​​​​​ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕ್ಷೇತ್ರ ಇಲಾಖೆಯ ವೃಂದಗಳ ಹುದ್ದೆಗಳಿಗೆ​ ನೇಮಕಾತಿ ಪ್ರಕ್ರಿಯೆಗಳ ಪ್ರಗತಿ ಪರಿಶೀಲನೆ (ದಿನಾಂಕ 5.9.2015ರಂತೆ)

ಕ್ರಮ ಸಂಖ್ಯೆಹುದ್ದೆಗಳ ಪದನಾಮಖಾಲಿ ಹುದ್ದೆಗಳ ಸಂಖ್ಯೆಆಯ್ಕೆ ಪ್ರಕ್ರಿಯೆ ಮುಗಿಸಿ, ಆದೇಶ ಹೊರಡಿಸಿ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹುದ್ದೆಗಳ ಸಂಖ್ಯೆನೇಮಕಾತಿ ನಿಟ್ಟಿನಲ್ಲಿ ಇನ್ನು ಕ್ರಮ ವಹಿಸದಿಲ್ಲದಿರುವ ಹುದ್ದೆಗಳ ಸಂಖ್ಯೆಷರಾ
(1)(2)(3)(4)(5)(6)(7)
1ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು111

ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ:22.7.2015 ರಂದು ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆಯು ಚಾಲನೆಯಲ್ಲಿರುತ್ತದೆ

111ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.​

2ದಂತ ಆರೋಗ್ಯಾಧಿಕಾರಿಗಳು3535ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

3ಪ್ರಥಮ ದರ್ಜೆ ಸಹಾಯಕರು80ಕರ್ನಾಟಕ ಲೋಕಸೇವಾ ಆಯೋಗಕ್ಕೆ ದಿನಾಂಕ:20.04.2015ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ.80ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

4ದ್ವಿತೀಯ ದರ್ಜೆ ಸಹಾಯಕರು2222ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
5ಶುಶ್ರೂಷಕರು415

ಸರ್ಕಾರದಿಂದ ಕರಡು ನೇಮಕಾತಿ ನಿಯಮಗಳನ್ನು ದಿನಾಂಕ:22.07.2015 ರಂದು ಹೊರಡಿಸಿದ್ದು, ಅಂತಿಮ ನೇಮಕಾತಿ ನಿಯಮಗಳನ್ನು ಹೊರಡಿಸಿದ ನಂತರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.

415

ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

6ಫಾರ್ಮಸಿಸ್ಟ್127127

ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

7ನೇತ್ರ ಸಹಾಯಕರು2121

ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

8ಹಿರಿಯ ವೈದ್ಯಕೀಯ ಪ್ರಯೋಗಾಶಾಲಾ ತಂತ್ರಜ್ಞರು2626ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

9ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು4848

ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ

ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.​

10ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)335

ಸರ್ಕಾರದಿಂದ ಕರಡು ನೇಮಕಾತಿ ನಿಯಮಗಳನ್ನು ದಿನಾಂಕ:22.07.2015 ರಂದು ಹೊರಡಿಸಿದ್ದು, ಅಂತಿಮ ನೇಮಕಾತಿ ನಿಯಮಗಳನ್ನು ಹೊರಡಿಸಿದ ನಂತರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.

335​ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
11ಕಿರಿಯ ಆರೋಗ್ಯ ಸಹಾಯಕರು215215ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
12ಪಿಜಿಯೋಥೆರಪಿಸ್ಟ್0707ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
13ಮೆಡಿಕಲ್ ರೆಕಾರ್ಡ್ ತಂತ್ರಜ್ಞ0202ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
14ವಾಹನ ಚಾಲಕರು118ಅಧಿಸೂಚನೆಯನ್ನು ಹೊರಡಿಸುವ ಹಂತದಲ್ಲಿದೆ118ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
15ಸಮಾಜ ಕಾರ್ಯಕರ್ತರು1​

ಲಾಖಾ ವತಿಯಿಂದ ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯನ್ನು ನಿರೀಕ್ಷಿಸಲಾಗಿದೆ.

1
.

162
12ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ
ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.​

171583ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಹಂತದಲ್ಲಿದೆ
1582
ನೇಮಕಾತಿ ಮಾಡಲು ಹುದ್ದೆಗಳು ಖಾಲಿಯಿರುವುದಿಲ್ಲ
ಖಾಲಿಯಿರುವ ಎಲ್ಲಾ ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.​​

 ಒಟ್ಟು ಹುದ್ದೆಗಳು3157  3157​