​​

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 324 ಪಿಟಿಡಿ 2008

ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌದ, ಬೆಂಗಳೂರು, ದಿನಾಂಕ 20.10.2009

ಸೇರ್ಪಡೆ

ಸರ್ಕಾರದ ಆದೇಶ ಸಂಖ್ಯೆ ಆಕುಕ 324 ಪಿಟಿಡಿ, ದಿನಾಂಕ 21.03.2009 ರ ಆದೇಶ ಸಂಖ್ಯೆ ಆಕುಕ 324 ಪಿಟಿಡಿ 2008, ದಿನಾಂಕ 21.03.2009ರ ಆದೇಶ ಭಾಗದಲ್ಲಿ ಸಿ.ಸಿ.ಐ.ಎಮ. ನಾರ್ಮ್ಸ್ ಅನ್ವಯ ಅಗತ್ಯವಿರುವ 08 ಬೋಧಕ ಹಾಗೂ 07 ಬೋಧಕೇತರ ಹುದ್ದೆಗಳ ಸೃಜನೆಗೆ ಅನುಮೋದನೆಯನ್ನು ನೀಡಿದೆ ಎಂಬ ಪದದ ನಂತರ ಈ ಕೆಳಕಂಡಂತೆ ಸೇರಿಸಿ ಓದಿಕೊಳ್ಳುವುದು.

ಕ್ರಮ ಸಂಖ್ಯೆಬೋಧಕ/ಬೋಧಕೇತರ ಹುದ್ದೆಗಳುಹುದ್ದೆಗಳ ಸಂಖ್ಯೆವೇತನ ಶ್ರೇಣಿ
​​ಬೋಧಕ ಹುದ್ದೆಗಳು ​ ​ ​
1ಪ್ರಾಧ್ಯಾಪಕರು02ರೂ. 14000-19250
2ಸಹಾಯಕ ಪ್ರಾಧ್ಯಾಪಕರು02ರೂ. 10000-15000
3ಉಪನ್ಯಾಸಕರು04ರೂ. 8000-13500
 ಒಟ್ಟು08 
​​​ಬೋಧಕೇತರ ಹುದ್ದೆಗಳು ​ ​ ​
1ಪ್ರಥಮ ದರ್ಜೆ ಸಹಾಯಕರು01ರೂ. 7275-13350
2ಪ್ರಯೋಗಶಾಲಾ ತಂತ್ರಜ್ಞರು02ರೂ. 8000-14800
3ಪ್ರಯೋಗಶಾಲಾ ಸಹಾಯಕರು02ರೂ. 5200-8200
4ಪ್ರಯೋಗಶಾಲಾ ಅನುಚರರು02ರೂ. 4800-7275

 

 

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಎನ್. ಮಹಾಲಕ್ಷಮ್ಮ), ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ದತಿ)​