​​​ಔಷಧ ನಿಯಂತ್ರಣ ಇಲಾಖೆಗೆ ಸಂಬಂಧಿಸಿದ ಹಣಕಾಸು ಬಿಡುಗಡೆ ವಿಷಯದ ಕಡತಗಳು​

​ಕ್ರಮ ಸಂಖ್ಯೆ​ಕಡತ ಸಂಖ್ಯೆ​ವಿಷಯ
​1​ಆಕುಕ 46 ಐಎಂಎಂ 2015
​ತುಮಕೂರು ಜಿಲ್ಲೆಯಲ್ಲಿ ಔಷಧ ನಿಯಂತ್ರಣ ಇಲಾಖೆಯ ಉಪ ಕಛೆರಿ ಕಟ್ಟಡ ನಿರ್ಮಿಸಲು ನಿವೇಶನವನ್ನು ನೊಂದಾಯಿಸಲು ಅನುಮತಿ ಹಾಗೂ ರೂ. 17.39,650/- ಗಳ ಅನುದಾನ ಬಿಡುಗಡೆ ಬಗ್ಗೆ
​2​ಆಕುಕ 80 ಐಎಂಎಂ 2015​ಮಂಡ್ಯ ಜಿಲ್ಲೆಯಲ್ಲಿ ಔಷಧನಿಯಂತ್ರಣ ಇಲಾಖೆಯ ಉಪ ಕಛೇರಿ ಕಟ್ಟಡ ನಿರ್ಮಿಸಲು ನಿವೇಶನವನ್ನು ನೊಂದಾಯಿಸಲು ಅನುಮತಿ ಹಾಗೂ ರೂ. 27,00,000 ಗಳ ಅನುದಾನ ಬಿಡುಗಡೆ ಬಗ್ಗೆ.