವ ಉಪನಿರ್ದೇಶಕರು ಇ-ಆಸ್ಪತ್ರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಯ ಬಗ್ಗೆ
ಜಂಟಿ ನಿರ್ದೇಶಕರ ಹುದ್ದೆಯ ಪದೋನ್ನತಿಗೆ ಅಗತ್ಯ ಧಾಕಲೆಗಳನ್ನು ಸಲ್ಲಿಸುವ ಬಗ್ಗೆ.
ಕೆಪಿಎಸ್ ಸಿ ಮೂಲಕ ಆಯ್ಕೆಯಾದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು 2ನೇ ಸುತ್ತಿ ನ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಆದೇಶ.
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಖಾಲಿ ಹುದ್ದೆಗಳ ಮಾಹಿತಿ ದಿ:12.10.2018 ರಂದು ನಡೆಯುವ ಸಮಾಲೋಚನೆಗೆ.
ಕೆ.ಪಿಎಸ್‍ಸಿ ಯಿಂದ ಆಯ್ಕೆಯಾಗಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮಾಲೋಚನೆಯನ್ನು ದಿನಾಂಕ:12.10.2018 ರಂದು ನಡೆಯುವ ಬಗ್ಗೆ
ದಿನಾಂಕ 17.09.2018 ರಂದು ನಡೆದ ಕೆ.ಪಿ.ಎಸ್.ಸಿ ಯಿಂದ ಆಯ್ಕೆಯಾದ ತಜ್ಞ ವ್ಯದ್ಯರುಗಳ ಸ್ಥಳ ನಿಯುಕ್ತಿಯ ಮತ್ತೋಂದು ಸಮಾಲೋಚನೆಯ ಅಂತಿಮ ಕೃಢಿಕೃತ ಪಟ್ಟಿ.

ಕೆ.ಪಿ.ಎಸ್.ಸಿ ಯಿಂದ ಆಯ್ಕೆಗೊಂಡ ತಜ್ಞ ವ್ಯದ್ಯರುಗಳ ಸ್ಥಳ ನೇಮಕಾತಿಯ ಮತ್ತೊಂದು ಸುತ್ತಿನ ಸಮಾಲೋಚನೆಗೆ ಖಾಲಿ ಹುದ್ದೆಗಳ ಪಟ್ಟಿ (17.09.2018)
ಕೆ.ಪಿ.ಎಸ್.ಸಿ ಮುಖಾಂತರ ಆಯ್ಕೆಗೊಂಡ ತಜ್ಞ ವೈದ್ಯರುಗಳಿಗೆ ದಿನಾಂಕ:17.09.2018 ರಂದು ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸುವ ಬಗ್ಗೆ
ದಿನಾಂಕ:04.09.2018 & 05.09.2018 ರಂದು ನಡೆದ ಕೆ.ಪಿ.ಎಸ್.ಸಿ ಯಿಂದ ಆಯ್ಕೆಯಾದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಸ್ಥಳ ನಿಯುಕ್ತಿಯ ಸಮಾಲೋಚನೆಯ ಅಂತಿಮ ಕೃಢಿಕೃತ ಪಟ್ಟಿ.

ಕೆ.ಪಿ.ಎಸ್.ಸಿ ಯಿಂದ ಆಯ್ಕೆಯಾದ (ಹೈದ್ರಾಬಾದ್-ಕರ್ನಾಟಕ) ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಸ್ಥಳ ನಿಯುಕ್ತಿಯ ಅಂತಿಮ ಕೃಢಿಕೃತ ಪಟ್ಟಿ.

ಕೆ.ಪಿ.ಎಸ್.ಸಿ ಮುಖಾಂತರ ಆಯ್ಕೆಗೊಂಡಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಸ್ಥಳ ಆಯ್ಕೆ ಸಂಬಧ ದಿನಾಂಕ:04.09.2018 ಮತ್ತು 05.09.2018 ರಂದು ನಡೆಯುವ ಸಮಾಲೋಚನೆಗೆ ಖಾಲಿ ಹುದ್ದೆಗಳ ಮಾಹಿತಿ.
ಧೃಡೀಕರಣ ಪತ್ರಗಳು (ಸೇವಾ ಹಾಗೂ ಪತಿ-ಪತ್ನಿ ಪ್ರಕರಣ)

ಕೆ.ಪಿ.ಎಸ್.ಸಿ ಮುಖಾಂತರ ಆಯ್ಕೆಗೊಂಡ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಸಮಾಲೋಚನೆಗೆ ಸುಚನ ಪತ್ರ ಮತ್ತು ಪಟ್ಟಿ.

