​​​​​​​​​​​​​​​​​​​​​​​​​​​​​ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.


ಜ್ಞಾಆದ ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿ ಅಭಿವೃದ್ಧಿ ಕಾರ್ಯತಂಡ​  

ಮಾನ್ಯ ಆರೋಗ್ಯ ಸಚಿವರ ಕಜ್ಞಾಆದ ಅಧ್ಯಕ್ಷರೊಂದಿಗಿನ ಸಮಾಲೋಚನೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ನೀತಿಯ ಅಗತ್ಯತೆಯ ಕುರಿತು ಚರ್ಚೆ ನಡೆಸಿದರು. ಮಾನ್ಯ ಆರೋಗ್ಯ ಸಚಿವರು, ಕಜ್ಞಾಆಗೆ ಕರ್ನಾಟಕ ರಾಜ್ಯ ಸಾರ್ವಜನಿಕ ಆರೋಗ್ಯ ನೀತಿಯನ್ನು ಅಭಿವೃದ್ಧಿಪಡಿಸಬೇಕೆಂದು ಕೋರುವುದರೊಂದಿಗೆ, ರಾಜ್ಯದಲ್ಲಿ ಸುಧಾರಣೆ, ಸಮಾನತೆ ಮತ್ತು ಪಾರದರ್ಶಕ ಆರೋಗ್ಯ ಸೇವೆಗಳ ಅಭಿವೃದ್ಧಿ ಮತ್ತು ಲಭ್ಯತೆಗೆ ನಿರ್ದಿಷ್ಟ ಕ್ರಮಗಳನ್ನು ಶಿಫಾರಸ್ಸು ಮಾಡಬೇಕೆಂದು ವಿನಂತಿಸಿದರು. ನಾಗರಿಕರು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಒಂದು ಪರಿಹಾರೋಪಾಯ ವ್ಯವಸ್ಥೆ ಕುರಿತು ಖಚಿತಪಡಿಸಿಕೊಳ್ಳುವುದು ಅಂದರೆ ನಾಗರಿಕರು ಆರೋಗ್ಯ ಮತ್ತು ಆರೋಗ್ಯ ಸೇವೆಗಳ ಕುರಿತ ನಿರ್ದಿಷ್ಟ ಪ್ರಕರಣಗಳನ್ನು ತೀರ್ಮಾನಿಸಬಲ್ಲ ಒಂದು ಓಂಬುಡ್ಸ್ಮೆನ್ ಅನ್ನು ಹೊಂದುವುದು ಮಾನ್ಯ ಆರೋಗ್ಯ ಸಚಿವರ ಕಳಕಳಿಯಾಗಿದೆ.

ಮಾನ್ಯ ಸಚಿವರ ಮನವಿಯನ್ನು ಪರಗಣಿಸಿ, ಕಜ್ಞಾಆ ಆರೋಗ್ಯ ತಜ್ಞರುಗಳನ್ನೊಳಗೊಂಡ ಒಂದು ಕಾರ್ಯತಂಡಯನ್ನು ರಚಿಸಿತು. ಕಾರ್ಯಪಡೆಯ ಉಲ್ಲೇಖದ ನಿಯಮಗಳು - ಒಂದು, ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿ - ಸಮಗ್ರ ವರದಿಯನ್ನು ರೂಪಿಸುವುದು ಎರಡು, ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಕುರಿತ ಯಾವುದೇ ದೂರುಗಳನ್ನು ಪರಾಮರ್ಶಿಸಲು ಮತ್ತು ಪರಿಹಾರವನ್ನು ಒದಗಿಸಲು, ಒಂದು ಪಾರದರ್ಶಕವಾದ ಆರೋಗ್ಯ ಸೇವೆಗಳ ತನಿಖಾ ಸಂಸ್ಥೆಯನ್ನು (ಓಂಬುಡ್ಸ್ಮೆನ್) ಸ್ಥಾನಿಕಗೊಳಿಸುವ ಕುರಿತು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನೆಡೆಗೆ ಶಿಫಾರಸ್ಸುಗಳನ್ನು ನೀಡುವುದು ಆಗಿವೆಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ​        

ಮೇಲಿನ ದೃಷ್ಟಿಕೋನದಂತೆ, ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿಯನ್ನು ಅಭಿವೃದ್ಧಿಪಡಿಸಲು, ಕಜ್ಞಾಆ ಕೆಳಕಂಡ ಸದಸ್ಯರನ್ನೊಳಗೊಂಡ ಕಾರ್ಯತಂಡವನ್ನು ರಚಿಸಿತು:


