ಕರ್ನಾಟಕದ ಒಂದು ಪಕ್ಷಿ ನೋಟ

 ಕರ್ನಾಟಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಭಾರತ ಹೋಲಿಕೆ

ಕ್ರ.ಸಂ. ವಿವರಗಳು ಘಟಕ ಕರ್ನಾಟಕ ಭಾರತ
  ಒಟ್ಟು ಜನಸಂಖ್ಯೆ 2011 ರ ಜನಗಣತಿ      
1 ಒಟ್ಟು ಸಾವಿರಗಳಲ್ಲಿ 61095 1210570
2 ಗಂಡಸರು ಸಾವಿರಗಳಲ್ಲಿ  30967 623122
3 ಹೆಂಗಸರು   ಸಾವಿರಗಳಲ್ಲಿ 30128 587448
4 ಗ್ರಾಮೀಣ ಜನಸಂಖ್ಯೆ ಸಾವಿರಗಳಲ್ಲಿ 37469 833463
5 ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ಗ್ರಾಮೀಣ ಜನಸಂಖ್ಯೆ ಶೇಕಡವಾರು 61.30 68.80
6 ನಗರ ಜನಸಂಖ್ಯೆ ಸಾವಿರಗಳಲ್ಲಿ 23626 377106
7 ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ನಗರ ಜನಸಂಖ್ಯೆ  ಶೇಕಡವಾರು 38.70 31.20
8 ಲಿಂಗಾನುಪಾತ ಪ್ರಮಾಣ (ಪ್ರತಿ 1000 ಗಂಡಸರಿಗೆ ಹೆಂಗಸರು)  ಸಂಖ್ಯೆಗಳಲ್ಲಿ 973 943
9 ಬೆಳವಣಿಗೆ ಪ್ರಮಾಣ 2001-2011 ಶೇಕಡವಾರು 15.60 17.70
10 ಸಾಕ್ಷರತೆ  ಶೇಕಡವಾರು 75.40 73.00
11 ಪ.ಜಾ./ ಪ.ವರ್ಗಗಳ ಜನಸಂಖ್ಯೆ (2011 ರ ಜನಗಣತಿಯಂತೆ) ಸಾವಿರಗಳಲ್ಲಿ 14724 305659
12 ಒಟ್ಟು ಕೆಲಸಗಾರರು (2011 ರ ಜನಗಣತಿಯಂತೆ) ಸಾವಿರಗಳಲ್ಲಿ 27873 481743
13 ಭೌಗೋಳಿಕ ವಿಸ್ತೀರ್ಣ (2011 ರ ಜನಗಣತಿಯಂತೆ) ಲಕ್ಷ ಚ.ಕಿ.ಮಿ.ಗಳಲ್ಲಿ 1.92 32.87
14 ಬಿತ್ತನೆ ಮಾಡಿದ ನಿವ್ವಳ ಪ್ರದೇಶ (2014-15) ಸಾವಿರ ಹೆ.ಗಳಲ್ಲಿ 10044 140130
15 ಬೆಳೆಯಾದ ಒಟ್ಟು ಪ್ರದೇಶ  (2014-15) ಸಾವಿರ ಹೆ.ಗಳಲ್ಲಿ 12247 198360
16 ಒಟ್ಟು ನೀರಾವರಿ ಪ್ರದೇಶ 2014-15  ಸಾವಿರ ಹೆ.ಗಳಲ್ಲಿ 4186 96457
17 ಒಟ್ಟು ಬೆಳೆಯಾದ ವಿಸ್ತೀರ್ಣದಲ್ಲಿ ಶೇಕಡವಾರು ನೀರಾವರಿಯಾದ ಒಟ್ಟು ವಿಸ್ತೀರ್ಣ.  ಶೇಕಡವಾರು 34.18 48.63
  ಪ್ರಮುಖ ಬೆಳೆಗಳ ವಿಸ್ತೀರ್ಣ (2016-17)      
