​ವಿದ್ಯುದೀಕರಣ


ವಿದ್ಯುತ್ ಸಂಪರ್ಕಕ್ಕಾಗಿ ವೈಯುಕ್ತಿಕ/ತೆರೆದ ಭಾವಿ, ಏತ ನೀರಾವರಿ ಯೋಜನೆಗಳ ಪ್ರತಿ ಕೊಳವೆ ಭಾವಿಗಳಿಗೆ ಎಸ್.ಸಿ.ಎಸ್.ಪಿ ಪೂಲ್ಡ್ ಅನುದಾನದಲ್ಲಿ ರೂ 50000/- ಗಳನ್ನು ಕಾರ್ಪೊರೇಷನ್ ವತಿಯಿಂದ ಎಸ್ಕಾಂಗೆ ನೀಡಲಾಗುವುದು​​

  ವಿದ್ಯುತ್  ಸಂಪರ್ಕಕ್ಕಾಗಿ ಎಸ್ಕಾಂನಲ್ಲಿ ಆನೆಲೈನ  ಮೂಲಕ ರಿಜಿಸ್ಟ್ರೇಷನ ಮಾಡಿ, ¸ ಸಲ್ಲಿಸಬೇಕಾದ ನಿಗದಿ ಪಡಿಸಿದ ರಿಜಿಸ್ಟ್ರೇಷನ ನಮೂನೆ-3(ಆ)ಗೆ ಫಲಾನುಭವಿಯ ಸಹಿ ಪಡೆಯಬೆಕು.
ಕೊಳವೆಬಾವಿ ಕೊರೆದಿರುವ ಮಾಹಿತಿಯನ್ನಾಧರಿಸಿ(ಆಳ ,ನೀರಿನ ಪ್ರಮಾಣ) ರಿಜಿಸ್ಟ್ರೇಷನ್  ಫಾರ್ಮನ್ನು  ಭರ್ತಿ ಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ಎಸ್ಕಾಂ ಕಛೇರಿಯಲ್ಲಿ  ನೊಂದಾಯಿಸಬೇಕು
      ಅ). ಆನಲೆನ್ ರಿಜಿಸ್ಟ್ರೇಷನ್ ನಮೂನೆ 
      ಆ). ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬಗ್ಗೆ ಧೃಢೀಕರಣ 
      ಇ). ಪಹಣಿ 
      ಈ) ನೊಂದಣಿಶುಲ್ಕ ಮತು ಪಾರ್ರಂಭಿಕ ಭದ್ರತಾ ಠೇವಣಿ (ಐ.ಎಸ್.ಡಿ), ಮೀಟರ ಭದ್ರತಾ ಠೇವಣಿ(ಎಂ.ಎಸ್.ಡಿ) ಹಾಗೂ ಮಿಟರ ಬಾಕ್ಸಶುಲ್ಕವನ್ನು (ಆಯಾ ಎಸ್ಕಾಂಗಳು  ನಿಗದಿಪಡೇಸಿರುವಂತೆ) ಸರಾಬರಾಜು ಮಾಡುವ ಪಂಪಸೆಟï ಹೆಚ್.ಪಿ​. ಆಧರಿಸಿ ಡಿ.ಡಿ​ ಮುಖಾಂತರ ಪಾವತಿಸಬೆಕು.ಈ ಕಾಯರ್ವು ಕೊಳವೆಬಾವಿ ಕೊರೆದ ಒಂದು ವಾರದೊಳಗೆ ಪೂರ್ಣಗೊಳಿಸಬೇಕು​​

ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​​