​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಸರ್ಕಾರದ ಅದೇಶಗಳು ​


​ವಿಷಯಸರ್ಕಾರಿ ಆದೇಶ ಸಂಖ್ಯೆದಿನಾಂಕ  (ಆದೇಶವನ್ನು ಓದಲು ದಿನಾಂಕದ
              ಮೇಲೆ ಡಬ್ಬಲ್ ಕ್ಲಿಕ್ ಮಾಡಿ​)
ಭೂ ಒಡೆತನÀ ಯೋಜನೆಯ ಅನುಷ್ಠಾನ ಕುರಿತ ವಿಚಾರ​ಎಸ್ q​ಬ್ಲ್ಯು/ಎಎಡಿ/92    ​30-06-1992​
ಭೂ ಒಡೆತನ  ಯೋಜನೆ  ಮುದ್ರಾಂಕ ಶುಲ್ಕ ವಿನಾಯಿತಿ ಆದೇಶ​ಆರ್‍ಡಿ 47 ಇಎಸ್‍ಆರ್ 91 ​ 01-01-1994
​ಭೂ ಒಡೆತನ ​ಯೋಜನೆ ಹಾಲಿ ಇರುವ ಎರಡು ಎಕರ ಖುಷ್ಕಿ ಅಥವಾ ಒಂದು ಎಕರೆ ತರಿ  ಘಟಕ ವೆಚ್ಚ ವನ್ನು , ರೂ 20000/- ದಿಂದ ರೂ 30000/- ಹೆಚ್ಚಿಸುವ ವಿಚಾರ       ​ಸಕಇ 37 ಎಸ್‍ಡಿಸಿ 95   ​ 16-06-1997​
ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 30000/- ದಿಂದ ರೂ 50000/- ಹೆಚ್ಚಿಸುವ ವಿಚಾರ      ​ಸಕಇ 37 ಎಸ್‍ಡಿಸಿ 95   20-11-1997
​ಭೂ ಒಡೆತನ ಯೋಜನೆ ಅನುಷ್ಠಾನ ಕುರಿತು ಸುತ್ತೋಲೆಕಪಜಾಪನಿ/ಭೂಒಯೋ 154/1998-99​25-06-1998​
​ಭೂ ಒಡೆತನ ​​ಯೋಜನೆ ಅನುಷ್ಠಾನ ಕುರಿತು ​​ಕಪಜಾಪಪನಿ/ಭೂಒಯೋ/ಸು/ಮುಕ/99-200010-05-1999
​ಭೂ  ಒಡೆತನಯೋಜನೆ ಘಟಕ ವೆಚ್ಚ ರೂ 50000/- ದಿಂದ ರೂ 60000/- ಹೆಚ್ಚಿಸುವ ವಿಚಾರ      ​ಸಕಇ 168 ಎಸ್‍ಡಿಸಿ 2000 ​04-08-2000
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಸೃಜನೆಯ ಆದೇಶ

ಸಕಇ ​65 ಎಸಡಿಸಿ 04​

27-05-2006​​

​ಭೂ ಒಡೆvÀ  ಯೋಜನೆಯ ನೊಂದಣಿ ಇಲಾಖೆಯ ಬೆಲೆಯ ನಿಗದಿಯ   ಮಾರ್ಗಸೂಚಿ ಕುರಿತ ವಿಚಾರ    ಸಕಇ 42 ಎಸ್ಡಿಸಿ 04 (ಭಾ)06-06-2006​​
ಕಿರುಸಾಲ (MCF) ಯೋಜನೆ ಜಾರಿ ತರುವ ಆದೇಶ ​ಸಕಇ  96 ಎಸ್‍ಡಿಸಿ 9614-05-2007 
​ಭೂ ಒಡೆvÀ ಯೋಜನೆ ಘಟಕ ಶೇ 25 ರಷ್ಟು ಸೂಚಿತ ಬೆಲೆ ಹೆಚ್ಚಿಸುವ ಅಧಿಕಾರ ಜಿಲ್ಲಾಧಿಕಾರಿಗಳ ಸಮಿತಿಗೆ ನೀಡಿರುವ ಆಧಿಕಾರದ ವಿಚಾರ       ​ಸಕಇ 80 ಎಸ್‍ಡಿಸಿ 07   ​​21-08-2007
ಕರ್ನಾಟಕ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮಲ್ಲಿ ಫಲಾನುಭವಿಗಳನ್ನು  ಆರಿಸಲು ಆಯ್ಕೆ ಸಮಿತಿಯ ಆದೇಶ