18 ಅಕ್ಕಿ ಸಾವಿರ ಹೆ.ಗಳಲ್ಲಿ 1034 43190
19 ಮುಸುಕಿನ ಜೋಳ ಸಾವಿರ ಹೆ.ಗಳಲ್ಲಿ 1370 9860
20 ಜೋಳ  ಸಾವಿರ ಹೆ.ಗಳಲ್ಲಿ 948 5140
21 ಗೋಧಿ  ಸಾವಿರ ಹೆ.ಗಳಲ್ಲಿ 168 30600
22 ಸಜ್ಜೆ  ಸಾವಿರ ಹೆ.ಗಳಲ್ಲಿ 242 7470
23 ಒಟ್ಟು ಆಹಾರ ಧಾನ್ಯಗಳು ಸಾವಿರ ಹೆ.ಗಳಲ್ಲಿ 7347 128030
24 ಒಟ್ಟು ದ್ವಿದಳ ಧಾನ್ಯಗಳು ಸಾವಿರ ಹೆ.ಗಳಲ್ಲಿ 2966 29460
25 ಕಬ್ಬು   ಸಾವಿರ ಹೆ.ಗಳಲ್ಲಿ 488 4390
26 ಹತ್ತಿ ಸಾವಿರ ಹೆ.ಗಳಲ್ಲಿ 510 10850
27 ನೆಲಗಡಲೆ  ಸಾವಿರ ಹೆ.ಗಳಲ್ಲಿ 666 5310
28 ಒಟ್ಟು ಜಾನುವಾರುಗಳು 2012 * ಸಾವಿರಗಳಲ್ಲಿ 27702 512057
29 ಅರಣ್ಯ ಪ್ರದೇಶ 2015 ಚ.ಕಿ.ಮೀಗಳಲ್ಲಿ 38284 764566
30 ಒಟ್ಟು ವಿದ್ಯುಚ್ಛಕ್ತಿ ಉತ್ಪಾದನೆ 2015-16 ಜಿ.ಗಾ..ವ್ಯಾಟ್ ಅವರ್‍ಸ್ 49838 1167584
31 ಒಟ್ಟು ವಿದ್ಯುಚ್ಛಕ್ತಿ ಬಳಕೆ 2015-16 ಗಿ.ಗಾ..ವ್ಯಾಟ್ ಅವರ್‍ಸ್ 57223.18 863364.02
32 ವಿದ್ಯುಚ್ಛಕ್ತಿಯ ಕೈಗಾರಿಕಾ ಬಳಕೆ 2015-16 ಜಿ ಗಾ..ವ್ಯಾಟ್ ಅವರ್‍ಸ್  15838.64 285696.28
33 ಒಟ್ಟು ಬಳಕೆಗೆ ಶೇಕಡವಾರು ಕೈಗಾರಿಕ ಬಳಕೆ ಶೇಕಡವಾರು 27.68 33.09
34 ಎಲ್ಲಾ ಸೇಡ್ಯೂಲ್ ವಾಣಿಜ್ಯ ಬ್ಯಾಂಕುಗಳು 2017-18 (Q-1) ಸಂಖ್ಯೆಗಳಲ್ಲಿ 10039 139240
  ರಾಜ್ಯ/ರಾಷ್ಟ್ರದ ಆದಾಯ ಪ್ರಸಕ್ತ ಬೆಲೆಗಳಲ್ಲಿ       
35 ಒಟ್ಟು ಆದಾಯ ರೂ.ಕೋಟಿಗಳಲ್ಲಿ 1510250 18840731
36 ನಿವ್ವಳ ಆದಾಯ ರೂ.ಕೋಟಿಗಳಲ್ಲಿ 1373218 16898820
37 ಒಟ್ಟು ತಲಾ ಆದಾಯ  ರೂ.ಗಳಲ್ಲಿ 227725 139976
38 ನಿವ್ವಳ ತಲಾ ಆದಾಯ ರೂ.ಗಳಲ್ಲಿ 207062 125397

*:ಶ್ವಾನಗಳು, ಮೊಲಗಳು ಹಾಗೂ ಆನೆಗಳು ಹೊರತುಪಡಿಸಿ

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ ಇತ್ತೀಚಿನ ನವೀಕರಣ​ : 25-02-2020 05:12 PM ಸಂದರ್ಶಕರು : 100548 ಆವೃತ್ತಿ : CeG/KRN 1.4