ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

‘ದಾನಚಿಂತಾಮಣಿ ಅತ್ತಿಮಬ್ಬೆ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕದ ಸಾಹಿತ್ಯ-ಸಂಸ್ಕೃತಿಯ ಇತಿಹಾಸದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಯ ಕೊಡುಗೆ ಅನನ್ಯ. ಜೈನ ಗ್ರಂಥದ ಸಹಸ್ರ ಪುಸ್ತಕಗಳನ್ನು ಬರೆಯಿಸಿ, ಧರ್ಮ ಹಾಗೂ ಸಾಹಿತ್ಯದ ಪ್ರಚಾರ ಕೈಗೊಂಡದ್ದು ವಿಶ್ವದಲ್ಲೇ ಅಪರೂಪದ ಪ್ರಸಂಗ. ಸ್ತ್ರೀಯರ ಸಾಹಿತ್ಯ ಕೃಷಿ ಅಗಾಧವಾಗಿ ಸೃಜನೆಯಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ಪ್ರತ್ಯೇಕ ಪ್ರಶಸ್ತಿ ನೀಡಿ ಗೌರವಿಸಬೇಕೆಂಬ ಉದ್ದೇಶದಿಂದ ಅತ್ತಿಮಬ್ಬೆ ಹೆಸರಿನಲ್ಲಿ 1995ರಿಂದ ಸ್ಥಾಪನೆಗೊಂಡ ಮಹಿಳಾ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿ ಇದು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀಮತಿ ಟಿ. ಸುನಂದಮ್ಮ 1995
2. ಶ್ರೀಮತಿ ಶಾಂತಾದೇವಿ ಮಾಳವಾಡ 1996
3. ಶ್ರೀಮತಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) 1997
4. ಡಾ: ಕಮಲಾ ಹಂಪನಾ 1998
5. ಶ್ರೀಮತಿ ಮಲ್ಲಿಕಾ ಕಡಿದಾಳ್ 1999
6. ಶ್ರೀಮತಿ ಜಯಲಕ್ಷ್ಮಿ ಶ್ರೀನಿವಾಸನ್ 2000
7. ಶ್ರೀಮತಿ ಸಾರಾ ಅಬೂಬಕರ್ 2001
8. ಡಾ: ಗೀತಾ ನಾಗಭೂಷಣ 2002
9. ಡಾ: ಶೈಲಜಾ ಉಡಚಣ 2003
10. ಡಾ: ಎಂ. ಸುನೀತಾ ಶೆಟ್ಟಿ 2004
11. ಡಾ: ವೀಣಾ ಶಾಂತೇಶ್ವರ 2005
12. ಶ್ರೀಮತಿ ಬಿ.ಟಿ. ಲಲಿತಾ ನಾಯಕ್ 2006
13. ಶ್ರೀಮತಿ ಶಶಿಕಲಾ ವೀರಯ್ಯ ಸ್ವಾಮಿ 2007
14. ಡಾ: ವಿಜಯಾ ದಬ್ಬೆ 2008
15. ಶ್ರೀಮತಿ ಶಾಂತಾದೇವಿ ಕಣವಿ, ಧಾರವಾಡ 2009
16. ಶ್ರೀಮತಿ ಸುಧಾ ಮೂರ್ತಿ, ಬೆಂಗಳೂರು 2010
17. ಡಾ. ಸರಸ್ವತಿ ಚಿಮ್ಮಲಗಿ, ವಿಜಾಪುರ 2011
18. ಡಾ. ಬಿ.ಎನ್. ಸುಮಿತ್ರಾಬಾಯಿ, ಬೆಂಗಳೂರು 2012
19. ಶ್ರೀಮತಿ ಎಂ.ಸರಸ್ವತಿಗೌಡ, ಮಂಡ್ಯ 2013
20. ಡಾ ಎಚ್.ಎಸ್.ಶ್ರೀಮತಿ, ಬೆಂಗಳೂರು 2014
21. ಡಾ. ನೇಮಿಚಂದ್ರ, ಬೆಂಗಳೂರು 2015
22. ಶ್ರೀಮತಿ ಶಾಂತಿ ನಾಯಕ, ಉತ್ತರ ಕನ್ನಡ 2016
23. ಶ್ರೀಮತಿ ಸ. ಉಷಾ, ಶಿವಮೊಗ್ಗ 2017
24. ಶ್ರೀಮತಿ ಹೆಚ್ ಎಂ ಬೀಳಗಿ 2018

 

ಇತ್ತೀಚಿನ ನವೀಕರಣ​ : 10-02-2020 12:14 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn