ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಪಿಟೀಲು ನುಡಿಸುವುದರಲ್ಲಿ ಅಪೂರ್ವ ಸಾಧನೆಗೈದು ಪಿಟೀಲು ಚೌಡಯ್ಯ ಎಂದೇ ಖ್ಯಾತಿಗಳಿಸಿದ್ದ ಕರ್ನಾಟಕದ ಹೆಮ್ಮೆಯ ಶ್ರೇಷ್ಠ ಪಿಟೀಲು ವಾದಕರಾದ ಚೌಡಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಇದಾಗಿದೆ. ವಾದ್ಯ ಸಂಗೀತದಲ್ಲಿ (ಕರ್ನಾಟಕ ಮತ್ತು ಹಿಂದೂಸ್ಥಾನಿ) ಅನುಪಮ ಸೇವೆ ಸಲ್ಲಿಸಿರುವ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ನೀಡಲಾಗುವ ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ೧೦.೦೦ ಲಕ್ಷ(ಹತ್ತು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀ ಉಸ್ತಾದ್ ಬಿಸ್ಮಿಲ್ಲಾಖಾನ್ 1995
2. ಡಾ|| ವೀಣಾ ದೊರೆಸ್ವಾಮಿ ಅಯ್ಯಂಗಾರ್ 1996
3. ಡಾ|| ರಾಜೀವ್ ತಾರಾನಾಥ್ 1997
4. ವಿದ್ವಾನ್ ಶ್ರೀ ಕುನ್ನಕ್ಕುಡಿ ಆರ್. ವೈದ್ಯನಾಥನ್ 1998
5. ಪಂಡಿತ್ ಶ್ರೀ ಉಸ್ತಾದ್ ಅಲ್ಲಾರಖ 1999
6. ಶ್ರೀ ಟಿ.ಕೆ. ಮೂರ್ತಿ 2000
7. ಶ್ರೀ ಆರ್.ಕೆ. ಬಿಜಾಪುರೆ 2001
8. ಶ್ರೀ ಲಾಲ್ಗುಡಿ ಬಿ. ಜಯರಾಮನ್ 2002
9. ಪಂಡಿತ್ ಶ್ರೀ ಜಿ.ಆರ್. ನಿಂಬರಗಿ 2003
10. ಡಾ|| ಎನ್. ರಮಣಿ 2004
11. ಶ್ರೀ ದತ್ತಾತ್ರೇಯ ಸದಾಶಿವ ಗ್ಪರುಡ 2005
12. ಶ್ರೀ ವೆಲ್ಲೂರು ಜಿ. ರಾಮಭದ್ರನ್, ಚೆನ್ನೈ 2006
13. ಡಾ|| ಪುಟ್ಟರಾಜ ಗವಾಯಿಗಳು, ಗದಗ 2007
14. ಶ್ರೀ ಎ.ಕೆ.ಸಿ. ನಟರಾಜನ್, ತಿರುಚನಾಪಳ್ಳಿ 2008
15. ಶ್ರೀಮತಿ ಎನ್. ರಾಜಮ್, ಮುಂಬೈ 2009
16. ಶ್ರೀ ಎಸ್. ಮಹದೇವಪ್ಪ, ಮೈಸೂರು 2010
17. ಪಂ. ಶೇಷಗಿರಿ ಹಾನಗಲ್ 2011
18. ಪ್ರೊ|| ಆರ್. ವಿಶ್ವೇಶ್ವರನ್, ಮೈಸೂರು 2012
19. ಪಂಡಿತ ರಾಮನಾರಾಯಣ, ಮುಂಬೈ 2013
20. ಶ್ರೀ ಎಲ್. ಭೀಮಾಚಾರ್, ಬೆಂಗಳೂರು 2014
21. ಶ್ರೀ ಸುರೇಶ್ ತಲ್ವಾಲ್ಕರ್, ಮುಂಬೈ 2015
22. ವಿದ್ವಾನ್ ಟಿ.ಹೆಚ್. ವಿನಾಯಕ ರಾಮ್, ಚೆನ್ನೈ 2016
23. ಪಂ. ರಘುನಾಥ ನಾಕೋಡ್, ಧಾರವಾಡ 2017
24. ಶ್ರೀ ಟಿ ಎನ್ ಕೃಷ್ಣನ್, ಚೆನ್ನೈ 2018

 

ಇತ್ತೀಚಿನ ನವೀಕರಣ​ : 08-04-2020 09:53 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn