ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್

ಕರ್ನಾಟಕ ಸರ್ಕಾರ

cmk2k
GOK > KSMDMCL
Last modified at 24/07/2018 16:25 by System Account

​ಸ್ಥಾಪನೆ:​​​​​​

ಕರ್ನಾಟಕ ರಾಜ್ಯದಲ್ಲಿ ಕಂಪನಿ ಕಾಯ್ದೆ 1956 ರ ಅಡಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ.) ಎಂಬ ಹೆಸರಿನಲ್ಲಿ ನೊಂದಣಿ ಮಾಡಿದ್ದು, ದಿನಾಂಕ 19-01-2011 ರಿಂದ ಅಸ್ಥಿತ್ವಕ್ಕೆ ಬಂದಿರುತ್ತದೆ.

ಉದ್ದೇಶ:

ರಾಜ್ಯದಲ್ಲಿ ಮಾವಿನ ಬೆಳೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಾವು ಬೆಳೆಗಾರರ ಅಭ್ಯುದಯಕ್ಕೆ ಪೂರಕವಾಗಿ ಮಾವು ಬೇಸಾಯ, ಕೊಯ್ಲೋತ್ತರ ನಿರ್ವಹಣೆ, ಮಾವು ಮಾರಾಟ ಮತ್ತು ಮಾವಿನ ಹಣ್ಣುಗಳ ರಫ್ತಿಗೆ ಪ್ರೋತ್ಸಾಹಿಸುವುದು.

 

ನಿಗಮದ ಅಧೀನದಲ್ಲಿ ಎರಡು ಮಾವು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.

​​

 1.ಮಾವು ಅಭಿವೃದ್ಧಿ ಕೇಂದ್ರ, ಹೊಗಳಗೆರೆ ತೋಟಗಾರಿಕೆ ಕ್ಷೇತ್ರ, ಶ್ರೀನಿವಾಸಪುರ, ಕೋಲಾರ ಜಿಲ್ಲೆ- 

 ಕೇಂದ್ರದ ಉದ್ದೇಶವು ಮಾವು ಬೆಳೆಗಾರರಿಗೆ ಅಗತ್ಯವಿರುವ ಕೊಯ್ಲು ಪೂರ್ವ ತರಬೇತಿ, ಪ್ರಾತ್ಯಕ್ಷತೆ ಮತ್ತು ತಂತ್ರಜ್ಞಾನ ಪ್ರಸರಣದ ಮೂಲಕ ಅರಿವು ನೀಡಲಾಗುತ್ತಿದೆ.

2.ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆ ತೋಟಗಾರಿಕೆ ಕ್ಷೇತ್ರ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ- 

ಈ ಕೇಂದ್ರದ ಉದ್ದೇಶವು ರೈತರಿಗೆ ಮಾವು ಬೆಳೆಯ ಕೊಯ್ಲೋತ್ತರ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ​ಹಮ್ಮಿಕೊಳ್ಳುವುದು.


ನಿರ್ದೇಶಕರ ಮಂಡಳಿ:

      ಮಾವು ನಿಗಮದ ಅಧ್ಯಕ್ಷರು ಅಧಿಕಾರೇತರ ನಿರ್ದೇಶಕರಾಗಿದ್ದು, ಉಳಿದಂತೆ 9 ಜನ ಅದಿಕಾರಿಗಳು ಹಾಗೂ ಎರಡು ಜನ ಮಾವು ಬೆಳೆಗಾರರ ಪ್ರತಿನಿದಿಗಳನ್ನು ಒಳಗೊಂಡಂತಹ ಒಟ್ಟು 12 ಜನರ ನಿರ್ದೇಶಕರ ಮಂಡಳಿಯನ್ನು 

     ಸರ್ಕಾರದ ಆದೇಶದ ಸಂಖ್ಯೆ ತೋಇ 102 ತೋಸೇಪ 2011 (ಭಾಗ-2), ದಿನಾಂಕ 20-7-2012 ರಲ್ಲಿ ರಚಿಸಿ ಆದೇಶಿಸಲಾಗಿದೆ.

1

ಶ್ರೀಮತಿ. ಕಮಲಾಕ್ಷಿ ರಾಜಣ್ಣ,

 

ಅಧ್ಯಕ್ಷರು

 

2

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,

ತೋಟಗಾರಿಕೆ ಇಲಾಖೆ

ಉಪಾಧ್ಯಕ್ಷರು

 

3

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,

ಆರ್ಥಿಕ ಇಲಾಖೆ     

ನಿರ್ದೇಶಕರು

 

4

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ನಿರ್ದೇಶಕರು

 

5

ತೋಟಗಾರಿಕೆ ನಿರ್ದೇಶಕರು,

ತೋಟಗಾರಿಕೆ ಇಲಾಖೆ

ನಿರ್ದೇಶಕರು

 

6

ನಿರ್ದೇಶಕರು

 ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು

ನಿರ್ದೇಶಕರು

 

7

ನಿರ್ದೇಶಕರು

ಕೃಷಿ ಮಾರುಕಟ್ಟೆ ಇಲಾಖೆ

ನಿರ್ದೇಶಕರು

 

8

ತೋಟಗಾರಿಕೆ ಅಪರ ನಿರ್ದೇಶಕರು  (ಹಣ್ಣುಗಳು)

ತೋಟಗಾರಿಕೆ ಇಲಾಖೆ

ನಿರ್ದೇಶಕರು

 

9

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್), ಬೆಂಗಳೂರು

ನಿರ್ದೇಶಕರು

 

10

ರೈ ಪ್ರತಿನಿಧಿ           

ನಿರ್ದೇಶಕರು

11

ರೈತ ಪ್ರತಿನಿಧಿ       

ನಿರ್ದೇಶಕರು

12

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ

ನಿರ್ದೇಶಕರು

 

 

 

​ ​​ ​​​​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top