1
ಡಾದೇವಿ ಪ್ರಸಾದ್ ಶೆಟ್ಟಿಸದಸ್ಯರು.ಜ್ಞಾ.
ಅಧ್ಯಕ್ಷರು
2
ಶ್ರೀಮತಿ ಕಿರಣ್ ಮಜುಂದಾರ್ ಶಾಅಧ್ಯಕ್ಷರುಬಯೋಕಾನ್ ಲಿಮಿಟೆಡ್
ಸದಸ್ಯರು
3ಡಾಐಸಾಕ್ ಮಥಾಯ್, ಅಧ್ಯಕ್ಷರುಸೌಖ್ಯಾ ಹೋಲಿಸ್ಟಿಕ್ ಸೆಂಟರ್
ಸದಸ್ಯರು
4ಡಾಸಿ.ಎನ್ಮಂಜುನಾಥನಿರ್ದೇಶಕರುಶ್ರೀ ಜಯದೇವ ಇಸ್ಸ್ಟಿಟ್ಯೂ ಆಫ್ ಕಾರ್ಡಿಯೊವ್ಯಾಸ್ಕುಲರ್ ಸೈನ್ಸಸ್ & ರಿಸರ್ಚ್ಸದಸ್ಯರು
5ಡಾಶ್ರೀನಾಥ್ ರೆಡ್ಡಿಸಾರ್ವಜನಿಕ ಆರೋಗ್ಯ ನೀತಿ ಸಂಸ್ಥೆ
ಸದಸ್ಯರು
6ಡಾಮುಕುಂದ್ ರಾವ್ಸದಸ್ಯ ಕಾರ್ಯದರ್ಶಿಗಳು.ಜ್ಞಾ.
ಸದಸ್ಯರು
7ಶ್ರೀ ದರ್ಶನ್ ಶಂಕರ್ಉಪಕುಲಪತಿಟ್ರಾನ್ಸ್ ಡಿಸಿಪ್ಲನರಿ ವಿಶ್ವವಿದ್ಯಾಲಯ
ಸದಸ್ಯರು
8ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಕರ್ನಾಟಕ ಸರ್ಕಾರ
ಸದಸ್ಯರು
9ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು​, ವೈದ್ಯಕೀಯ ಶಿಕ್ಷಣ ಇಲಾಖೆಕರ್ನಾಟಕ ಸರ್ಕಾರಸದಸ್ಯರು
10ನಿರ್ದೇಶಕರುವೈದ್ಯಕೀಯ ಶಿಕ್ಷಣ ಇಲಾಖೆಕರ್ನಾಟಕ ಸರ್ಕಾರ
ಸದಸ್ಯರು
11ಯೋಜನಾ ಆಡಳಿತಾಧಿಕಾರಿಗಳುಕೆ.ಎಚ್.ಎಸ್.ಡಿ.ಆರ್.ಪಿಕರ್ನಾಟಕ ಸರ್ಕಾರ
ಸದಸ್ಯರು
12ಜಂಟಿ ನಿರ್ದೇಶಕರುಆರೋಗ್ಯ ಯೋಜನೆ ಮತ್ತು ಹಣಕಾಸುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸದಸ್ಯರು
13ಉಪಕುಲಪತಿಗಳುರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
 ಸದಸ್ಯರು
14ಡಾದೇವದಾಸನ್ಸಹ-ಸಂಸ್ಥಾಪಕರು ಮತ್ತು ನಿರ್ದೇಶಕರುಸಾರ್ವಜನಿಕ ಆರೋಗ್ಯ ಸಂಸ್ಥೆ (ಐಪಿಎಚ್), ಬೆಂಗಳೂರು
ಸದಸ್ಯರು
15ಡಾಅಲೆಕ್ಸ್  ಥಾಮಸ್ಕಾರ್ಯನಿರ್ವಾಹಕ ನಿರ್ದೇಶಕರುಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೋವೈಡರ್ಸ್ ಇಂಡಿಯಾ (.ಎಚ್.ಪಿ.)
- ಸದಸ್ಯ ಕಾರ್ಯದರ್ಶಿಗಳು
16ಡಾರಾಧಾ ಮೂರ್ತಿಸಲಹೆಗಾರರುನೈಟಿಂಗಲ್ಸ್
ಸದಸ್ಯರು
17ಡಾಎಂಜಯಶ್ರೀಸಂಶೋಧನಾ ಸಹಾಯಕರು​,  .ಜ್ಞಾ.
- ಸಂಚಾಲಕರು


ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ​ ಮುಖೇನ ಮತ್ತು/ಅಥವಾ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು alexthomas.ahpi@gmail.com ಮುಖೇನ ಸಂಪರ್ಕಿಸಬಹುದಾಗಿದೆ