ಸುತ್ತೋಲೆ - ಉಪ-ನಿರ್ದೆಶಕರ ಹುದ್ದೆಯಿಂದ ಸಹ-ನಿರ್ದೆಶಕರ ಹುದ್ದೆಯ ಪದೋನ್ನತಿಗೆ ಅವಶ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಮತ್ತು ಪದೋನ್ನ ತಿಗೆ ಅರ್ಹರಿರುವ ಉಪ-ನಿರ್ದೆಶಕರ ಪಟ್ಟಿ.

2018-19 ನೇ ಸಾಲಿನ ಸಾಮಾನ್ಯ ವರ್ಗಾವಣೆಯ ಕೌನ್ಸಿಲಿಂಗ್ ನಡೆಸುವ ಬಗ್ಗೆ.

2ನೇ ಸುತ್ತಿನ ಸಮಾಲೋಚನೆಯಲ್ಲಿ ಸ್ಥಳ ಆಯ್ಕೆಮಾಡಿಕೊಂಡ ತಜ್ಞ ವೈದ್ಯರಗಳ (ಕೆಪಿಎಸ್ಸಿಯಿಂದ ಆಯ್ಕೆಗೊಂಡ) ಪಟ್ಟಿ.

ದಿನಾಂಕ 23.7.2018ರಂದು ನೆಡೆದ ಸಮಾಲೋಚನೆಯಲ್ಲಿ ಸ್ಥಳ ಆಯ್ಕೆಮಾಡಿಕೊಂಡ ತಜ್ಞ ವೈದ್ಯರಗಳ (ಕೆಪಿಎಸ್ಸಿಯಿಂದ ಆಯ್ಕೆಗೊಂಡ) ಪಟ್ಟಿ.

ದಿನಾಂಕ 17.7.2018ರಂದು ನೆಡೆದ ಸಮಾಲೋಚನೆಯಲ್ಲಿ ಸ್ಥಳ ಆಯ್ಕೆಮಾಡಿಕೊಂಡ ತಜ್ಞ ವೈದ್ಯರಗಳ (ಕೆಪಿಎಸ್‍ಸಿಯಿಂದ ಆಯ್ಕೆಗೊಂಡ) ಪಟ್ಟಿ.

ದಿನಾಂಕ 16.7.2018ರಂದು ನೆಡೆದ ಸಮಾಲೋಚನೆಯಲ್ಲಿ ಸ್ಥಳ ಆಯ್ಕೆಮಾಡಿಕೊಂಡ ತಜ್ಞ ವೈದ್ಯರಗಳ (ಕೆಪಿಎಸ್‍ಸಿಯಿಂದ ಆಯ್ಕೆಗೊಂಡ) ಪಟ್ಟಿ.

ಕೆ.ಪಿ.ಎಸ್.ಸಿ ಯಿಂದ ಆಯ್ಕೆಗಂಡಿರುವ ತಜ್ಞ ವೈದ್ಯರುಗಳಿಗೆ ಸ್ಥಳ ನೇಮಕಾತಿ ನೀಡಲು ನೆಡೆಸುವ ಸಮಾಲೋಚನೆಗೆ ಖಾಲಿ ಹುದ್ದೆಗಳ ಪಟ್ಟಿ

ಕೆ.ಪಿ.ಎಸ್.ಸಿ ಯಿಂದ ಆಯ್ಕೆಗಂಡಿರುವ ತಜ್ಞ ವೈದ್ಯರುಗಳಿಗೆ ಸ್ಥಳ ನೇಮಕಾತಿ ನಿಡಲು ಸಮಾಲೋಚನೆ ನಡೆಸುವ ಬಗ್ಗೆ.