ಸಕಇ 221 ಬಿಸಿಎ 2008 

02-01-2009​​​​​​​

ಕಿರು ಸಾಲ (MCF) ಸಹಾಯಧನದ ಮೊತ್ತ ರೂ 5000/- ದಿಂದ ರೂ 10000/- ಏರಿಸುವ ಆದೇಶ ​ಸಕಇ  48 ಎಸ್‍ಡಿಸಿ 201104-05-2011 ​​​
ಗಂಗಾಕಲ್ಯಾಣ ಯೋಜನೆಯಲ್ಲಿ ಕನಿಷ್ಠ ಜಮೀನು 2.00 ಎಕರೆ ಹೋಂದಿರ ಬೇಕೆಂಬ ನಿರ್ಭಂದ ಸಡಿಲಿಸುವ ಬಗ್ಗೆ                            ಸಕಇ 168  ಬಿಎಂ.ಎಸ್ 2010               25-07-2011
​​ಭೂ ಒಡೆvÀ ಯೋಜನೆ ಘಟಕ ವೆಚ್ಚ ರೂ 3.00 ಲಕ್ಷ  ದಿಂದ ರೂ 5.00 ಲಕ್ಷ ಹೆಚ್ಚಿಸುವ ವಿಚಾರ​ಸಕಇ 79  ಎಸ್‍ಡಿಸಿ 2012 13-06-2012
​ಭೂ ಒಡೆvÀ ​​​ ಯೋಜನೆಯ ನೊಂದಾಯಿತ ಬೆಲೆ ಎರಡು ಪಟ್ಟಿಗಿಂತ ಹೆಚ್ಚಾದ ಪ್ರಕರಣದ ವಿಚಾರ​ಸಕಇ 173  ಎಸ್‍ಡಿಸಿ 2012 ​30-01-2013
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರನ್ನು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವೆಂದು ಬದಲಾಯಿಸಿದ  ಆದೇಶ

ಸಕಇ 36 ಎಸ್‍ಡಿಸಿ 2013

 08-03-2013​ 

ಸಾಲ ಮನ್ನಾ ಮಾಡುವ ವಿಚಾರ   ​ಸಕಇ 78 ಎಸ್‍ಡಿಸಿ 2012 18-05-2013​​
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮzಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಘಟಕ ವೆಚ್ಚ ಚ್ಚಿಸುವ ಬಗ್ಗೆ ಆದೇಶ

ಸಕಇ 243 ಎಸ್‍ಡಿಸಿ 2013 

23-05-2013​ 

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ  ಸಾಮೂಹಿಕ ಕೊಳವೆಭಾವಿ ಘಟಕ ವೆಚ್ಚ ಹೆಚ್ಚಿಸುವ ಬಗ್ಗೆ ಆದೇಶ

ಸಕಇ 88 ಬಿಸಿಎ 2013

17-06-2013​​ 

​ಅರಣ್ಯವಾಸಿ ಮತ್ತು ಇತರೆ ಬುಡಕಟ್ಟು ಜನಾಂಗದವರಿಗೆ  ಸೌಲಭ್ಯ ಕಲ್ಪಿಸುವ ಬಗ್ಗೆ  ​ಸಕಇ 58 ಎಸ್‍ಡಿಸಿ 2013  27-08-2013​​
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಲ್ಲಿ ಫಲಾನುಭವಿಗಳಿಗೆ  ಕಿರುಸಾಲ, ಸ್ವಯಂ ಉದ್ಯೋಗ ಯೋಜನೆಗಳ್ಲಿ ಸಹಾಯ ಧನ ಹೆಚ್ಚಿಸುವ ಬಗ್ಗೆ ಆದೇಶ

