ತೋಟಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

GOK > Department of Horticulture > Kannada
Last modified at 11/03/2019 15:44 by System Account

​​​​​​​​Secratery_to_horticulture_and_sericulture_department

ಮಹೇಶ್ವರ ರಾವ್ ಎಂ

ಕಾರ್ಯದರ್ಶಿ,

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ

ಇಡೀ ದೇಶದಲ್ಲಿ  ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದ ಮೊದಲ ರಾಜ್ಯ ಕರ್ನಾಟಕ, ನಂತರದ ವರ್ಷಗಳಲ್ಲಿ  ಇತರೆ ರಾಜ್ಯಗಳು ಕರ್ನಾಟಕದ ಉದಾಹರಣೆಯನ್ನು ಅನುಸರಿಸಿ ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದವು.  ಈ ಕಾರಣ, ರಾಜ್ಯವು ತೋಟಗಾರಿಕಾ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಯಿತು.​

ತೋಟಗಾರಿಕೆಯು ಕರ್ನಾಟಕ ರಾಜ್ಯದಲ್ಲಿ ಒಂದು ಗಮನಾರ್ಹ ಮತ್ತು ಮುಂಬರುವ ಕ್ಷೇತ್ರವಾಗಿದೆ. ತೋಟಗಾರಿಕೆಯು ಕೃಷಿ ಭೂಮಿ ಬಳಕೆಗೆ ಒಂದು ಉತ್ತಮ  ವೈವಿಧ್ಯೀಕರಣಕ ಆಯ್ಕೆ ಎಂದು ಸಾಬೀತಾಗಿದೆ. ಏಕೆಂದರೆ, ರೈತರಿಗೆ ಖಚಿತವಾದ ಲಾಭದಾಯಕ ಆದಾಯವಾಗಿದೆ. ತೋಟಗಾರಿಕೆ ಇಲಾಖೆಯು ರಾಜ್ಯದ ಒಟ್ಟಾರೆ ತೋಟಗಾರಿಕಾ ಅಭಿವೃದ್ಧಿಗೆ ಜವಾಬ್ದಾರಿಯಾಗಿದೆ. ಇಲಾಖೆಯು ತೋಟಗಾರಿಕೆ ಅಭಿವೃದ್ಧಿಗೆ ಒಂದು ನಿರ್ದಿಷ್ಟ ನೀತಿಯನ್ನು ಅಳವಡಿಸಿಕೊಂಡಿದೆ​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top