​​​ಆಯುಷ್ ಇಲಾಖೆ ಕಡತಗಳ ಬಾಕಿ ವಿಷಯಗಳ ಪರಿಶೀಲನೆ

ಆಯುಷ್ ಇಲಾಖೆಗೆ ಸಂಬಂಧಿಸಿದಂತೆ ದಿನಾಂಕ 25.8.2015ರಂತೆ ಈ ಕೆಳಕಂಡ ವಿಷಯಗಳ ಬಗ್ಗೆ ಬಾಕಿ ಇರುತ್ತದೆ.

ಕ್ರಮ ಸಂಖ್ಯೆಕಡತ ಸಂಖ್ಯೆಕಂಪ್ಯೂಟರ್ ಸಂಖ್ಯೆವಿಷಯ
1​ಆಕುಕ 671 ಪಿಐಎಂ 201476947ತೀರ್ಥಹಳ್ಳಿ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಳಾಂತರ ಬಗ್ಗೆ
2ಆಕುಕ 66 ಪಿಟಿಡಿ 201472873ಆಯುಷ್ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪರೀಕ್ಷೆ ಪ್ರಕ್ರಿಯೆಯನ್ನು ನಡೆಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದಿಂದ ಬದಲಾಯಿಸಿ ಕೆ.ಇ.ಎ. ಗೆ ವಹಿಸುವ ನೀತಿ ನಿರೂಪಣೆ
3ಆಕುಕ 211 ಪಿಐಎಂ 201578964ವಿಧಾನ ಪರಿಷತ್ತಿನ ಅರ್ಜಿ ಸಮಿತಿ ಅರ್ಜಿ ಸಂಖ್ಯೆ 26/2015 – ವಿಷಯ: ಎಂ.ಬಿ.ಬಿ.ಎಸ್. ವೈದ್ಯಾಧಿಕಾರಿಗಳ ಎದುರು ಹುದ್ದೆಯಲ್ಲಿ ನೇಮಕಾತಿ ಹೊಂದಿರುವ ಆಯುಷ್ ವೈದ್ಯರನ್ನು ಆಯುಷ್ ಇಲಾಖೆಯಲ್ಲಿ ಖಾಯಂಗೊಳಿಸಿವ ಬಗ್ಗೆ : ಕ್ಕೆ ಉತ್ತರವನ್ನು ಕಳುಹಿಸುವ ಬಗ್ಗೆ.
4ಆಯುಷ್ 10 ಸಿಬ್ಬಂದಿ (1) 2015-16ಏಕಕಡತಆಯುಷ್ ಇಲಾಖೆಯಲ್ಲಿನ ಜಿಲ್ಲಾ ಆಯುಷ್ ಅಧಿಕಾರಿಗಳು ಹುದ್ದೆಗೆ ನೇಮಕ ಮಾಡುವ ಬಗ್ಗೆ
5ಆಕುಕ 285 ಪಿಐಎಂ 2014737262015-16ನೇ ಸಾಲಿನಲ್ಲಿ ಮುಂದುವರೆದ ಯೋಜನೆಯಾದ ತಾಲ್ಲೂಕು ಮತ್ತು ಜಿಲ್ಲಾ ಹಂತದ ಆಸ್ಪತ್ರೆ ಪ್ರಾರಂಭ ಮತ್ತು ನಿರ್ವಹಣೆ ಅಡಿಯಲ್ಲಿ ಪ್ರತಿ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಆಯುಷ್ ಘಟಕ ತೆರೆಯುವ ಬಗ್ಗೆ – ಸ್ಕೀಂ ಅನುಮೋದನೆಯ ಪ್ರಗತಿ ಪರಿಶೀಲನೆ – ವೈದ್ಯಾದಿಕಾರಿಗಳ ಹುದ್ದೆಯ ಅವಶ್ಯಕತೆಯ ಬಗ್ಗೆ.
6ಆಕುಕ 166 ಪಿಟಿಡಿ 201016919ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು, ಬಸವೇಶ್ವರ ನಗರ ಬೆಂಗಳೂರು – ಹಿಂದಿನ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ.
​