ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ

‘ಬಸವ’ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರಿನಲ್ಲಿ `ಬಸವ ಪುರಸ್ಕಾರ' ಎಂಬ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ಹತ್ತು ಲಕ್ಷಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀಮತಿ ಸರಸ್ವತಿ ಗೋರಾ 2000
2. ಡಾ. ಎಚ್. ನರಸಿಂಹಯ್ಯ 2001
3. ಡಾ. ಪುಟ್ಟರಾಜ ಗವಾಯಿ 2002
4. ಶ್ರೀಮತಿ ಸುಶೀಲಮ್ಮ ಎಸ್. ಜಿ 2004
5. ಪ್ರೊ. ಎಲ್. ಬಸವರಾಜು 2005
6. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ 2006
7. ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಗಳು 2007
8. ಶ್ರೀ ಮ.ನಿ.ಪ್ರ. ಡಾ. ಮಹಾಂತಪ್ಪಗಳು, ಚಿತ್ತರಗಿ 2008
9. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಗದಗ 2009
10. ನಾಡೋಜ ದೇ. ಜವರೇಗೌಡ, ಮೈಸೂರು 2010
11. ಶ್ರೀ ರಮ್ಜಾನ್ ದರ್ಗಾ, ಬಿಜಾಪುರ 2011
12. ಡಾ. ಯು.ಆರ್. ಅನಂತಮೂರ್ತಿ, ಬೆಂಗಳೂರು 2012
13. ಡಾ: ಎಂ.ಎಂ. ಕಲಬುರ್ಗಿ, ಧಾರವಾಡ. 2013
14. ಶ್ರೀ ವೀರಭದ್ರಪ್ಪ ಚನ್ನಮಲ್ಲ ಸ್ವಾಮೀಜಿ, ಬೆಂಗಳೂರು 2014
15. ಡಾ. ಗೊ.ರು. ಚನ್ನಬಸಪ್ಪ, ಬೆಂಗಳೂರು 2015
16. ಶ್ರೀಮತಿ ಸಿಂಧೂತಾಯಿ ಸಪ್ಕಾಳ್, ಪುಣೆ 2016
17. ಡಾ. ಪಾಟೀಲ ಪುಟ್ಟಪ್ಪ, ಧಾರವಾಡ 2017
18. ಶ್ರೀ ಹೆಚ್ ಎಸ್ ದೊರೆಸ್ವಾಮಿ, ಬೆಂಗಳೂರು 2018

 

ಇತ್ತೀಚಿನ ನವೀಕರಣ​ : 10-02-2020 12:20 PM ಅನುಮೋದಕರು: Admin