ಸಕಇ 88 ಬಿಸಿಎ 2013

04-09-2013 

​ಸಾಲ ಮನ್ನಾ ಯೋಜನೆಯ ಸಾಲದ ಅಸಲು ಮತ್ತು ಬಡ್ಡಿಯನ್ನು ಹಿಂತುರುಗಿಸುವ ಆದೇಶ ಸಕಇ  78 ಎಸ್‍ಡಿಸಿ 2012 26-12-2013 ​
ಹೈನುಗಾರಿಕೆ ಘಟಕ ವೆಚ್ಚ ಹೆಚ್ಚಿಸುವ ಬಗ್ಗೆ ಸಕಇ 174 ಎಸ್‍ಡಿಸಿ 201331-12-2013
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಕಾರ್ಯಕ್ರಮಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಆಭಿವೃದ್ಧಿ ನಿಗಮದ ವಿಭಾಗೀಯ ವ್ಯವಸ್ಥಾಪಕರ ಉಪ ಪ್ರಧಾನ ವ್ಯವ​ಸ್ಥಾಪಕರ ಮುಖೇನ ನಿರ್ವಹಿಸುವ ಬಗ್ಗೆ          ಸಕಇ 17 ಎಸ್‍ಡಿಸಿ 2014             ​​​ 03-03-2014
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಡಾ.ಅಂಬೇಡ್ಡಕರ್ ನಿಗಮ ತಾಲ್ಲೂಕು ಅಧಿಕಾರಿಗಲು ಹೆಚ್ಚುವರಿಯಾಗಿ ನಿರ್ವಹಿಸಲು ಸರ್ಕಾರದ ಆದೇಶಸಕಇ 135 ಎಸ್‍ಡಿಸಿ 2014                07-06-2014
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಸಂಭಧಿಸಿದ ಘೋಷಣೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ               ಸಕಇ 91 ಎಸ್‍ಡಿಸಿ 201420-06-2014
ತೆರೆದ/ ನಿರುಪಯುಕ್ತ ಕೊಳವೆ ಬಾವಿಗಳನ್ನು ಮಕ್ಕಳು ಬಿದ್ದು ಅನಿರೀಕ್ಷಿತ ಅವಘಡಗಳು ಸಂಭವಿಸಿದಂತೆ ಕ್ರಮ ಕುರಿತು           ಗ್ರಾಅಪ 142 ಗ್ರಾನೀಸ (4)2014                06-08-2014
​​ಭೂ ಒಡೆvÀ ​​ಯೋಜನೆ ಫಲಾನುಭವಿಗಳಿಗೆ , ಗಂಗಾಕಲ್ಯಾಣ ಯೋಜನೆಯ ಕೊಳವೆಭಾವಿ ಕೊರೆಸಿಕೊಡಲು ಆದೇಶ           ಸಕಇ 07 ಎಸ್ಡಿಸಿ 201527-01-2015​
2015-16 ನೇ ಸಾಲಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಮು0ದುವರಿಸುವ ಬಗ್ಗೆ​ಸಕಇ 118 ಸಮನ್ವಯ 2015      19-05-2015
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಫಲಾನುಭವಿಗಳ ಆಯ್ಕೆಸಮಿತಿಗೆ ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರನ್ನು ಸೇರಿಸಿದ ಆದೇಶಸಕಇ 162 ಎಸ್‍ಡಿಸಿ 2015                09-09-2015
ಭೂ ಒಡೆತನ ಯೋಜನೆಯಡಿ ,ಭೂಮಿ ಖರೀಧಿಗೆ ನಿಗದಿ ಪಡಿಸಿರುವ ವ್ಯಾಪ್ತಿ ಮಿತಿಯನ್ನು ಪ್ರಸ್ತುತ 5,00 ಕಿ.ಮೀ ನಿಂದ ಫಲಾಪೇಕ್ಷಿಗಳು ವಾಸಿಸುವ ತಾಲ್ಲೂಕಿಗೆ ವಿಸ್ತರಿಸುವ ಬಗ್ಗೆ        ಸಕಇ 177 ಎಸ.ಡಿ.ಸಿ 2015                 01-10-2015
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ 2015-16 ನೇ ಸಾಲಿನ ಕ್ರಿಯಾ ಯೋಜನೆಅನುಮೋದಿಸಿದ​ ಆದೇಶ​

ಸಕಇ 373 ಎಸ.ಡಿ.ಸಿ 2015             

 

