ಕಾಯ್ದೆ ಮತ್ತು ನಿಯಮ

ರಾಜ್ಯ ಯೋಜನಾ ಮಂಡಳಿಯ ಕಾರ್ಯ ನಿರ್ವಹಣೆಗೆ ಅನುಸರಿಸಲಾಗುವ ನಿಯಮಗಳು, ವಿನಿಯಮಗಳು, ನಿರ್ದೇಶನಗಳು, ಕೈಪಿಡಿ ಮತ್ತು ದಾಖಲೆಗಳು:

  1. ಕರ್ನಾಟಕ ಸರ್ಕಾರ ಸಚಿವಾಲಯ ಕೈಪಿಡಿ 2005
  2. ಕರ್ನಾಟಕ ನಾಗರಿಕ ಸೇವಾ ನಿಯಮಗಳು
  3. ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು 1977
  4.  ಮಾಹಿತಿ ಹಕ್ಕು ಅಧಿನಿಯಮ 2005
  5. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000
  6. ಕರ್ನಾಟಕ ಆರ್ಥಿಕ ಸಂಹಿತೆ
  7. ಸಾದಿಲ್ವಾರು ವೆಚ್ಚಗಳು ಕೈಪಿಡಿ
  8. ಕರ್ನಾಟಕ ಆಯವ್ಯಯ ಕೈಪಿಡಿ​