​​​​ಔಷಧ ನಿಯಂತ್ರಣ ಇಲಾಖೆ ನೇಮಕಾತಿ ಚಟುವಟಿಕೆಗಳ ಪ್ರಗತಿ 30.8.2015ರಂತೆ

​ಕ್ರಮ ಸಂ​​ಖ್ಯೆ​​ಖಾಲಿ ಹುದ್ದೆಗಳ ಸಂಖ್ಯೆ​ಆಯ್ಕೆ ಪ್ರಕ್ರಿಯೆ ಮುಗಿಸಿ ಆದೇಶ ಹೊರಡಿಸಿ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆ​ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹುದ್ದೆಗಳ ಸಂಖ್ಯೆ​ನೇಮಕಾತಿ ನಿಟ್ಟಿನಲ್ಲಿ ಇನ್ನೂ ಕ್ರಮ ವಹಿಸದಿಲ್ಲದಿರುವ ಹುದ್ದೆಗಳ ಸಂಖ್ಯೆ​ಷರಾ
​1​47​-​-​47​ಖಾಲಿ ಹುದ್ದೆಗಳ ನೇಮಕಾತಿಗಾಗಿ ವಿಕಲಚೇತನರ ಮೀಸಲಾತಿ ನಿಗಧಿಪಡಿಸುವುದು ಬಾಕಿ ಇರುತ್ತದೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೀಸಲಾತಿ ಅಧಿಸೂಚನೆಯನ್ನು ನಿರೀಕ್ಷಿಸಿದೆ.  ಜೂನೆ 2015ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಇಲಾಖೆಯ ಶಿಫಾರಸ್ಸನ್ನು ಕಳುಹಿಸಲಾಗಿದೆ.