20 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ

6 ಮತ್ತು 13 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ ದಿನಾಂಕ: 08.05.2018

2018 ನೇ ಸಾಲಿನಲ್ಲಿ ವಯೋನಿವ್ಥತ್ತಿಗೊಳ್ಳುತ್ತಿರುವ ವ್ಯದ್ಯರುಗಳ ಪಟ್ಟಿ ಮತ್ತು ಸರ್ಕಾರಿ ಆದೇಶ.

ಅ. ಜ್ಞಾ ಪತ್ರ - ಪಿಜಿಡಿಪಿಹೆಚ್ಎಂ ವ್ಯಾಸಂಗಕ್ಕಾಗಿ ಮುಗಿಸಿದ ಸೇವಾನಿರತ ವ್ಯದ್ಯರುಗಳಿಗೆ ಸ್ಥಳನಿಯೋಜನೆಗೊಳಿಸಿದ ಆದೇಶ ಪ್ರತಿ

2016-17 ಸಾಲಿನ PG DPHM ವ್ಯಾಸಾಂಗ ಮುಗಿಸಿದ ವೈದ್ಯರುಗಳಿಗೆ ಸ್ಥಳ ಆಯ್ಕೆಗಾಗಿ ಸಮಾಲೋಚನೆಗೆ ಹಾಜರಾಗುವ ಬಗ್ಗೆ

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗಿ ನೇೀಮಕಾತಿ ರದ್ಧತಿ, ವಿಮೋಚನೆ ಮತ್ತು ರಾಜೀನಾಮೆಗೊಂಡ ಸಾ.ಕ.ವೈದ್ಯಾಧಿಕಾರಿ, ತಜ್ಞ ವೈದ್ಯರು ಮತ್ತು ದಂತ ಆರೋಗ್ಯಾಧಿಆರಿಗಳ ಪಟ್ಟಿ.

ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದಿ ಮೂರು ವರ್ಷಗಳು ಪೂರ್ಣಗೊಂಡಿರುವ ವೈದ್ಯರುಗಳ ಮಾಹಿತಿ ಸಲ್ಲಿಸುವ ಬಗ್ಗೆ.

6 ಮತ್ತು 13 ವಷದ ಕಾಲಮಿತಿ ಮುಂಬಡ್ತಿಯ ಆದೇಶದ ಪ್ರತಿ (ಜನವರಿ-2018)

ಸುತ್ತೋಲೆ: ವೈದ್ಯರ 6 ಮತ್ತು 13 ವರ್ಷದ ಕಾಲಮಿತಿ ಮುಂಬಡ್ತಿಯ ವಿವರಕ್ಕೆ ಆಕ್ಷೇಪಣೆಯನ್ನು ಸಲ್ಲಿಸುವ ಬಗ್ಗೆ

ಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿರುವ ವೈದ್ಯಾಧಿಕಾರಿಗಳನ್ನು ಖಾಯಂಗೊಳಿಸುವ ಬಗ್ಗೆ.

ಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿರುವ ವೈದ್ಯಾಧಿಕಾರಿಗಳನ್ನು ಖಾಯಂಗೊಳಿಸುವ ಬಗ್ಗೆ.

ವ್ಯದ್ಯರುಗಳ 6 ಮತ್ತು 13 ವರ್ವಗಳ ಕಾಲಮಿತಿ ಮುಂಬಡ್ತಿಯ ಆದೇಶ ಪಟ್ಟಿ, ಅಧಿಸೂಚನೆ

ಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿರುವ ವ್ಯದ್ಯಾಧಿಕಾರಿಗಳನ್ನು ಖಾಯಂಗೊಳಿಸುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳನ್ನು ಖಾಯಂಗೊಳಿಸುವ ಬಗ್ಗೆ - ಕರಡು ಪ್ರತಿ ​​​​​

6 ಮತ್ತು 13 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ ದಿನಾಂಕ: 08.11.2016

6 ಮತ್ತು 13 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ ದಿನಾಂಕ: 19.11.2016

20 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ ದಿನಾಂಕ: 05.08.2016

KPSC ಆಯ್ದ ತಜ್ಞರು GDMOs & ಡೆಂಟಲ್ ಹೆಲ್ತ್ ಅಧಿಕಾರಿಗಳ ಕೌನ್ಸೆಲಿಂಗ್ ಖಾಲಿ ಸ್ಥಾನಗಳು (ಹೆಚ್ಚುವರಿ ಲಿಸ್ಟ್ ನಿಂದ)​​​​

