​​​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕಜ್ಞಾಆದ ಕಾರ್ಯತಂಡ

ಕರ್ನಾಟಕ ರಾಜ್ಯವು ಅನೇಕ ವರ್ಷಗಳಿಂದ ಶಿಕ್ಷಣದಲ್ಲಿ ವಿಕಸನಗೊಂಡಿರುವ ವ್ಯಾಪಕ ಶ್ರೇಣಿಯ ಆದ್ಯತೆಯ ಶಾಲಾ, ಕಾಲೇಜು ಮತ್ತು ವೃತ್ತಿಪರ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ  ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು ದೇಶದಲ್ಲೇ ಪ್ರಗತಿಪಥದಲ್ಲಿ ಮುಂಚೂಣಿಯಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳನ್ನು ಹೊಂದಿದೆ ಮತ್ತು ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಮತ್ತು ಉತ್ಪಾದನಾ ಕೇಂದ್ರವಾಗಿ ತನ್ನ ಸಾಧನೆಗೆ ರಾಜ್ಯವು ಈಗ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಭವಿಷ್ಯದ ಪೀಳಿಗೆಗೆ ಉತ್ತಮ ಗುಣಮಟ್ಟದ ಶಿಕ್ಷಣದ ಬಗ್ಗೆ ಭರವಸೆ ನೀಡುವ ಗುರಿಯನ್ನು ಕರ್ನಾಟಕವು ಹೊಂದಿದೆ. ಈ ಕಾರ್ಯವು ರಾಜ್ಯ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಪರಿಣಾಮಕಾರಿಯಾಗಿ ಪಾತ್ರವಹಿಸುತ್ತದೆ.

ಅಭಿವೃದ್ಧಿಯು ರಾಜ್ಯದ ಮತ್ತು ರಾಷ್ಟ್ರದ ಕ್ಷಣ ಕ್ಷಣದ ಅವಶ್ಯಕತೆಯಾಗಿದೆ. ಕೌಶಲ್ಯ-ಆಧಾರಿತ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ, ವಿಶ್ಲೇಷಣಾತ್ಮಕ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಒಳಗೊಂಡ ಶಾಲೆ, ಕಾಲೇಜು ಮತ್ತು ವೃತ್ತಿಪರ ಶಿಕ್ಷಣದ ಸಮಗ್ರ ಬೆಳವಣಿಗೆ ಬಹಳ ಮುಖ್ಯವಾಗಿದೆ. ಭವಿಷ್ಯದಲ್ಲಿ ಜ್ಞಾನ ವೃತ್ತಿಪರರನ್ನು ರಚಿಸುವ ಕ್ರಿಯಾತ್ಮಕ ವಾತಾವರಣಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಕರ್ನಾಟಕವು ತಯಾರಾಗಬೇಕಾಗಿದೆ. ಭವಿಷ್ಯದ ಶೈಕ್ಷಣಿಕ ಸನ್ನಿವೇಶದ ಅರಿವಿನೊಂದಿಗೆ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮದ  ಮಾನ್ಯ ಮಂತ್ರಿಗಳು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು (ಕೆಎಸ್ಇಪಿ) ಸಿದ್ಧಪಡಿಸಲು ಆಯೋಗಕ್ಕೆ ಮನವಿ ಮಾಡಿದರು. 

ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಅಭಿವೃದ್ಧಿಪಡಿಸಲು, ಕಜ್ಞಾಆವು ಶ್ರೀ ಮೋಹನ್ ದಾಸ್ ಪೈ ಮತ್ತು ಪ್ರೊ. ಕೆ.ಎಸ್. ರಂಗಪ್ಪ ಅವರ ಸಹ ಅಧ್ಯಕ್ಷತೆಯಲ್ಲಿ ಕಾರ್ಯತಂಡವನ್ನು ರಚಿಸಲಾಯಿತು. ಈ ಕಾರ್ಯತಂಡವು  ಶ್ರೀ ಎಸ್.ವಿ. ರಂಗನಾಥ್,  ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ. ಕಾರ್ಯತಂಡವು ಕರ್ನಾಟಕದ ಭವಿಷ್ಯ ಶಿಕ್ಷಣಕ್ಕಾಗಿ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ  ನೀತಿಯನ್ನು  ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.   ಕಚೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ

ಕಾರ್ಯತಂಡವು ಈ ಕೆಳಗಿನ ಸದಸ್ಯರನ್ನೊಳಗೊಂಡಿದೆ:​

1

ಶ್ರೀ ಟಿ. ವಿ. ಮೋಹ​ನ್ ದಾಸ್ ಪೈ, ಸದಸ್ಯರು, ಕ.ಜ್ಞಾ.

