​​​​​ರಾಜ್ಯ ಸರ್ಕಾರದ ಯೋಜನೆಗಳು


​​I. ಕೊಳಗೇರಿ ಪ್ರದೇಶಗಳ ಸುಧಾರಣಾ ಕಾರ್ಯಕ್ರಮ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯದಲ್ಲಿನ 2397 ಕೊಳಗೇರಿ ಪ್ರದೇಶ​​ಗಳನ್ನು ಘೋಷಿಸಿದೆ. ಸದರಿ ಕೊಳಗೇರಿ ಪ್ರದೇಶಗಳು 6.18 ಲಕ್ಷ ಕುಟುಂಬಗಳು ಮತ್ತು 40.50 ಲಕ್ಷ ಜನಸಂಖ್ಯೆಯನ್ನು ಹೊಂದಿವೆ. ಈ ಯೋಜನೆಯಡಿ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಚರಂಡಿ, ರಸ್ತೆ ಮತ್ತು ಬೀದಿ ದೀಪಗಳನ್ನು ಒದಗಿಸಲು ರೂ. 83.92 ಕೋಟಿಗಳನ್ನು 2014-15ರ ಅಯವ್ಯಯದಲ್ಲಿ ನಿಗಧಿ ಪಡಿಸಲಾಗಿದೆ.

ಕೊಳಗೇರಿ ಪ್ರದೇಶಗಳ ಸುಧಾರಣಾ ಕಾರ್ಯಕ್ರಮದ ಕ್ರಿಯಾ ಯೋಜನೆ ವಿವರಗಳು:

2014-15ನೇ ಸಾಲಿನ ಕ್ರಿಯಾ ಯೋಜನೆಗೆ ಕ್ಲಿಕ್ ಮಾಡಿ

2015-16ನೇ ಸಾಲಿನ ಕ್ರಿಯಾ ಯೋಜನೆಗೆ ಕ್ಲಿಕ್ ಮಾಡಿ

2016-17ನೇ ಸಾಲಿನ ಕ್ರಿಯಾ ಯೋಜನೆಗೆ ಕ್ಲಿಕ್ ಮಾಡಿ

2016-17ನೇ ಸಾಲಿನ ಕೊಳಗೇರಿ ಪ್ರದೇಶಗಳ ಸುಧಾರಣಾ ಕಾರ್ಯಕ್ರಮದಡಿ ಐ.ಇ.ಸಿ ಕ್ರಿಯಾ ಯೋಜನೆಗೆ ಕ್ಲಿಕ್ ಮಾಡಿ

2017-18​ನೇ ಸಾಲಿನ ಕೊಳಗೇರಿ ಪ್ರದೇಶಗಳ ಸುಧಾರಣಾ ಕಾರ್ಯಕ್ರಮದಡಿ ಐ.ಇ.ಸಿ ಕ್ರಿಯಾ ಯೋಜನೆಗೆ ಕ್ಲಿಕ್ ಮಾಡಿ