​​​​​ಕೊಳಚೆ ಪ್ರದೇಶಗಳ ಒಂದು ಪಕ್ಷಿನೋಟ​​​​​​

ಒಟ್ಟು ನ​ಗರವಾಸಿಗಳ ಸಂಖ್ಯೆ (2011ರ ಜನಗಣತಿ) (ಲಕ್ಷಗಳಲ್ಲಿ)​​179.86
​ಒಟ್ಟು ಕೊಳಚೆ ಪ್ರದೇಶಗಳ ಸಂಖ್ಯೆ​​​2804
​ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಅಂದಾಜು ನಿವಾಸಿ ಸಂಖ್ಯೆ (ಅಘೋಷಿತ ಕೊಳಚೆ ನಿವಾಸಿಗಳು ಸೇರಿ)  (ಲಕ್ಷಗಳಲ್ಲಿ)​40.50
​ಕೊಳಚೆ ಪ್ರದೇಶಗಳ ನಿವಾಸಿಗಳ ಶೇಕಡವಾರು ಭಾಗ (%)​22.56
​ಕಾಯಿದೆಯಡಿ ಘೋಷಿಸಲಾದ ಕೊಳಚೆ ಪ್ರದೇಶಗಳ ಸಂಖ್ಯೆ​2397
​ಅಘೋಷಿತ ಕೊಳಚೆ ಪ್ರದೇಶಗಳ ಸಂಖ್ಯೆ​​407

​​​​​​​​​​​

​ಮಂಡಳಿಯು ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಒಟ್ಟು 2804 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪೈಕಿ 597 ಕೊಳಚೆ ಪ್ರದೇಶಗಳು ಬೆಂಗಳೂರು ನಗರದಲ್ಲಿದೆ. ರಾಜ್ಯಾದ್ಯಂತ ಕೊಳಚೆ ಪ್ರದೇಶಗಳಲ್ಲಿ 40.50 ಲಕ್ಷ ಕೊಳಚೆ ನಿವಾಸಿಗಳು ವಾಸ ಇರುವುದಾಗಿ ಅಂದಾಜು ಮಾಡಲಾಗಿದ್ದು ಇದು ರಾಜ್ಯದ ನಗರ ಜನಸಂಖ್ಯೆಯ ಶೇಕಡಾ 22.56 ರಷ್ಟಾಗಿರುತ್ತದೆ. ಈ ಪೈಕಿ 2397 ಕೊಳಚೆ ಪ್ರದೇಶಗಳನ್ನು ಕಾಯ್ದೆಯಡಿ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ 387 ಕೊಳಚೆ ಪ್ರದೇಶಗಳನ್ನು ಮಂಡಳಿಯ ಕಾಯಿದೆ ಕಲಂ 3 ರನ್ವಯ ಘೋಷಿಸಲಾಗಿದೆ.

ActionsUse SHIFT+ENTER to open the menu (new window).Open Menu
  
  
  
  
Slum-Bangalore Rural.xls
  
31/01/2016 23:48Ksdb
Slum-Bangalore Urban.xls
  
31/01/2016 23:47Ksdb
Slum-Belgaum.XLS
  
31/01/2016 23:46Ksdb
Slum-Bellary.XLS
  
31/01/2016 23:46Ksdb
Slum-Bidar.XLS
  
31/01/2016 23:45Ksdb
Slum-Bijapur.XLS
  
31/01/2016 23:45Ksdb
Slum-Chamrajnagar.XLS
  
31/01/2016 23:45Ksdb
Slum-Chikkaballapura.XLS
  
31/01/2016 23:44Ksdb
Slum-Chikkamangalore.XLS
  
31/01/2016 23:44Ksdb
Slum-Chitradurga.xls
  
31/01/2016 23:43Ksdb
Slum-DakshinaKannada.XLS
  
31/01/2016 23:43Ksdb
Slum-Davanagere.XLS
  
31/01/2016 23:43Ksdb
Slum-Gadag.XLS
  
31/01/2016 23:42Ksdb
Slum-Gulbarga.XLS
  
31/01/2016 23:41Ksdb
Slum-Hassan.XLS
  
31/01/2016 23:41Ksdb
Slum-Haveri.XLS
  
31/01/2016 23:41Ksdb
Slum-Hubli-Dharwad.XLS
  
31/01/2016 23:40Ksdb
Slum-Kodagu.xls
  
31/01/2016 23:17Ksdb
Slum-Kolar.XLS
  
31/01/2016 23:16Ksdb
Slum-Koppal.xls
  
31/01/2016 22:49Ksdb
Slum-Mandya.XLS
  
31/01/2016 22:48Ksdb
Slum-Mysore.XLS
  
31/01/2016 22:44Ksdb
Slum-Raichur.XLS
  
26/01/2016 23:00Ksdb
Slum-Shimoga.XLS
  
26/01/2016 22:47Ksdb
Slum-Tumkur.xls
  
26/01/2016 22:44Ksdb
Slum-Udupi.xls
  
26/01/2016 22:36Ksdb
Slum-UttarKannada.xls
  
26/01/2016 22:17Ksdb​​​