08-10-2015​
ಭೂ ಒಡೆvÀ  ಯೋಜನೆ ಭೂಮಿ ಖರೀದಿಸುವ ವ್ಯಾಪ್ತಿಯನ್ನು ಪ್ರಸ್ತುತ 5 ಕಿಮೀ ಫಲಾಫೇಕ್ಷಿ ವಾಸಿಸಿರುವ ತಾಲ್ಲೂಕಿಗೆ ವಿಸ್ತರಿಸುವ ಜಾರಿಯ ಆದೇಶ 1/10/2015 ನಂತರ ಬರುವ ಪ್ರಸ್ತಾಪನೆ ಗಳಿಗೆ ಅನ್ಬಯ ವಾಗುವ ವಿಚಾರಕಮವಾಪಪನಿ:ಭೂಒಯೋ:2015-16/348509-10-2015​
​ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಭಾವಿ ಕೊರೆಯಲು , ಪಂಪ್ ಸೆಟ್, ವಿದ್ಯುತ್  ಪೂರಕ ಸಾಮಗ್ರಿ ಗಳನ್ನು ಸರಬರಾಜು ಮಾಡಲು ಮತ್ತು 3ನೇ ತಪಾಸಣಾ ಕೇಂದ್ರವನ್ನು ಗುರುತಿಸಲು ಜಿಲ್ಲಾ ಮಟ್ಟದ್ಲ ಟೆಂಡರ್ ಕರೆಯಲು  ಆದೇಶಸಕಾ​ಇ 219 ಎಸ್‍ಡಿಸಿ 2015 ​​ 20-10-2015​​
​ಗಂಗಾ ಕಲ್ಯಾಣ ಯೋಜನೆಯಡ್ಲಿ ವೈಯುಕ್ತಿಕ ನೀರಾವರಿ ಕೊಳವೆ ಭಾವಿಗಳ ಘಟಕ ವೆಚ್ಚ 6 ಜಿಲ್ಲೆಗಳಲ್ಲಿ ಸಹಾಯಧನ ಮತ್ತು ಸಾಲದಮಿತಿಯನ್ನು ಹೆಚ್ಚಿಸುವ ಬಗ್ಗೆ​ಸಕಾಇ 393 ಎಸ್‍ಡಿಸಿ 2015  06-01-2016​
ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ  ವಿವೇಚನಾ ಕೋಟಾದ ವಿಚಾರ​ಸಕಇ 224 ಎಸ್‍ಡಿಸಿ 2015 12-01-2016​
ಭೂ ಒಡತನ ಯೋಜನೆಯಲ್ಲಿ  ಮಾರ್ಗಸೂಚಿದರ (Guidance Value)   ನಿಗದಿ ಪಡಿಸುವ  ವಿಷಯ
ಸಕಾಇ 107 ಎಸ.ಡಿ.ಸಿ ​2016
28-05-2016​
ಭೂ ಒಡೆvÀ ಯೋಜನೆಯ ನೊಂದಾಯಿತ ಬೆಲೆ ಎರಡು ಪಟ್ಟಿಗಿಂತ ಹೆಚ್ಚಾದ ಪ್ರಕರಣದ ವಿಚಾರಕವಾಮ¥ಪನಿ/ಭೂಒಯೋ/ಸಿಆರ್/2016-17  30-05-2016
ನಿಗಮದ ಅಧಿಕಾರೇತರ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿದ ಆದೇಶ P 114 ಎಸ್ಡಿಸಿ 2016  
 ಸಕಇ 151 ಎಸ್ಡಿಸಿ 2016  
  ಸಕಇ 156 ಎಸ್ಡಿಸಿ 2016  
7-4-2016
7-6-2016
8-6-2016
​ಸ್ವಯಂ ಉದ್ಯೋಗ ಯೋಜನೆಯ ಬ್ಯಾಂಕ್ ಲಿಂಕ್ಡ್ ಸಹಾಯ ಧನ ಹೆಚ್ಚಿಸುವ ಆದೇಶ​ ಸಕಾಇ 394 ಎಸ್‍ಡಿಸಿ  2015  16-03-2015 ​​

