Last modified at 05/01/2019 12:18 by System Account

​​​​​​​​

ರೇಷ್ಮೆ ಜಗತ್ತಿಗೆ ಸ್ವಾಗತ​​


pic02
ರೇಷ್ಮೆ ಜವಳಿಯು ಪ್ರಕೃತಿದತ್ತವಾಗಿ ಲಾವಣ್ಯ, ಹೊಳಪು, ಹಗುರತೆ, ನಯ, ನವಿರು, ಕಾಂತಿ, ಮೃದುತ್ವ ಮತ್ತು ಬಣ್ಣವನ್ನು ಹೀರುವ ವಿಶಿಷ್ಟ ಗುಣಗಳಿಂದಾಗಿ ಅಪೂರ್ವ ವಸ್ತುವೆನಿಸಿದೆ.  ​​

ರೇಷ್ಮೆ ಜವಳಿಯು ಪ್ರಕೃತಿದತ್ತವಾಗಿ ಲಾವಣ್ಯ, ಹೊಳಪು, ಹಗುರತೆ, ನಯ, ನವಿರು, ಕಾಂತಿ, ಮೃದುತ್ವ ಮತ್ತು ಬಣ್ಣವನ್ನು ಹೀರುವ ವಿಶಿಷ್ಟ ಗುಣಗಳಿಂದಾಗಿ ಅಪೂರ್ವ ವಸ್ತುವೆನಿಸಿದೆ. ವಿಶೇಷ ಸಮಾರಂಭಗಳಲ್ಲಿ ರೇಷ್ಮೆ ತೊಡುಗೆಗಳಿಗೆ ವಿಶೇಷ ಗೌರವವಿದ್ದು, ಜವಳಿ ಕ್ಷೇತ್ರದಲ್ಲಿ ``ವಸ್ತ್ರರಾಣಿ'' ಎಂದು ತನ್ನ ಹಿರಿಮೆಯನ್ನು ಸಾರುತ್ತಿದೆ. ಜಗತ್ತಿನ ಒಟ್ಟು ಜವಳಿ ಉತ್ಪಾದನೆಯಲ್ಲಿ ಶೇಕಡ 0.3 ರಷ್ಟು ಮಾತ್ರ ರೇಷ್ಮೆ ಜವಳಿ ಉತ್ಪಾದನೆಯಿದೆ. ಹಿಂದೆ ಕೇವಲ ರಾಜ ಮನೆತನಗಳ ಮತ್ತು ಶ್ರೀಮಂತರ ಪೋಷಾಕು ಆಗಿದ್ದ ರೇಷ್ಮೆ ಇಂದು ಎಲ್ಲಾ ರಾಷ್ಟ್ರಗಳು ಮತ್ತು ಜನಾಂಗಗಳು ರೇಷ್ಮೆ ಜವಳಿಯನ್ನು ಬಳಸುತ್ತಿದೆ.                                                                                                                                                                                  
                                                                                                                                                                                                     ಮುಂದೆ ಓದಿ​​​​.......

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ರೇಷ್ಮೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top