ರಾಜ್ಯದ
ನಗರ
ಪ್ರದೇಶದಲ್ಲಿ
ವಾಸಿಸುವ
ಬಡಜನರ
ಕೊಳಚೆ
ನಿವಾಸಿಗಳ
ಜೀವನಮಟ್ಟವು
ಅತೀ
ಕೆಳಮಟ್ಟದಲ್ಲಿರುವುದನ್ನು
ಅರಿತು
ಕರ್ನಾಟಕ
ಸರ್ಕಾರವು
ದಿನಾಂಕ: 01
ನೇ
ನವೆಂಬರ್ 1947
ರಲ್ಲಿ
ಕರ್ನಾಟಕ
ಕೊಳಚೆ
ಪ್ರದೇಶ (ಅಭಿವೃದ್ಧಿ
ಮತ್ತು
ನಿರ್ಮೂಲನೆ)
ಕಾಯಿದೆ 1973ನ್ನು
ಜಾರಿಗೆ
ತಂದಿದ್ದು,
ಕರ್ನಾಟಕ
ಕೊಳಚೆ
ನಿರ್ಮೂಲನ
ಮಂಡಳಿಯನ್ನು 1975ರ
ಜುಲೈನಲ್ಲಿ
ಸ್ಥಾಪಿಸಲಾಯಿತು.
ನಗರ
ಕೊಳಚೆ
ಪ್ರದೇಶಗಳಲ್ಲಿ
ವಾಸಿಸುತ್ತಿರುವ
ನಿವಾಸಿಗಳು
ಜೀವಿಸಲು
ಯೋಗ್ಯವಲ್ಲದ
ವಾತಾವರಣವಿದ್ದು,
ಆರೋಗ್ಯ
ಹಾಗೂ
ಮೂಲಭೂತ
ಸೌಲಭ್ಯಗಳಿಂದ
ವಂಚಿತರಾಗಿದ್ದು
ಅವರ
ಜೀವನಮಟ್ಟವನ್ನು ಸುಧಾರಿಸಲು
ಸರ್ಕಾರವು
ಕೊಳಚೆ
ನಿವಾಸಿಗಳ
ಅಭಿವೃದ್ಧಿಗಾಗಿ
ಕರ್ನಾಟಕ
ಕೊಳಚೆ
ನಿರ್ಮೂಲನ
ಮಂಡಳಿಯನ್ನು
ಸ್ಥಾಪಿಸಿದೆ.
ಕರ್ನಾಟಕ
ಕೊಳಚೆ
ನಿರ್ಮೂಲನ
ಮಂಡಳಿಯು 1975ರಲ್ಲಿ
ಸ್ಥಾಪನೆಯಾಗಿದ್ದು,
ಮಂಡಳಿಯ
ಹೆಸರನ್ನು "ಕರ್ನಾಟಕ
ಕೊಳಗೇರಿ
ಅಭಿವೃದ್ಧಿ
ಮಂಡಳಿ"
ಎಂದು 2010
ರಲ್ಲಿ
ಮರು
ನಾಮಕರಣ
ಮಾಡಲಾಗಿದೆ.