ಉಪ-ಅಧ್ಯಕ್ಷರು
2ಪ್ರೊ. ಕೆ. ಎಸ್. ರಂಗಪ್ಪ, ಉಪ ಕುಲಪತಿಳು, ಮೈಸೂರು ವಿಶ್ವವಿದ್ಯಾಲಯ 
ಉಪ-ಅಧ್ಯಕ್ಷರು
3ಉಪ ಕುಲಪತಿಗಳು, ವಿ.ಟಿ.ಯು, ಬೆಳಗಾವಿ
ಸದಸ್ಯರು
4ಉಪ ಕುಲಪತಿಗಳು, ಆರ್.ಜಿ.ಯು.ಎಚ್.ಎಸ್, ಬೆಂಗಳೂರು
ಸದಸ್ಯರು
5ಉಪ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಸದಸ್ಯರು
6ಶ್ರೀ ಚೆನ್ರಾಜ್ ಜೈನ್, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
ಸದಸ್ಯರು
7ನಿರ್ದೇಶಕರು, ಎಸ್ಸಿ (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
8ಪ್ರೊ. ಎಚ್. ಪಿ. ಖಿಂಚ, ಅಧ್ಯಕ್ಷರು, ಕೆಎಸ್ನ್ಸಿ
ಸದಸ್ಯರು
9ಅಧ್ಯಕ್ಷರು, ನ್ಯಾಷನಲ್ ಪಬ್ಲಿಕ ಸ್ಕೂಲ್, ಬೆಂಗಳೂರು    
ಸದಸ್ಯರು
10ನಿರ್ದೇಶಕರು, ಎಂ - ಬೆಂಗಳೂರು (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
11ಉಪ ಕುಲಪತಿಗಳು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ, ಬೆಂಗಳೂರು                            (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)
ಸದಸ್ಯರು
12ಡಾ. ಪದ್ಮ ಸಾರಂಗಪಾನಿ, ಎಸ್ಸಿ, ಬೆಂಗಳೂರು
ಸದಸ್ಯರು
13ಡಾ. ಶುಕ್ಲಾ ಬೋಸ್, ಸ್ಥಾಪಕರು, ಪರಿಕ್ರಮಾ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು
ಸದಸ್ಯರು
14ಡಾ. ಮನೀಶ್ ಸಭರ್ವಾಲ್, ಅಧ್ಯಕ್ಷರು, ಟೀಮ್ ಲೀಸ್ ಸೇವೆಗಳುಬೆಂಗಳೂರು
ಸದಸ್ಯರು
15ಡಾ. ಸಂಗೀತ್ ವರ್ಗೀಸ್, ವಿಶ್ವ ಆರ್ಥಿಕ ವೇದಿಕೆ ಫೌಂಡೇಶನ್ ಕ್ಯುರೇಟರ್, ಬೆಂಗಳೂರು
ಸದಸ್ಯರು
​16ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
​- ಸದಸ್ಯರು
​17ಪ್ರೊ. ಎಸ್. ಸಡಗೋಪನ್, ನಿರ್ದೇಶಕರು, ಟಿ, ಬೆಂಗಳೂರು
​- ಸದಸ್ಯರು
18ಪ್ರೊ. ಅನುರಾಗ್ ಬೆಹರ್, ಉಪಕುಲಪತಿಗಳು, ಅಜೀಮ್ ಪ್ರೇಮ್ಜೀ ವಿಶ್ವವಿದ್ಯಾಲಯ, ಬೆಂಗಳೂರು
ಸದಸ್ಯರು
​19ಶ್ರೀ ಆನಂದ್ ಸುರ್ಶನ್, ಶಿಕ್ಷಣ ತಜ್ಞ​- ಸದಸ್ಯರು
​20ಡಾ. ಪಾರ್ಥ್ ​ ಜೆ ಶಾ, ಸೆಂಟರ್ ಫಾರ್ ಸಿವಿಲ್ ಸೊಸೈಟಿ, ನವದೆಹಲಿ​- ಸದಸ್ಯರು
​21ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)​- ಸದಸ್ಯರು
22​ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ                                 (ಅಥವಾ ನಾಮನಿರ್ದೇಶಿತ ಪ್ರತಿನಿಧಿಗಳು)           
​- ಸದಸ್ಯರು
​23ಡಾ. ಲೀನಾ ಚಂದ್ರನ್ ವಾಡಿಯಾ, ಸೀನಿಯರ್ ಫೆಲೋ, ಮುಂಬೈ​- ಸದಸ್ಯ ಕಾರ್ಯದರ್ಶಿಗಳು
24ಶ್ರೀ ದೀಪಕ್ ಕೃಷ್ಣಪ್ಪ, ಹಿರಿಯ ಸಂಶೋಧನಾ ಸಹಾಯಕರು, .ಜ್ಞಾ. ​- ಸಂಚಾಲಕರು

ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com​ ಮುಖೇನ ಮತ್ತು/ಅಥವಾ ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು  leena.wadia@gmail.com ಮುಖೇನ ಸಂಪರ್ಕಿಸ ಬಹುದಾಗಿದೆ. 


​​