ಕರ್ನಾಟಕ ಜೀವವೈವಿಧ್ಯ ಮಂಡಳಿ

ಕರ್ನಾಟಕ ಸರ್ಕಾರ

cmk2k
GOK > Kbb
Last modified at 25/07/2019 17:34 by kbbuser

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

​​​​​​​ಕರ್ನಾಟಕ ಜೀವವೈವಿಧ್ಯ ಮಂಡಳಿ​​​

"ಎನ್‍ಬಿಎ, ಚೆನ್ನೈರವರು ಪರಿಷ್ಕøತಗೊಳಿಸಲಾದ ಎಬಿಎಸ್ ವಿನಿಯಮಗಳು, 2019ರ ಕರಡು ಪ್ರತಿಯನ್ನು ಸಾರ್ವಜನಿಕ ಅಭಿಪ್ರಾಯಗಳಿಗೆ ಆಹ್ವಾನಿಸಲಾಗಿದೆ”-ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ"

|

"ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ತಯಾರಿಸಲು ಪ್ರಸ್ತಾವನೆಗಳ ಆಹ್ವಾನ"

|

" 18ನೇ ಮಾರ್ಚ್ 2019ರ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧೀಕಾರ, ಚೆನ್ನೈರವರು ಜೈವಿಕವೈವಿಧ್ಯ ಅಧಿನಿಯಮ, 2002ರ ಪ್ರಕರಣ 48ರನ್ವಯದ ನಿರ್ದೇಶನಗಳಿಗೆ ಹೊರಡಿಸಿದ ಕಛೇರಿ ಆದೇಶದ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ- ನೋಡಲು ಇಲ್ಲಿ ಕ್ಲಿಕ್ಕಿಸಿ "

|

“ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ-2019”ರ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಮ್ಮಿಕೊಂಡಿರುವ ಸ್ಪರ್ಧೆಗಳಿಗೆ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ-ಇಲ್ಲಿ ಕ್ಲಿಕ್ಕಿಸಿ"

|

"ಕರ್ನಾಟಕ ಜೀವವೈವಿಧ್ಯ ಮಂಡಳಿಯಗೆ ಸಂಶೋಧನಾ ಪುಸ್ತಕಗಳ ಮುದ್ರಣ ಮತು ಸರಬರಾಜಿನ ಕ್ರಮವಾಗಿ ಇ-ಟೆಂಡರ್ ಆಹ್ವಾನ- ಇಲ್ಲಿ ಕ್ಲಿಕಿಸಿ"

|

"ಅರಣ್ಯ ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ೨೦೧೮-೧೯ನೇ ಸಾಲಿನ “ಪರಿಸರ ಪ್ರಶಸ್ತಿಗಾಗಿ” ವ್ಯಕ್ತಿ/ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲ್ಲಿ ಕ್ಲಿಕ್ ಮಾಡಿ "

|

"ಮಂಡಳಿಗೆ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಲು ಟೆಂಡರ್ ಅಧಿಸೂಚನೆಗೆ ಇಲ್ಲಿ ಕ್ಲಿಕಿಸಿ"

|

"ಔಷಧಿ ಸಸ್ಯಗಳ ಸಮಿಕ್ಷೆಯ ಡಾಟಾ ವರದಿ ತಯಾರಿಕೆಯ ಪ್ರಸ್ತಾವನೆ ಸಲ್ಲಿಸಲು - ಇಲ್ಲಿ ಕ್ಲಿಕಿಸಿ"