​ಕೆಪಿಎಸ್ ಸಿ ಮೂಲಕ  ವ್ಯದ್ಯರುಗಳ  ನೇಮಕಾತಿಯ  ಹೆಚ್ಚುವರಿ ಪಟ್ಟಿ  - 2ನೇ ಸುತ್ತಿ​ನ ಕೌನ್ಸೆಲಿಂ​ಗ್​    ​​​

​​6 ಮತ್ತು 13 ವರ್ಷಗಳ ಕಾಲಮಿತಿ ಮುಂಬಡ್ತಿ ಆದೇಶ ಪ್ರತಿ ದಿನಾಂಕ: 31.8.2015

6 ಮತ್ತು 13 ವಷಗಳ ಕಾಲಮಿತಿ ಮುಂಬಡ್ತಿ ಆದೇಶದ ಪ್ರತಿ ದಿನಾಂಕ: 17.9.2015

ಉಪವ್ಯದ್ಯಾಧೀಕಾರಿಗಳು ಮತ್ತು ತಜ್ಞವ್ಯದ್ಯರುಗಳ 6 ಮತ್ತು 13 ವಷಗಳ ಕಾಲಮಿತಿ ಮುಂಬಡ್ತಿ ಆದೇಶದ ಪ್ರತಿ ದಿನಾಂಕ: 18.8.2015

ಉಪವ್ಯದ್ಯಾಧೀಕಾರಿಗಳು ಮತ್ತು ತಜ್ಞವ್ಯದ್ಯರುಗಳ 6 ಮತ್ತು 13 ವಷಗಳ ಕಾಲಮಿತಿ ಮುಂಬಡ್ತಿ ಆದೇಶದ ಪ್ರತಿ ದಿನಾಂಕ:29.2.2016

20 ವರ್ಷಗಳ ಕಾಲಮಿತಿ ಮುಂಬಡ್ತಿಯ ಸಕಾರದ ಆದೇಶದಪ್ರತಿ(19.8.2015)

ತಜ್ಞವ್ಯದ್ಯರುಗಳ 20 ವಷಗಳಕಾಲಮಿತಿ ಮುಂಬಡ್ತಿಯ ಸರ್ಕಾ ರದ ಆದೇಶದಪ್ರತಿ(13.7.2015)

2016ರ ಸಾಲಿನಲ್ಲಿ ಸೇವಾವಯೋ ನಿವ್ರತ್ತ ಹೊಂದುವ ವ್ಯದ್ಯರುಗಳ ಪಟ್ಟಿ.

ಸುತ್ತೋಲೆ – ಕಡ್ಡಾಯ ಕಂಪ್ಯೂಟರ್ಸಾಕ್ಷರತಾ ಪರೀಕ್ಷೆ ಕುರಿತು.

ಚೆಕ್ಲಿಸ್ಟ್- ಸಾಮಾನ್ಯ ಕತವ್ಯ ವ್ಯದ್ಯಾಧಿಕಾರಿಗಳು ತಜ್ಞರು ಹಾಗೂ ಇತರೆ ಪತ್ರಾಂಕಿತ ಅಧಿಕಾರಿಗಳಿಗೆ ದೊರುಕುವ ವೇತನ ಮುಂಬಡ್ತಿ ಹಾಗೂ ಸ್ಥಗಿತ ವೇತನ ಮತ್ತು ಇತರೆ ಭತ್ಯೆಗಳ ಕುರಿತು.

ವಗಾವಣೆಗೆ ಸಂಬಂಧಿಸಿದ ಅಜಿಗಳ ನಮೂನೆ.

2016-17ರ ವ್ಯದ್ಯರುಗಳ ವಗಾವಣೆ ಆದೇಶಪ್ರತಿ.

ಮಿಸ್-ಮ್ಯಾಚ್ಅಡಿಯಲ್ಲಿದಂತವ್ಯದ್ಯಾಧಿಕಾರಿಗಳವಗಾ​ವಣೆ/ಸ್ಥಳಾಂತರ ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
© 2016, All Rights Reserved.