GOK > KARIGR > Kannada

​ಇಲಾಖೆ ಬಗ್ಗೆ

 

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕರ್ನಾಟಕ ಸರ್ಕಾರ ಕ್ಕೆ ಹೆಚ್ಚು ರಾಜಸ್ವಗಳಿಸುವ ಇಲಾಖೆಗಳಲ್ಲಿ ಮೂರನೆ ಸ್ಥಾನ ಹೊಂದಿರುತ್ತದೆ. 2017-18 ನೇ ಸಾಲಿನಲ್ಲಿ ರೂ.9041.80 ಕೋಟಿ ರಾಜಸ್ವ ಗಳಿಸಿದ್ದು, 19.34 ಲಕ್ಷ ದಸ್ತಾವೇಜುಗಳು ನೋಂದಣಿಯಾಗಿರುತ್ತವೆ. ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು  ಒಳಗೊಂಡು, ಇಲಾಖೆಯ ಮಂಜೂರಾದ ಹುದ್ದೆಗಳ ಸಂಖ್ಯೆಯು 1662 ಆಗಿರುತ್ತದೆ. ಇಲಾಖೆಯು ಸಾರ್ವಜನಿಕರೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿರುತ್ತದೆ.

 

ಒಂದು ನೋಟ : ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ

ದಸ್ತಾವೇಜು ನೋಂದಣಿ ಶುಲ್ಕ

ದಸ್ತಾವೇಜುಗಳ ನೋಂದಣಿ

ಪಾಲುದಾರಿಕೆ ನೋಂದಣಿ ಶುಲ್ಕ

ಹಿಂದೂ ವಿವಾಹ ಶುಲ್ಕ

ವಿಶೇಷ ವಿವಾಹ ಶುಲ್ಕ

 

ಈ ತಾಣದ ಮಾಹಿತಿಯ  ಅಂಶಗಳ ಕುರಿತಾದ ಎಲ್ಲಾ ಆಕ್ಷೇಪಣೆ/ ಹೇಳಿಕೆಗಳನ್ನು ವಿಷಯವಾರು ಸಂಬಂಧಿಸಿದವರಿಗೆ ಕಳುಹಿಸಬಹುದು


 

ಡಾ|| ಕೆ.ವಿ.ತ್ರಿಲೋಕ್ ಚಂದ್ರ, ಭಾ.ಆ.ಸೇ

ನೋಂದಣಿ ಮಹಾಪರಿವೀಕ್ಷಕರು ಮತ್ತು

ಮುದ್ರಾಂಕಗಳ  ಆಯುಕ್ತರು

ದೂರವಾಣಿಸಂಖ್ಯೆ:+91-80-22220672

ಇ-ಮೇಲ್ :  igr@karnataka.gov.in


 

ನೋಂದಣಿ ವಿಷಯಗಳು

ಶ್ರೀಮತಿ.ಕೆ.ಎನ್.ವಿಮಲ

ನೋ.ಉ.ಮ.ಪ  ಆಡಳಿತ

ದೂರವಾಣಿಸಂಖ್ಯೆ:+91-80-2222 0923
ಇ-ಮೇಲ್ : digr.admin@karnataka.gov.in

              digr@karnataka.gov.in

ಮಾರುಕಟ್ಟೆ ದರಗಳು

ಶ್ರೀ. ಬಿ.ಎಸ್.ಶ್ರೀಧರ್.

ನೋ.ಉ.ಮ.ಪ (ಸಿ.ವಿ.ಸಿ)

ದೂರವಾಣಿ ಸಂಖ್ಯೆ: +91-80-2222 0931

ಇ-ಮೇಲ್: digr.cvc@karnataka.gov.in


 

ಆಂತರಿಕ ತಪಾಸಣೆ

ಶ್ರೀ.ಕೆ.ಬಿ.ಶಂಕರಲಿಂಗಯ್ಯ

ನೋ.ಉ.ಮ.ಪ (ಆಡಿಟ್)

ದೂರವಾಣಿ ಸಂಖ್ಯೆ: +91-80-2222 0910

ಇ-ಮೇಲ್: digr.intel@karnataka.gov.in

ಮುದ್ರಾಂಕ ಶುಲ್ಕ ವಿಷಯಗಳು

ಶ್ರೀ. ಬಿ.ಎಸ್.ಶ್ರೀಧರ್.

ನೋ.ಉ.ಮ.ಪ (ಜಾಗೃತ ದಳ)

ದೂರವಾಣಿ ಸಂಖ್ಯೆ:  +91-80-22220917

ಇ-ಮೇಲ್: digr.enf@karnataka.gov.in


 

ಗಣಕೀಕರಣ

ಶ್ರೀ.ಸೈಯದ್ ನೂರ್ ಪಾಷ .ಎಸ್

ಸ.ನೋ.ಮ.ಪ (ಗಣಕೀಕರಣ)

ದೂರವಾಣಿ ಸಂಖ್ಯೆ: +91-80-2222 0436

ಇ-ಮೇಲ್:  aigrcomp@karnataka.gov.in

ಕಾನೂನಾತ್ಮಕ ವಿಷಯಗಳು

ಶ್ರೀ. ಬಿ.ಎಸ್.ಶ್ರೀಧರ್.

ಸ.ನೋ.ಮ.ಪ (ಕಾನೂನು)

ದೂರವಾಣಿ ಸಂಖ್ಯೆ: +91-80-2222 0579

ಇ-ಮೇಲ್:  aigr.law@karnataka.gov.in


 

ತಪಾಸಣೆ ಕುರಿತ ವಿಷಯಗಳು

ಶ್ರೀ ಬಿ. ಶ್ರೀಕಾಂತ್

ಸ.ನೋ.ಮ.ಪ (ಆಡಿಟ್)

ದೂರವಾಣಿ ಸಂಖ್ಯೆ: +91-80-2295 9320

ಇ-ಮೇಲ್:  aigr.audit@karnataka.go v.in

ಆಡಳಿತಾತ್ಮಕ ವಿಷಯಗಳು

ಶ್ರೀ.ಮಧುಸೂದನ.ಇ.ಪಿ

ಸ.ನೋ.ಮ.ಪ (ಆಡಳಿತ)

ದೂರವಾಣಿ ಸಂಖ್ಯೆ: +91-80-2222 0374

ಇ-ಮೇಲ್:  aigr.admin@karnataka.gov.in


 


 

Last modified at 17/11/2018 14:23 by Karigr

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top