16-03-2016​

13-07-2016

ಭೂ ಒಡೆvÀÀ ಯೋಜನೆಯ ಬೆಲೆ ನಿಗದಿಯ ಮಾರ್ಗಸೂಚಿ ವಿಚಾರ​ಸಕಇ 183 ಎಸ್‍ಡಿಸಿ 2016 28-06-2016​
ಮೈಕ್ರೊ ಕ್ರೆಡಿಟ್ (ಕಿರು ಸಾಲ) ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿಯೇ ಅನುಷ್ಠಾನಗೊಳಿಸುವ ಅಧಿಕೃತ ಜ್ಞಾಪನ ಪತ್ರಕಮವಾಪಪಂಅನಿ:ಮೈಕ್ರೊಯೋ:2016-17     28-07-2016​​​
 01-08-2016
 ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಆದೇಶ
ಸಕಇ 179 ಎಸ್ಡಿಸಿ 2016  19-09-2016  
​ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯ ಆದೇಶಸಕಇ 179 ಎಸ್ಡಿಸಿ 201619-09-2​016
​ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಾತಿಯ ಆದೇಶ  ಸಕಇ 271 ಎಸ್ಡಿಸಿ 2016  02-11-2016  
​ಸರ್ಕಾರದ ನೇರ ಪ್ರಯೋಜನಗಳ ವರ್ಗಾವಣೆ  ಆಧಾರ ಆಧಾರಿತ​ ಆದೇಶ  ​FD 06 CAM 201323-11-2016​​​

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯುವ ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಮತ್ತು ಫಲಾನುಭವಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಹನಿ ಹಾಗೂ ತುಂತುರು ನೀರಾವರಿ ಮತ್ತು ಕೃಷಿ ಹೊಂಡಗಳ ನಿರ್ಮಾಣಕ್ಕೆ ನೆರವು ನೀಡುವ ಬಗ್ಗೆ.


ಸಕಇ
 143 ಎಸ್ಡಿಸಿ 2017


20-04-2017
​ಭೂ  ಒಡೆತನಯೋಜನೆ ಘಟಕ ವೆಚ್ಚ ರೂ 10,00,000/- ದಿಂದ ರೂ 15,00,000/- ಹೆಚ್ಚಿಸುವ ವಿಚಾರ      ಸಕಇ 148 ಎಸ್ಡಿಸಿ 2017  ​20-04-2017
ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಖರೀದಿಸಲು ರೂ.3.00 ಲಕ್ಷಗಳವರೆಗೆ ಅಥವಾ ಶೇ.50 ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ.
​ಸಕಇ 142 ಎಸ್ ಡಿಸಿ 2017
20-05-2017
ಆದಿವಾಸಿ ಸಮುದಾಯಗಳ ಅಭಿವೃದ್ದಿಗೆ  ಮತ್ತು  ಸ್ವಯಂ  ಉದ್ಯೋಗ ಕಲ್ಪಿಸಲು ಪ್ರೋತ್ಸಾಹ ನೀಡುವ ಬಗ್ಗೆ.
ಸಕಇ 175 ಎಸ್ ಡಿ ಸಿ 2017
20-05-2017
ವೃತ್ತಿ ಕೌಶಲ್ಯ ಪಡೆದ ಪರಿಶಿಷ್ಡ ಪಂಗಡಗಳ ನಿರುದ್ಯೋಗಿ ಯುವಕರಿಗೆ 5 ಲಕ್ಷ ರೂ.ಗಳವರೆಗಿನ ಘಟಕ ವೆಚ್ಚವನ್ನು ಹೊಂದಿರುವ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸುವ ಬಗ್ಗೆ
ಸಕಇ 145 ಎಸ್ ಡಿ ಸಿ 2017
20-05-2017
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಒಂದು ಲಕ್ಷ ಫಲಾನುಭವಿಗಳ ಆರ್ಥಿಕ ಅಭಿವೃದ್ದಿಗಾಗಿ ರೂ.40,000/- ಘಟಕ ವೆಚ್ಚದಲ್ಲಿ ಒಂದು ಹಸು/ಎಮ್ಮೆ/ಕುರಿ/ಮೇಕೆ/ನೇರಸಾಲ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ.
ಸಕಇ 146 ಎಸ್ ಡಿ ಸಿ 201720-05-2017
ಸಮಾಜ ಕಲ್ಯಾಣ   ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ.
ಸಕಇ 148 ಸ್ವೀಮರ 2017
30-06-2018

​​

​​​​