ಜಾನಪದಶ್ರೀ ಪ್ರಶಸ್ತಿ

‘ಜಾನಪದ ಶ್ರೀ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕವು ಜಾನಪದ ಕಲೆಗಳ ತೌರೂರು. ಎಲ್ಲಾ ಶಾಸ್ತ್ರೀಯ ಕಲೆಗಳ ಮೂಲ ಜಾನಪದದಲ್ಲಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಇಂಥ ಜನಪದ ಕಲೆಗಳಿಗೆ ಮಾಧ್ಯಮವಾಗುತ್ತಾ ಪೋಷಿಸಿಕೊಂಡು ಬಂದ ಹಿರಿಯ ಕಲಾವಿದರಿಗೆ ಪ್ರತಿ ವರ್ಷ ನೀಡಲಾಗುವ ಜಾನಪದ ಶ್ರೀ ಪ್ರಶಸ್ತಿಯು 1994ರಲ್ಲಿ ಸ್ಥಾಪನೆಗೊಂಡಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ|| ಎಸ್.ಕೆ. ಕರೀಂಖಾನ್ 1994
2. ದಿ: ಕಂಸಾಳೆ ಮಹದೇವಯ್ಯ 1995
3. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ 1996
4. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ 1997
5. ಶ್ರೀ ಹಿರಿಯಡ್ಕ ಗೋಪಾಲರಾವ್ 1998
6. ಶ್ರೀಮತಿ ಸುಕ್ರಿ ಬೊಮ್ಮಗೌಡ 1999
7. ಶ್ರೀ ಟಕ್ಕಳಿಕೆ ವಿಠ್ಠಲರಾವ್ 2000
8. ಶ್ರೀ ಹಮ್ಗಿ ಮುದಿಮಲ್ಲಪ್ಪ 2001
9. ಶ್ರೀ ಎಂ.ಆರ್. ಬಸಪ್ಪ 2002
10. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ 2003
11. ಶ್ರೀ ಚನ್ನಪ್ಪ ವೀರಭದ್ರಪ್ಪ ಕರಡಿ 2004
12. ಶ್ರೀಮತಿ ಸಿರಿಯಜ್ಜಿ 2005
13. ಶ್ರೀ ಈಶ್ವರಪ್ಪ ಗುರಪ್ಪ ಅಂಗಡಿ 2006
14. ಶ್ರೀ ಬೆಳಗಲ್ಲು ವೀರಣ್ಣ 2007
15. ಶ್ರೀ ಸಿದ್ದಪ್ಪ ಮೇಟಿ 2008
16. ಶ್ರೀ ಪುಟ್ಟಮಲ್ಲೇಗೌಡ 2009
17. ಶ್ರೀಮತಿ ದರೋಜಿ ಈರಮ್ಮ 2010
18. ಶ್ರೀ ಕಾಶಿಬಾಯಿ ದಾದನಟ್ಟಿ, ವಿಜಾಪುರ 2011
19. ಶ್ರೀ ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಬೈಲಹೊಂಗಲ 2012
20. ಶ್ರೀ ಮುಖವೀಣೆ ಆಂಜನಪ್ಪ, ಚಿಕ್ಕಬಳ್ಳಾಪುರ 2013
21. ಶ್ರೀ ಕಲ್ಮನೆ ಎಸ್.ನಂಜಪ್ಪ, ತುಮಕೂರು 2014
22. ಶ್ರೀ ಸತ್ತೂರ ಇಮಾಂಸಾಬ್, ಬಳ್ಳಾರಿ 2015
23. ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ, ಬೆಳಗಾವಿ 2016
24. ಶ್ರೀ ವೆಂಕಪ್ಪ ಪುಲಿ ಧಾರವಾಡ
ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ, ಬಾಗಲಕೋಟೆ
2017
25. ಶ್ರೀ ಚಂದ್ರಶಾ ತಮ್ಮಣ್ಣ ಮಾಳಗೆ, ಬೀದರ್
ಶ್ರೀ ಹಿನಕಲ್ ಮಹಾದೇವಯ್ಯ, ಮೈಸೂರು
2018

 

ಇತ್ತೀಚಿನ ನವೀಕರಣ​ : 10-02-2020 12:19 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn