ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಗಣಕೀಕರಣ :
ರಾಜ್ಯದಲ್ಲಿನ ಎಲ್ಲಾ 250 ಉಪನೋಂದಣಿ ಕಛೇರಿಗಳು ಮತ್ತು 34 ಜಿಲ್ಲಾನೋಂದಣಿ ಕಛೇರಿಗಳನ್ನು 2003-2004 ನೇ ಸಾಲಿನಿಂದಲೆ ಗಣಕೀಕರಣಗೊಳಿಸಲಾಗಿದೆ.
ಗಣಕೀಕರಣವು ಕೆಳಕಂಡ ಗುರಿಗಳನ್ನು ಹೊಂದಿರುತ್ತದೆ :
ಇಲಾಖೆಯ ಗಣಕೀಕರಣಕ್ಕಾಗಿ, ಕೆಳಕಂಡ ಪ್ರಮುಖ ಚಟುವಟಿಕೆಗಳನ್ನು ಆರಿಸಿಕೊಳ್ಳಗಿದೆ.