>

ಮಂಡಳಿ ಬಗ್ಗೆ 

ಕರ್ನಾಟಕ ಸರ್ಕಾರದ ಆದೇಶ ಸಂ. ಅಪಜೀ 125 ದಿನಾಂಕ 19.06.2003ರಂದು ಜೈವಿಕವೈವಿಧ್ಯ ಅಧಿನಿಯಮ 2002ರ ಪರಿಚ್ಛೇದ 22ರನ್ವಯ ಜೂನ್ 2003ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿಯು ಸ್ಥಾಪನೆಯಾಯಿತು. ಮಂಡಳಿಯು 1.08.2003ರಿಂದ ಕಾರ್ಯಾರಂಭ ಮಾಡಿತು.  ಮಂಡಳಿಯ ಪ್ರಮುಖ ಉದ್ದೇಶಗಳೆಂದರೆ ಜೀವವೈವಿಧ್ಯತೆಗಳ ದಾಖಲೆಯ ಸಾಂಸ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವುದು, ರಾಜ್ಯದ ಸಮೃದ್ಧ ಜೀವವೈವಿಧ್ಯತೆಯ ಸಂರಕ್ಷಣೆ, ಸಮರ್ಥ ಬಳಕೆ ಹಾಗೂ ಅಭಿವೃದ್ಧಿ ಮಾಡುವುದಾಗಿದೆ.
 
1992ರಲ್ಲಿ, ಸುಸ್ಥಿರ ಸಾಮಾಜಿಕ – ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿ, ಸಾಂಸ್ಥಿಕ ಚೌಕಟ್ಟಿನ ಮೂಲಕ ಪರಿಸರ ಸಂರಕ್ಷಣೆಯ ತುರ್ತು ಸಮಸ್ಯೆಗಳನ್ನು ಪರಿಹರಿಸಲು ಬ್ರೆಜಿಲ್ನ ರಿಯೋ-ಡಿ-ಜನೈರೋದಲ್ಲಿ ಮೊಟ್ಟಮೊದಲಿಗೆ, ರಿಯೋ ಸಮ್ಮೇಳನ ಅಥವಾ ಭೂ ಶೃಂಗಸಭೆ ಎಂದು ಉಲ್ಲೇಖಿಸಲಾಗುವ, ಪರಿಸರ ಮತ್ತು ಅಭಿವೃದ್ಧಿಯ ಕುರಿತಾದ ವಿಶ್ವಸಂಸ್ಥೆ ಸಮ್ಮೇಳನವು (ಯುಎನ್ಸಿಇಡಿ) ನಡೆಯಿತು. ಇದು ಜೈವಿಕ ವೈವಿಧ್ಯದ ಕುರಿತ ಒಡಂಬಡಿಕೆಯ ಉದಯಕ್ಕೆ ಕಾರಣವಾಯಿತು. ಜೈವಿಕ ವೈವಿಧ್ಯದ ಕುರಿತ ಒಡಂಬಡಿಕೆಯು ಸುಸ್ಥಿರ ಅಭಿವೃದ್ಧಿಯತ್ತ ವಿಶ್ವ ಸಮುದಾಯದ ಹೆಚ್ಚುತ್ತಿರುವ ಬದ್ದತೆಯಿಂದ ಸ್ಪೂರ್ತಿ ಪಡೆಯಿತು. ಇದು ಸಾಮಾನ್ಯ ಮತ್ತು ವಿಶೇಷವಾಗಿ ತಳಿ ಸಂಪನ್ಮೂಲಗಳ ಜೈವಿಕವೈವಿಧ್ಯತೆ ಸಂರಕ್ಷಣೆಯ ಗಮನಾರ್ಹ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ಒಡಂಬಡಿಕೆಯು, ತನ್ನ ಸದಸ್ಯರನ್ನಾಗಿ 196 ಒಪ್ಪಂದದ ದೇಶಗಳನ್ನು ಕಾನೂನುಬದ್ದವಾಗಿ ಒಳಗೊಂಡ ಬಹುಪಕ್ಷೀಯ ಪರಿಸರ ಸಂರಕ್ಷಣೆಯ ಒಪ್ಪಂದವಾಗಿದೆ ಮತ್ತು ಇದು 29ನೇ ಡಿಸೆಂಬರ್ 1993ರಲ್ಲಿ ಜಾರಿಗೆ ಬಂದಿದೆ.​
ಡೌನ್ಲೋಡ್

​​​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top